ವಿಟ್ಲ: ಜೇಸಿಐ ವತಿಯಿಂದ ವಿಟ್ಲ ಪೋಲಿಸ್ ಸ್ಟೇಷನಿಗೆ ಕಪಾಟು ಮತ್ತು ಪ್ಲಾಸ್ಟಿಕ್ ಚೇರ್ ನೀಡಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಅಧ್ಯಕ್ಷ ಬಾಬು ಕೆ ವಿ, ನಿಕಟ ಪೂರ್ವಾಧ್ಯಕ್ಷ ನ್ಯಾಯವಾದಿ ಮೋಹನ ಮೈರ, ಪೂರ್ವಾಧ್ಯಕ್ಷರುಗಳಾದ ನೋಟರಿ ವಕೀಲ ಜಯರಾಮ ರೈ ಮತ್ತು ಅನ್ನಪ್ಪ ಸಾಸ್ತಾನ, ಕಾರ್ಯದರ್ಶಿ ಲೂವಿಸ್ ಮಸ್ಕರೇನಃಸ್, ಪೋಲಿಸ್ ಸಿಬಂಧಿಗಳು ಉಪಸ್ಥಿತರಿದ್ದರು 
