Month: January 2016

ಶ್ವಾನ ಪ್ರದರ್ಶನದಲ್ಲಿ ಬಾರ್ನೆಸ್‍ಕೆನಲ್‍ನ ಡ್ಯಾಶ್ ಹೌಂಡ್ ತಳಿಯ ಫಯರ್ ನಾಯಿ ಸಮಗ್ರ 6ನೇ ಸ್ಥಾನ

ಮಂಗಳೂರಿನಲ್ಲಿ ಕರಾವಳಿ ಕೆನನ್‍ಕ್ಲಬ್ ಆಯೋಜಿಸಿದ ಶ್ವಾನ ಪ್ರದರ್ಶನದಲ್ಲಿ ಬಾರ್ನೆಸ್‍ಕೆನಲ್‍ನಡ್ಯಾಶ್ ಹೌಂಡ್ ತಳಿಯ ಫಯರ್ ನಾಯಿ ಸಮಗ್ರ 6ನೇ ಸ್ಥಾನ ಪಡೆದುಕೊಂಡಿತು.ಫಯರ್‍ನಮಾಲಕರಾಗಿರುವ ಸುಕೇಶ್ ಶೆಟ್ಟಿ ಹಾಗೂ ಆಲ್ವಿನ್ ಬಾರ್ನೆಸ್‍ಅವರುತೀರ್ಪುಗಾರರಾದ…

ಹೆನ್ರಿ ಡಿ’ಸಿಲ್ವಾ ಸುರತ್ಕಲ್ ಚಿತ್ರಕಥೆ-ನಿರ್ಮಾಪಕತ್ವದ `ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರದ ಚಿತ್ರೀಕರಣ

ಮುಂಬಯಿ, ಜ.04: ಕೊಂಕಣಿಯಲ್ಲಿನ ಹೆಸರಾಂತ ಕೊಂಕಣಿ ರಂಗಪ್ರವೀಣ ಹೆನ್ರಿ ಡಿ’ಸಿಲ್ವಾಸುರತ್ಕಲ್ (ಮುಂಬಯಿ) ಅವರಚಿತ್ರಕಥೆರಚನೆ, ನಿರ್ಮಾಪಕತ್ವದಲ್ಲಿ ಕೆನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್ ಮುಂಬಯಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ (ಕ್ಯಾಮ್) ಬ್ಯಾನರ್‍ನಲ್ಲಿ…

ಬಾಲಯೇಸುವಿನ ವಾರ್ಷಿಕ ಮಹೋತ್ಸವ ಹೊರೆಕಾಣಿಕೆ ಮೆರವಣಿಗೆ

ಕೈಕಂಬ:ಮಂಗಳೂರು ಬಿಕರ್ನಕಟ್ಟೆ “ಕಾರ್ಮೆಲ್ ಹಿಲ್ಲ್‍ನಲ್ಲಿ ಬಾಲ ಯೇಸುವಿನ ವಾರ್ಷಿಕೋತ್ಸವದ ಪ್ರಯುಕ್ತ ಕೈಕಂಬ ಜಂಕ್ಷನ್‍ನಿಂದ ಬಿಕರ್ನಕಟ್ಟೆವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಸಲಾಯಿತು.

ತ್ವಿಷಾ ಶೆಟ್ಟಿ ಇವರಿಂದ ಭರತನಾಟ್ಯ ಕಾರ್ಯಕ್ರಮ

ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 10ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಕು.ತ್ವಿಷಾ ಶೆಟ್ಟಿ ಇವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಇವರು ಗಾನ ನೃತ್ಯ…

ಎಂಸಿಎಸ್ ಬ್ಯಾಂಕಿನಿಂದ ಆಳ್ವಾಸ್‍ಗೆ ಡಯಾಲಿಸೀಸ್, ವೆಂಟಿಲೇಟರ್ ಕೊಡುಗೆ

ಮೂಡುಬಿದರೆ: ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆಯಲ್ಲಿ ಹಿಂದುಳಿದಿದೆ. ಆದರೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ದೇಶದಲ್ಲಿ ಬೆಳವಣಿಗೆಯಲ್ಲಿ ಮುಂದುವರೆದಿದೆ. ಇದಕ್ಕೆ ಇಲ್ಲಿನ ವೈದ್ಯಕೀಯ…

ಜ.8ರಂದು ಮೂಡುಬಿದಿರೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಮೂಡುಬಿದರೆ: ಸಮಾಜ ಸೇವಗೆ ಮುನ್ನುಡಿ ಬರೆದ, ಗ್ರಾಮೀಣ ಭಾಗದ ಜನ ಸಮಾನ್ಯರ ಪಾಲಿಗೆ ಆಶಾಕಿರಣವೆನಿಸಿದ, ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ನೇತೃತ್ವದಲ್ಲಿ ಮಂಗಳೂರು ವೆನ್ ಲಾಕ್…

ಪವಿತ್ರ ತುಳು ಸಿನಿಮಾ ಜನವರಿಯಲ್ಲಿ ತೆರೆಗೆ

ಮಂಗಳೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ (ಬೀಡಿದ ಪೆÇಣ್ಣು) ತುಳು ಚಲನಚಿತ್ರವು ಜನವರಿ ತಿಂಗಳಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಚೆನ್ನೈನಲ್ಲಿ ನೆಲೆಸಿರುವ ಮೂಲತಃ…

ಮೂಡುಬಿದಿರೆ : ಯೋಧನ ಅಕಸ್ಮಿಕ ಸಾವು

ಮೂಡುಬಿದಿರೆ : ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಗಿರೀಶ್ ಈಶ್ವರ ಪೂಜಾರಿ (35) ಅವರು ಶನಿವಾರದಂದು ರಾಜಸ್ಥಾನದಲ್ಲಿ ಅಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಗಿರೀಶ್ ಅವರು…

ವಾಣಿ ಶೆಟ್ಟಿ ಮೂಡಬಿದ್ರೆ ಅವರ `ಅಮ್ಮ’ ಕವನ ಸಂಕಲನ ಬಿಡುಗಡೆ

ಬರಹಗಳಲ್ಲಿ ಮಾನವೀಯ ಅನುಕಂಪವಿರಬೇಕು :ರವಿ ರಾ.ಅಂಚನ್ ಮುಂಬಯಿ, ಜ.02: ಚಹರೆಗೂ ಬದುಕಿಗೂ ಸಾಂಗತ್ಯದ ಬರಹ ಕಷ್ಟಕರ. ನಮ್ಮ ಬರಹಗಳು ಇತರರನ್ನು ಮೆಚ್ಚಿಸುವ, ಚುಚ್ಚುವ, ನಮ್ಮನ್ನೇ ನಾವು ಕೊಚ್ಚಿ…

ವಸತಿ ಸಮುಚ್ಛಯ ಹಾಗೂ ಕುಡಿಯುವ ನೀರಿನ ಸ್ಥಾವರದ ಉದ್ಘಾಟನಾ ಸಮಾರಂಭ

ಬಜ್ಪೆ: ತೊಟ್ಟಿಲ ಗುರಿ ದುರಂತ ನಡೆದು ಬರೋಬ್ಬರಿ ಮೂರು ವರ್ಷ ಕಳೆದ ಬಳಿಕ ನಿರ್ವಸಿತರಿಗೆ ಬಜ್ಪೆ ಸಮೀಪದ ಪೊರ್ಕೋಡಿಯಲ್ಲಿ ನೂತನವಾಗಿ ನಿರ್ಮಿಸಿದ ವಸತಿ ಸಮುಚ್ಛಯ ಹಾಗೂ ಕುಡಿಯುವ…

ಶ್ರೀ ಮಣಿಕಂಠ ಭಜನಾ ಮಂದಿರದಲ್ಲಿ 10ನೇ ವರ್ಷದ ಭಜನಾ ಸಂಕಿರ್ತನೆ

ಕೈಕಂಬ:ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 10ನೇ ವರ್ಷದ ಭಜನಾ ಸಂಕೀರ್ತನೆಯು ಜ.2ರಂದು ಶನಿವಾರ ಕೃಷ್ಣ ಪೂಜಾರಿ ನಾಸಿಕ್ ಚಾಲನೆ ನೀಡಿದರು. ಜ.2ರಂದು ಸೂರ್ಯಾಸ್ತದಿಂದ ಪ್ರಾರಂಭಗೊಂಡ…

ಬಂಟ್ವಾಳ: 7 ವರ್ಷಗಳಿಂದ ಹಡಿಲು ಬಿದ್ದಿದ್ದ ಕುಡಮುಂದೂರಿನ ಕಂಬಳಗದ್ದೆಯ ಭತ್ತದ ಫಸಲಿಗೆ ಯಾಂತ್ರೀಕೃತ ಕೊಯ್ಲು

ಬಂಟ್ವಾಳ: ಕಳೆದ ನೂರು ದಿನಗಳ ಹಿಂದೆ ತುಳುನಾಡ ಕೃಷಿ ಕ್ರಾಂತಿಯ ಮೂಲಕ ಸಜೀಪಮೂಡ ಗ್ರಾಮದ ಮಿತ್ತಮಜಲು ಬಳಿಯ ಕುಡಮುಂದೂರಿನ ವಿಶಾಲವಾದ ಕಂಬಳಗದ್ದೆಯಲ್ಲಿ ನಡೆಸಿದ ಸಾವಯವ ಭತ್ತದ ಬೇಸಾಯ…

ಶಾಲಾ ಬಳಿ ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ

ಬಂಟ್ವಾಳ: ಶಾಲಾ ಬಳಿ ಮೊಬೈಲ್ ಟವರ್ ನಿರ್ಮಾಣ ವಿರೋಧಿಸಿ ಅಲ್ಲಿಪಾದೆಯ ಸೈಂಟ್ ಜೋನ್ಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಶನಿವಾರ ನಾವೂರು ಗ್ರಾ.ಪಂ.ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.…