ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 10ನೇ ವರ್ಷದ ಭಜನಾ ಸಂಕೀರ್ತನೆಯ ಪ್ರಯುಕ್ತ ಕು.ತ್ವಿಷಾ ಶೆಟ್ಟಿ ಇವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಇವರು ಗಾನ ನೃತ್ಯ ಅಕಾಡಮಿ ನಿರ್ದೇಶಕಿ ವಿದ್ಯಾಶ್ರಿ ರಾಧಾಕೃಷ್ಣ ಇವರ ಶಿಷ್ಯೆ. ರವಿರಾಜ್ ಶೆಟ್ಟಿ ಮತ್ತು ರೂಪ ಆರ್ ಶೆಟ್ಟಿ ದಂಪತಿಯ ಪುತ್ರಿ.

6d43cbdb-15d8-4603-a618-71e67ebbe4ad

1

df7c9ccd-6a88-4e11-8a2a-9ecbc53a7308

24v

By suddi9

Leave a Reply

Your email address will not be published. Required fields are marked *