ಕೈಕಂಬ:ಶ್ರೀ ಮಣಿಕಂಠ ಭಜನಾ ಮಂದಿರ ಮಣಿಕಂಠಪುರ ಇದರ 10ನೇ ವರ್ಷದ ಭಜನಾ ಸಂಕೀರ್ತನೆಯು ಜ.2ರಂದು ಶನಿವಾರ ಕೃಷ್ಣ ಪೂಜಾರಿ ನಾಸಿಕ್ ಚಾಲನೆ ನೀಡಿದರು. ಜ.2ರಂದು ಸೂರ್ಯಾಸ್ತದಿಂದ ಪ್ರಾರಂಭಗೊಂಡ ಭಜನಾ ಸಂಕೀರ್ತನೆಯು ಜ.3 ಸೂರ್ಯಾಸ್ತದವರೆಗೆ ಮಂಗಳೋತ್ಸವ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲೆಯ ನಾನಾ ಮಂಡಳಿಗಳಿಂದ ಭಜನೋತ್ಸವ ನಡೆಯಿತು.ಈ ಸಂಧರ್ಭದಲ್ಲಿ ರಾಮಕೃಷ್ಣ ತಪೋವನದ ಸ್ವಾಮಿವಿವೇಕಚೈತನ್ಯಾನಂದ, ದೇವಪ್ಪ ಪೂಜಾರಿ, ವೆಂಕಟೇಶ ನಾವಡ, ರಾಮಪ್ಪ ಪೂಜಾರಿ, ಪ್ರಶಾಂತ್ ಕೊಟ್ಟಾರಿ, ದಿನೇಶ್ ಉಪಸ್ಥಿತರಿದ್ದರು.



















