Month: December 2015

ಅಲಂಗಾರು: ಕ್ರಿಸ್ಮಸ್ ಸೌಹಾರ್ದ ಕೂಟ-2015

ಮೂಡುಬಿದರೆ: ಮೊದಲು ನಾವು ತುಳುವರೆಂಬುದು ನಮ್ಮ ಭಾವನೆಯಾಗಬೇಕು. ಮಾನವ ಒಳ್ಳೆಯವನಾಗುವುದೇ ನಿಜವಾದ ಸೌಹಾರ್ದತೆ, ಸಾಮರಸ್ಯ. ಜಾಗತಿಕ, ದೇಶಾಭಿವೃದ್ಧಿಗೆ ಕೋಮುವಾದವೇ ಅಡ್ಡಿಯಾಗಿದೆ. ನಾವು ಅಂತರಂಗದಲ್ಲಿ ಗಟ್ಟಿಯಾಗಬೇಕು. ಇಂದು ಭೌತಿಕ…

ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಯುಕ್ತಾ ಡಿ ಎಂ

ಉಡುಪಿ: ಕಾಪುವಿನ ವಿದ್ಯಾನಿಕೇತನ ವಿದ್ಯಾ ಸಂಸ್ಥೆಯಲ್ಲಿ ನಡೆದ ಪ್ರೌಢ ಶಾಲಾ ವಿಭಾಗದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯ ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿಟ್ಲದ…

ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಭಜನಾ ಮಂಗಲೋತ್ಸವ

ಬಂಟ್ವಾಳ ತಾಲ್ಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇಲ್ಲಿನ ಭಜಕ ವೃಂದ ವತಿಯಿಂದ ಈಚೆಗೆ ನಡೆದ ಭಜನಾ ಮಂಗಲೋತ್ಸವ ಕಾರ್ಯಕ್ರಮವನ್ನು ಸೋರ್ಣಾಡು ಕೆನರಾ ಬ್ಯಾಂಕಿನ ಶಾಖಾಧಿಕಾರಿ…

ಎಲ್ಪೇಲು: ತುಳುನಾಡ ಯುವಕ ಸಂಘ 26ರಂದು ವಾರ್ಷಿಕೋತ್ಸವ, ಶನಿಪೂಜೆ

ಬಂಟ್ವಾಳ:ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಯುವಕ ಸಂಘ ಮತ್ತು ವಿಶ್ವಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಇದೇ 26ರಂದು ಬೆಳಿಗ್ಗೆ 21ನೇ ವರ್ಷದ ಸಾರ್ವಜನಿಕ ಶನಿಪೂಜೆ ಮತ್ತು ವಾರ್ಷಿಕೋತ್ಸವ…

ಅಮೆಚೂರು ಕಬಡ್ಡಿಯಲ್ಲಿ ವಗ್ಗದ ಮೊರಾರ್ಜಿ ವಸತಿ ಶಾಲೆಯ ತಂಡ ಪ್ರಥಮ

ಬಂಟ್ವಾಳ : ಡಿ17ರಂದು ನಡೆದ ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ನವರು ತುಂಬೆ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ…

ತೀಯಾ ಸಮಾಜದ ವತಿಯಿಂದ  ಶ್ರೀ ಸತ್ಯನಾರಾಯಣ ಮಹಾಪೂಜೆ, ಆರ್. ಕೆ. ಯವರಿಗೆ ಸನ್ಮಾನ

ಮುಂಬಯಿ : ತೀಯಾ ಸಮಾಜ, ಮುಂಬಯಿಯ ಪಶ್ಚಿಮ ವಲಯ ಸ್ಥಳೀಯ ಸಮಿತಿಯ ವತಿಯಿಂದ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಡಿ. 13 ರಂದು, ಶ್ರೀ ಸಿದ್ದಿವಿನಾಯಕ ಮಂದಿರ,…

ಬಂಟ್ವಾಳ: ಈದ್ಮಿಲಾದ್ ಪೂರ್ವಭಾವಿ ಸಭೆ

ಬಂಟ್ವಾಳ: ಈದ್ ಮಿಲಾದ್ ರ್ಯಾಲಿ ಆಯಾಯ ಮೊಹಲ್ಲಾ ಪ್ರದೇಶಕ್ಕೆ ಸೀಮಿತವಾಗಿದ್ದು, ನಿಯಮ ಮೀರಿ ನಡೆಯುವ ದ್ವಿಚಕ್ರ ಮತ್ತಿತರ ವಾಹನ ರ್ಯಾಲಿಗೆ ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲ. ಕಾನೂನು…

ಕುಕ್ಕಾಜೆ 5ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ

ಬಂಟ್ವಾಳ: ಮಂಚಿ ಕುಕ್ಕಾಜೆಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿತವ ಅಖಂಡ ಭಜನಾ ಸಪ್ತಹಾದ 5ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತಾ ಸಂಸ್ಥಾನಂನ ಸಾಧ್ವಿ…

ಬೆಳುವಾಯಿ: ಮಠದ ಕೆರೆಗೆ ಮುಳುಗಿ ವಿದ್ಯಾರ್ಥಿ ಸಾವು

ಮೂಡುಬಿದರೆ: ಈಜಲೆಂದು ಸ್ನೇಹಿತರೊಂದಿಗೆ ತೆರಳಿದ್ದ ಮೂಡುಬಿದರೆ ಕಾಲೇಜೊಂದರ ವಿದ್ಯಾರ್ಥಿ ಬೆಳುವಾಯಿಯ ಮಠದಕೆರೆಯಲ್ಲಿ ಭಾನುವಾರ ಸಂಜೆ ಮುಳುಗಿ ಮೃತಪಟ್ಟಿದ್ದಾನೆ ಮೂಡುಬಿದರೆ ಕೋಟೆಬಾಗಿಲು ಮುರಮೇಲು ನಿವಾಸಿ ಸ್ಥಳೀಯ ಬಿಜೆಪಿ ಮುಖಂಡ…

ಕರಂಕೆ ಶ್ರೀ ದುರ್ಗಾ ಫ್ರೆಂಡ್ಸ್ನ ಕಾರ್ಯ ಸಮಾಜದ ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾದುದು: ಶೇಷಶಯನ ಕಾರಿಂಜ

ಬಂಟ್ವಾಳ: ಶಿಕ್ಷಣ ಕ್ಷೇತ್ರದಲ್ಲಿ ಮೌನ ಕ್ರಾಂತಿಯ ಮೂಲಕ ನಿಸ್ವಾರ್ಥ ಸೇವೆ ನೀಡುತ್ತಿರುವ ಕರಂಕೆ ಶ್ರೀ ದುರ್ಗಾ ಫ್ರೆಂಡ್ಸ್ನ ಕಾರ್ಯ ಸಮಾಜದ ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾದುದು ಎಂದು…

ದ.ಕ.ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಸಮ್ಮೇಳನ ಮತ್ತು ವಾರ್ಷಿಕ ಮಹಾಸಭೆ

ಬಂಟ್ವಾಳ: ಹಣ ಸಂಪಾದಿಸುವುದೇ ಜೀವನದ ಉದ್ದೇಶವಾಗಬಾರದು ಬದಲಾಗಿ ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡಿದಾಗ ಗ್ಯಾರೇಜ್ ನಂ ತಹ ಉದ್ದಿಮೆಗಳು ಕೂಡ ಹೆಚ್ಚು ಎತ್ತರಕ್ಕೇರಲು ಸಾಧ್ಯವಿದೆ ಎಂದು ಹಿರಿಯ…

ಮಣಿಕಂಠಪುರದಲ್ಲಿ ದಶಮಾನೋತ್ಸವದ ಸಂಭ್ರಮ

ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ, ಬಡಗಬೆಳ್ಳೂರು ಗ್ರಾಮದ ಮಣಿಕಂಠಪುರ ಎಂಬಲ್ಲಿ 10ನೇ ವರ್ಷದ ವರ್ಷದ ಭಜನಾ ಸಂಕಿರ್ತನೆಯು. ಜ. 2ರಂದು ಶನಿವಾರ ಸೂರ್ಯಾಸ್ತದಿಂದ ಮರುದಿನ ಭಾನುವಾರ ಸೂರ್ಯಾಸ್ತದವರೆಗೆ ಶ್ರೀ…

ಸ್ವಚ್ಚತಾ ಆಂದೋಲನಕ್ಕೆ ವಿಧ್ಯಾರ್ಥಿಗಳ ಸಾಥ್

ಕೈಕಂಬ: ಪೊಳಲಿ ದೇವಸ್ಥಾನದ ವಠಾರ, ಪುಂಚಮೆ ಪರಿಸರ ಹಾಗೂ ಕರಿಯಂಗಳ ಗ್ರಾಮ ಪಂಚಾಯತ್ ವಠಾರದಲ್ಲಿ ಶನಿವಾರ ಬೆಳಗ್ಗೆ ನಡೆದ ಸ್ವಚ್ಚತಾ ಆಂದೋಲನಕ್ಕೆ ಶ್ರೀ ರಾಮಕೃಷ್ಣ ತಪೋವನದ ಸ್ವಾಮಿ…

ಪೂಪಾಡಿಕಲ್ಲು ಪ್ರತಿಭಾ ಪುರಸ್ಕಾರ

ಕೈಕಂಬ: ಪೂಪಾಡಿಕಲ್ಲು ದಕ್ಷಿಣಕನ್ನಡ ಜಿ.ಪಂ.ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಡಿ16 ರಂದು ಬುಧವಾರ ಜರಗಿತು. ಶಾಲಾ ಮಕ್ಕಳಿಂದ ವಿವಧ ನೃತ್ಯಗಳು ಪ್ರಹಸನ ಹಾಗೂ…