Month: December 2015

ರಾಯಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತಯಾಚನೆ

ಬಂಟ್ವಾಳ: ಗ್ರಾಮ ಪಂಚಾಯತ್ಗಳಿಗೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಅಕಾರವಿದ್ದರೂ ಮೊಟಕುಗೊಳಿಸಲಾಗಿದೆ ಈ ನಿಟ್ಟಿನಲ್ಲಿ ಗ್ರಾ.ಪಂ.ಗಳಿಗೆ ಅಧಿಕಾರ ದೊರಕಿಸಿಕೊಡಲು ಪ್ರಯತ್ನ ನಡೆಸಲಾಗುವುದು.ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣ ಪ್ರಮುಖ ಉದ್ದೇಶವಾಗಿದ್ದು…

ನರಿಕೊಂಬು: ಶೇಡಿಗುರಿ-ನಾಟಿ ದೇವಸ್ಥಾನ ರಸ್ತೆ,ಡಾಂಬರೀಕರಣ ಕಾಮಗಾರಿಗೆ ಚಾಲನೆ

ಬಂಟ್ವಾಳ:ತಾಲೂಕಿನ ಐತಿಹಾಸಿಕ ಪ್ರಸಿದ್ಧ ನಾಟಿ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಇಲ್ಲಿನ ಶೇಡಿಗುರಿ-ನಾಟಿ ಎರಡೂವರೆ ಕಿ.ಮೀ.ಉದ್ದದ ರಸ್ತೆ ಡಾಂಬರೀಕರಣ ಕಾಮಗಾರಿ ಮಂಗಳವಾರ ಆರಂಭಗೊಂಡಿದೆ. ನರಿಕೊಂಬು…

`ಮಂದಿರ-ಮಸೀದಿ ಕಟ್ಟಬೇಡಿ, ಶಾಲೆಯನ್ನು ಕಟ್ಟಿ’ ಎಸ್.ಆರ್.ಹೆಗ್ಡೆ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪ್ರೊ.ಬಿ.ಎ.ವಿವೇಕ್ ರೈ ಅಭಿಮತ

ಮಂಗಳೂರು: ಮಂದಿರ, ಮಸೀದಿ, ಇಗರ್ಜಿ ಕಟ್ಟುವ ಬದಲು ಊರಿನಲ್ಲಿ ಶಾಲೆಯನ್ನು ಕಟ್ಟುವ ಕೆಲಸಕ್ಕೆ ಯುವಮನಸ್ಸುಗಳು ಪ್ರೇರಣೆಯಾಗಬೇಕು. ಶಾಲೆಯೊಂದು ತೆರೆದರೆ ಇಡೀ ಊರಿಗೆ ಊರೇ ಅಭಿವೃದ್ಧಿಯ ಪಥದಲ್ಲಿ ನಡೆಯಲು…

ಕಾಂಗ್ರೆಸ್ನವರನ್ನು ಜೈಲಿಗಟ್ಟುವ ಸ್ವಾಮಿ ಕನಸು ನನಸಾಗದು; ಸುಬ್ರಹ್ಮಣ್ಯನ್ ಸ್ವಾಮಿ ವಿರುದ್ಧ ಹರಿಹಾಯ್ದ ಆಸ್ಕರ್

ಕೈಕಂಬ: ನಾವು ಸೋತ್ರೂ ಪರವಾಗಿಲ್ಲ, ಕಾಂಗ್ರೆಸ್ನವರು ಜೈಲಿಗೆ ಹೋಗ್ಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ತೀರ್ಮಾನಿಸಿದ್ದಾರೆ. ಆದರೆ ಅವರ ಕನಸು ಎಂದಿಗೂ ಕೈಗೂಡುವುದಿಲ್ಲ ಎಂದು ಮಾಜಿ…

ಕೈಕುಂಜೆಯ 13ನೇ ವಾರ್ಡ್ನ ಪರಿಸರದ ಜನರಿಗೆ ನೀರು ಕೊಡದಿದ್ದರೆ ಉಪವಾಸ ಸತ್ಯಗ್ರಹ

ಬಂಟ್ವಾಳ: ಇಲ್ಲಿನ ಕೈಕುಂಜೆಯ 13ನೇ ವಾರ್ಡ್ನ ಪರಿಸರದ ಸುಮಾರು 160ಕ್ಕೂ ಹೆಚ್ಚಿನ ಮನೆಗಳಿಗೆ 15 ದಿವಸಗಳಿಂದ ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೈಕುಂಜೆ,…

ವಸತಿ ಸಮುಚ್ಚಯದ ಶೌಚಗ್ರಹದ ಸಂಗ್ರಹಗೊಂಡ ಕೊಳಚೆ ನೀರು

ಬಂಟ್ವಾಳ: ಖಾಸಗಿ ವಸತಿ ಸಮುಚ್ಚಯದ ಮನೆಗಳ ಶೌಚಗ್ರಹದ ಕೊಳಚೆ ನೀರು ಜನರು ನಡೆದಾಡುವ ರಸ್ತೆಗೆ ಒಡ್ಡುತ್ತಿದ್ದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೈಕುಂಜೆ ಪಶ್ಚಿಮ ಬಡಾವಣೆಯಲ್ಲಿರುವ ನಾಗರೀಕರು ಈ…

ಸುಮಂಗಲ ಶಿಶುಪಾಲ್ ಜೈನ್ ನಿಧನ

ಮುಂಬಯಿ: ಡಿ.22: ವಿರಾರ್ ಪಶ್ಚಿಮದ ನಿವಾಸಿ ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಮತ್ತು ಜಿನೇಶ್ವರ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಕಾರ್ಯಾಧ್ಯಕ್ಷ ಶಿಶುಪಾಲ್ ಜೈನ್…

ನೆರೂಲ್ ಪೂರ್ವದ 26ನೇವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ-ಗಣ್ಯರಿಗೆ ಸನ್ಮಾನ

ಮುಂಬಯಿ: ನವಿಮುಂಬಯಿ ಅಲ್ಲಿನ ನೆರೂಲ್ ಪೂರ್ವದ ಸೆಕ್ಟರ್ 29ರಲ್ಲಿರುವ ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ನವಿ ಮುಂಬಯಿ ಇದರ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದಲ್ಲಿ ಡಿ.…

ಕರಿಯಂಗಳ 37 ನೇ ವರ್ಷದ ಯಕ್ಷಗಾನದಲ್ಲಿ ಸನ್ಮಾನ

ಪೊಳಲಿ:ಕಟೀಲು ಶ್ರೀದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಕರಿಯಂಗಳ ಹತ್ತುಸಮಸ್ತರ ಯಕ್ಷಗಾನಕ್ಕೆ ಇದೀಗ 37 ವರ್ಷ ತುಂಬಿದೆ. ಯಕ್ಷಗಾನದ ರಂಗಸ್ಥಳಕ್ಕೆ ಸುಮಾರು ವರ್ಷಗಳಿಂದ ಲೈಟಿಂಗ್ ಅಲಂಕಾರವನ್ನು ಮಾಡುತ್ತಿದ್ದ ಧರ್ಮಪಾಲ ಇಂದ್ರ…

ಪ್ರತಾಪ್ ಚಂದ್ರ ಶೆಟ್ಟಿ ಪರ ಕಾಂಗ್ರೇಸ್ ಮತಯಾಚನೆ , ಎಲ್ಲರನ್ನು ಬೆಳೆಸಿದ ಕಾಂಗ್ರೇಸ್ ಬಲಪಡಿಸಲು ಕರೆ ನೀಡಿದ, ಸಚಿವ ರೈ

ಬಂಟ್ವಾಳ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿವೆ ವಿನಃ ಬಡವರ ಪಾಲಿಗೆ ವರದಾನವಾಗಿಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಲವಾರು ಜನಪರ…

ಬಂಟ್ವಾಳ ಹಿಂದೂ ಜಾಗರಣಾ ವೇದಿಕೆ ವತಿಯಿಂದ ‘ದಿಲ್ ವಾಲೆ’ ಚಲನ ಚಿತ್ರ ಪ್ರದರ್ಶನಕ್ಕೆಪ್ರತಿಭಟನೆ

ಬಂಟ್ವಾಳ: ಶಾರುಖ್ ಖಾನ್ ಅವರ ‘ದಿಲ್ ವಾಲೆ’ ಚಲನ ಚಿತ್ರ ಪ್ರದರ್ಶನಕ್ಕೆ ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ಘಟಕದ ವತಿಯಿಂದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಡೆ ಒಡ್ಡಿದ್ದಾರೆ.…

ಮೆಲ್ಕಾರ್: ಜೀಬ್ರಾ ಲೈನ್ ಅಳವಡಿಸಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಮನವಿ

ಬಂಟ್ವಾಳ: ರಸ್ತೆ ಅಗಲೀಕರಣಗೊಂಡು ಧೂಳಿನಿಂದ ಕೂಡಿದ್ದ ಮೆಲ್ಕಾರ್ ಜಂಕ್ಷನ್ಗೆ ರಾ.ಹೆ. ಕಾರ್ಯನಿರ್ವಹಕ ಅಭಿಯಂತರರು ದಿಡೀರ್ ಬೇಟಿ ನೀಡಿದ್ದರು. ಇಲ್ಲಿನ ಪರಿಸ್ಥಿತಿಯನ್ನು ಜನರ ಬೇಡಿಕೆಗಳನ್ನು ಅವಲೋಕಿಸಿದರು.ಬಳಿಕ ಮೆಲ್ಕಾರ್ ರಸ್ತೆ…

ರಂಗಭೂಮಿ ವ್ಯಕ್ತಿತ್ವವನ್ನು ರೂಪಿಸಲು ಪ್ರಬಲ ಮಾಧ್ಯಮ ಕಾರಣ: ಪ್ರೊ.ಬಾಲಕೃಷ್ಣ ಗಟ್ಟಿ

ಬಂಟ್ವಾಳ: ಶಿಕ್ಷಕರಾದವರು ರಂಗಕಲೆಯ ಅಂಶಗಳನ್ನು ತಮ್ಮ ಬೋಧನಾಕ್ರಮದಲ್ಲಿ ಸಂಯೋಜಿಸಿಕೊಂಡಲ್ಲಿ ಬೋಧನಾ ಶೈಲಿ ಪರಿಣಾಮಕಾರಿಯಾಗಲು ಸಾಧ್ಯ ಎಂದು ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಬಾಲಕೃಷ್ಣ ಗಟ್ಟಿ ಹೇಳಿದ್ದಾರೆ.…

ಕೊಂದಂಡರಾಮಚಂದ್ರ ದೇವಸ್ಥಾನಕ್ಕೆ ದ್ವಾರ ಸಮರ್ಪನೆ

ಬಂಟ್ವಾಳ: ನರಿಕೊಂಬುವಿನ ನಾಟಿ ಬೀದಿ ಕೊಂದಂಡರಾಮಚಂದ್ರ ದೇವಸ್ಥಾನಕ್ಕೆ ಪ್ರದಾನ ದ್ವಾರವನ್ನು ಜಗದೀಶ ಬಂಗೇರ ನಿರ್ಮಲ್ ಮತ್ತು ಊರಿನ ಹತ್ತು ಸಮಸ್ತರು ಸೇರಿ ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ಬ್ರಹ್ಮ…