ಮುಂಬಯಿ: ಡಿ.22: ವಿರಾರ್ ಪಶ್ಚಿಮದ ನಿವಾಸಿ ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಮತ್ತು ಜಿನೇಶ್ವರ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಕಾರ್ಯಾಧ್ಯಕ್ಷ ಶಿಶುಪಾಲ್ ಜೈನ್ ಅವರ ಧರ್ಮಪತ್ನಿ ಸುಮಂಗಲ ಎಸ್.ಜೈನ್ (55.) ಅವರು ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಬುಧವಾರ (ಡಿ.16) ನಿಧನರಾದರು.

Sumangala Shishupal Jain-Photo
ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಮತ್ತು ಜಿನೇಶ್ವರ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಕಾರ್ಯಾಧ್ಯಕ್ಷ ಶಿಶುಪಾಲ್ ಜೈನ್ ಅವರ ಧರ್ಮಪತ್ನಿ ಸುಮಂಗಲ ಎಸ್.ಜೈನ್ (55.) ಅವರು ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಬುಧವಾರ (ಡಿ.16) ನಿಧನರಾದರು.

By suddi9

Leave a Reply

Your email address will not be published. Required fields are marked *