Month: October 2015

ಹಾಸನ-ಬಿ.ಸಿ.ರೋಡು ಚತುಷ್ಪಥ ರಸ್ತೆಯಾಗುವ ಭರದಲ್ಲಿ ಕಲ್ಲಡ್ಕ ಪೇಟೆಗೆ ಬಂದಿರುವ ಆತಂಕ:

ಬಂಟ್ವಾಳ: ನಾವು ದುಡಿದು ತಿನ್ನುವವರು, ನಮಗೆ ಈ ಸೂರೇ ಜೀವನದ ಕೊಂಡಿ, ಇದನ್ನು ಸರಕಾರ ಕಿತ್ತುಕೊಂಡರೆ ಉಳಿದರುವುದು ಸಾವು ಮಾತ್ರ. ಅಭಿವೃದಿಯ ಹೆಸರಿನಲ್ಲಿ ಕೂಲಿ ಮಾಡಿ ಬದುಕುವ…

ದಿ. ಬೊಂಡಾಲ ಜಗನ್ನಾಥ ಶೆಟ್ಟಿಯವರ ಮೃತ್ಯುವಿಗೆ ಕಾರಣನಾದವನಿಗೆ ಬಂಟ್ವಾಳ ಜೆಎಂಎಫ್ಸಿ ನ್ಯಾಯಾಲಯ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರುಪಾಯಿ ದಂಡ ವಿಧಿಸಿದೆ

ಬಂಟ್ವಾಳ: ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿ. ಬೊಂಡಾಲ ಜಗನ್ನಾಥ ಶೆಟ್ಟಿಯವರ ಮೃತ್ಯುವಿಗೆ ಕಾರಣವಾದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಲಾರಿ ಚಾಲಕ ಹಾಸನದ…

ಮುದೆಲ್ ಮುಟ್ಟಿ: ಮೇಲ್ಛಾವಣಿಯ ಮರದ ಕೆತ್ತನೆ ಕೆಲಸದ ಮುಹೂರ್ತ

ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರುನಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಗೊಳ್ಳುತ್ತಿರುವ ನಾಲ್ಕೈತ್ತಾಯ ದೈವಸ್ಥಾನ…

ಇಸ್ರೇಲ್ ನಲ್ಲಿ ಮೂಡುಬಿದರೆಯ ಯುವಕ ಮೃತ್ಯು

ಮೂಡುಬಿದರೆ: ಇಸ್ರೇಲ್ನಲ್ಲಿ ಸಮುದ್ರ ತೀರದಲ್ಲಿ ಫೊಟೋ ತೆಗೆಸಿಕೊಳ್ಳುವ ವೇಳೆ ದೊಡ್ಡ ಗಾತ್ರದ ತೆರೆ ಅಪ್ಪಳಿಸಿ ಮೂಡುಬಿದರೆ ಮೂಲದ ಯಶೋಧರ ಆಚಾರ್ಯ (48) ಮೃತಪಟ್ಟಿದ್ದಾರೆ. ಯಶೋಧರ ಆಚಾರ್ಯ ಯಶೋಧರ…

ಗ್ರಾಮೀಣ ವಸತಿ ಯೋಜನೆಯ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣೆ ಹಾಗೂ ಫಲಾನುಭವಿಗಳ ಸಮಾವೇಶ ಉದ್ಘಾಟನೆ

ಬಂಟ್ವಾಳ : ಭೂಮಸೂದೆ, ಬಗರ್ಹುಕುಂ, ನಿವೇಶನ ಹಂಚಿಕೆಯ ವಿವಿಧ ಸರ್ಕಾರಿ ಯೋಜನೆಗಳಲ್ಲೂ ದ.ಕ.ಜಿಲ್ಲೆಯ ಜನತೆ ಅತ್ಯಂತ ಹೆಚ್ಚಿನ ಭೂ ಒಡೆತನ ಪಡೆದುಕೊಂಡಿದ್ದು, ಈಗಿನ 94ಸಿಯಡಿ ಅತ್ಯಂತ ಹೆಚ್ಚು…

ಬಲೇ ತೆಲಿಪಾಲೆ ತುಳು ರಿಯಾಲಿಟಿ ಷೋ ಹಾಸ್ಯ ಸರಣಿ ಸ್ಪರ್ಧೆಯಲ್ಲಿ ಕಾಪು ಪ್ರಶಂಸ ತಂಡ ಪ್ರಥಮ.

ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಬಡಗೆಡಪದವು ಮಿಜಾರ್ಹಾಗೂ ನಮ್ಮ ಟಿವಿಯ ಸಹಯೋಗದೊಂದಿಗೆ ಭೂತನಾಥೇಶ್ವರ ದೇವಳದ ಆವರಣದಲ್ಲಿ ಬಲೇತೆಲಿಪಾಲೆ ತುಳು ರಿಯಾಲಿಟಿ ಷೋ ಹಾಸ್ಯ ಸರಣಿ ಸ್ಪರ್ಧೆಯ ಸೀಸನ್…

ಚೆಂಬೂರು ಕರ್ನಾಟಕ ಸಂಘ 60ನೇ ವಾರ್ಷಿಕ ಮಹಾಸಭೆ

ಮುಂಬಯಿ: ಶೈಕ್ಷಣಿಕ-ಸಾಮಾಜಿಕ, ಸಾಂಸ್ಕೃತಿಕ ಸೇವೆಗಳ ತ್ರಿವಿಧ ಕಾಯಕಗಳನ್ನಿರಿಸಿ ಕಳೆದ ಸುಮಾರು ಆರು ದಶಕಗಳಲ್ಲಿ ಸೇವಾ ನಿರತ ಚೆಂಬೂರು ಕರ್ನಾಟಕ ಸಂಘ (ರಿ.) ಇದರ 60ನೇ ವಾರ್ಷಿಕ ಮಹಾಸಭೆಯು…

ಸಂಗಬೆಟ್ಟು ಗ್ರಾ.ಪಂ. ಪೈಪ್ ಕಾಂಪೋಸ್ಟ್ ಆರಂಭ

ಬಂಟ್ವಾಳ: ಸಂಗಬೆಟ್ಟು ಗ್ರಾ.ಪಂ.ನಲ್ಲಿ ಸ್ವಚ್ಚ ಭಾರತ ಮಿಷನ್ ಕಾರ್ಯಕ್ರಮದಡಿ ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಘನತ್ಯಾಜ್ಯ ವಸ್ತುಗಳನ್ನು ಅತಿ ಸರಳ ಮಿತ ವ್ಯಯ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು…

ಬಂಟ್ವಾಳ: 26ರಂದು ಸುಮಂಗಲಾ ಕ್ರೆಡಿಟ್ ಸೊಸೈಟಿ ಶಾಖೆ ಶುಭಾರಂಭ

ಬಂಟ್ವಾಳ: ಬಂಟ್ವಾಳ ತಾಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ಪಾಣೆಮಂಗಳೂರಿನಲ್ಲಿ ಕಳೆದ 1993ರಲ್ಲಿ ಆರಂಭಗೊಂಡ ಸುಮಂಗಲಾ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಇದರ ಆರನೇ ಶಾಖೆಯು ಬಂಟ್ವಾಳ…

ವಿಟ್ಲ: ನಿರ್ಜನ ಪ್ರದೇಶದಲ್ಲಿ ಯುವಕ ಯುವತಿ ಜೋಡಿಯನ್ನು ಪ್ರಶ್ನಿಸಿದ ಸಾರ್ವಜನಿಕರು

ವಿಟ್ಲ: ನಿರ್ಜನ ಪ್ರದೇಶಕ್ಕೆ ಹೋಗುತ್ತಿದ್ದ ಯುವಕ ಯುವತಿಯ ಜೋಡಿಯೊಂದನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ನೀಡಿದ ಘಟನೆ ಬಿಲ್ಲಂಪದವಿನಲ್ಲಿ ಭಾನುವಾರ ನಡೆದಿದೆ. ತುಮಕೂರು ಮೂಲದ ಯುವಕ ರಾಜೇಶ್ ಹಾಗೂ…

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಕೈಕಂಬದ ಗಜಾನನ ಭಟ್ಟರಿಗೆ ಅಭಿನಂದನೆ

ಕೈಕಂಬ: ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಮಂಗಳೂರು ತಾಲೂಕಿನ ಕೈಕಂಬದ ನಿವಾಸಿ ಪ್ರಕೃತಿ ನ್ಯಾಶನಲ್ ಸ್ಕೂಲ್ ಕಾಂತಾವರ ಇಲ್ಲಿಯ ಪ್ರಾಂಶುಪಾಲ ಗಜಾನನ ಭಟ್ಟರಿಗೆ ಇತ್ತೀಚೆಗೆ…

ಬೆಳ್ತಂಗಡಿ ಬಸದಿಯಲ್ಲಿ ಅನಂತ ನೋಂಪಿ ಆಚರಣೆ

ಉಜಿರೆ:ಬೆಳ್ತಂಗಡಿ ಜೈನ ಪೇಟೆಯಲ್ಲಿರುವ ಬಸದಿಯಲ್ಲಿ ಇತ್ತೀಚೆಗೆ ಅನಂತ ನೋಂಪಿ ಆಚರಣೆ ನಡೆಯಿತು. ಬಸದಿಯ ಪ್ರದಾನ ಅರ್ಚಕ ಜಯಕುಮಾರ ಇಂದ್ರರ ನೇತೃತ್ವದಲ್ಲಿ ನಡೆದ ನೋಂಪಿಯಲ್ಲಿ 11 ಮಂದಿ ಶ್ರಾವಕ…

ಅಮಾಯಕ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಬಜ್ಪೆ: ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವ್ಯಕ್ತಿಯೋರ್ವರ ಮೇಲೆ ಮೂವರು ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರತ್ಕಲ್ ಪೊಲೀಸ್…

ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ ನಡೆಸಿದ ವಿಶೇಷ ಉಪನ್ಯಾಸ , ಮನಸ್ಸಿನ ಸ್ವಚ್ಛತೆಯೇ ಮಾನವನ ಸ್ವಸ್ಥತೆ: ಪ್ರೊ| ಬಿ.ಎಂ ಹೆಗ್ಡೆ

ಮುಂಬಯಿ, ಸೆ.12: ನಮ್ಮಲ್ಲಿ ಮತ್ಸರ, ಹೊಟ್ಟೆಕಿಚ್ಚು, ಕೋಪ, ಅಹಂ ಇತ್ಯಾದಿಗಳು ವೃದ್ಧಿಯಾದಗಲೇ ನಾವು ಮೊದಲಾಗಿ ಮಾನಸಿಕವಾಗಿ ಅನಾರೋಗ್ಯ ಪೀಡಿತರಾಗುತ್ತೇವೆ. ಅವಾಗ ನೆಮ್ಮದಿ ಕಳಕೊಳ್ಳುವುದು ಪ್ರಕೃತಿ ಸಹಜ. ನಮ್ಮಲ್ಲಿನ…