Month: September 2015

ಬಂಟ್ವಾಳ: ಹೆಂಡ್ತಿ, ಮಕ್ಕಳನ್ನು ಕೊಂದು ತಾನೂ ಸಾವಿಗೆ ಶರಣಾದ

ಇಲ್ಲಿನ ಇರಾ ಸಮೀಪದ ಮಂಚಿ ಎಂಬಲ್ಲಿ ಗ್ರಾಮ ಪಂಚಾಯತ್‌ ಸದಸ್ಯನೊಬ್ಬ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಂದು ಬಳಿಕ ತಾನೂ ಚೂರಿಯಿಂದ ಕತ್ತು…

ಕ್ರೈಸ್ತ ಧರ್ಮಕ್ಕೆ ಮತಾಂತರ ಆಮಿಷ; ಇಬ್ಬರು ವಿರುದ್ಧ ಕೇಸ್

ಬಜ್ಪೆ: ಕ್ರೈಸ್ತ ಧರ್ಮಕ್ಕೆ ಸೇರುವಂತೆ ಸ್ಥಳೀಯರಿಗೆ ಆಮಿಷವೊಡ್ಡಿ ಕರಪತ್ರಗಳನ್ನು ಹಂಚಿ ಹಿಂದೂ ದೇವರನ್ನು ನಿಂದಿಸುತ್ತಿದ್ದಾರೆಂದು ಆರೋಪಿಸಿ ಇಬ್ಬರ ವಿರುದ್ಧ ಬಜ್ಪೆ ಸಮೀಪದ ಕಜೆಪದವಿನ ಸ್ಥಳೀಯರು ಬಜ್ಪೆ ಠಾಣೆಗೆ…

ಮುಂಬಯಿ: ಭಾರತ್ ಬ್ಯಾಂಕ್ ಇದರ 74ನೇ ಶಾಖೆಯ ಶುಭಾರಂಭ

ಮುಂಬಯಿ:ಭಾರತ್ ಕೋ.ಅಪರೇಟಿವ್ ಬ್ಯಾಂಕ್ ಮುಂಬಯಿ ನಿಯಮಿತ ಇದರ 74ನೇ ಶಾಖೆಯು ಪಾಲ್ಘರ್ ಜಿಲ್ಲೆಯ ಬೊಯಿಸರ್ನ ನೌಫೂರ್ ರಸ್ತೆಯಲ್ಲಿನ ಸನ್ಮಾನ್ ಅಪಾರ್ಟ್ ಮೆಂಟ್ನ ತಳ ಮಹಡಿಯಲ್ಲಿ ಸೆ.22 ಮಂಗಳವಾರ…

ಬಜ್ಪೆ: ಹಿಟ್ ಆ್ಯಂಡ್ ರನ್; ಟೆಂಪೋ ಚಾಲಕ ಅರೆಸ್ಟ್

ಬಜ್ಪೆ: ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರ್ ಹುಣ್ಸೆಕಟ್ಟೆ ಎಂಬಲ್ಲಿ ಭೀಕರ ಅಪಘಾತ ನಡೆದು ಇಬ್ಬರ ದುರ್ಮರಣಕ್ಕೆ ಕಾರಣನಾದ ಆರೋಪಿ ಟೆಂಪೋ ಚಾಲಕನನ್ನು ಬಜ್ಪೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ…

ಸೆ.25 ರಂದು ಪಚ್ಚಿನಡ್ಕದಲ್ಲಿ ಶ್ರೀ ಗುರು ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿ ಯ ನೂತನ ಶಾಖೆ ಶುಭಾರಂಭಗೊಳ್ಳಲಿದೆ.

ಬಂಟ್ವಾಳ: ಮೆಲ್ಕಾರ್ ನಲ್ಲಿ ಕಾರ್ಯಚರಿಸುತ್ತಿರುವ ಶ್ರೀ ಗುರು ಕ್ರೆಡಿಕ್ ಕೋ ಆಪರೇಟಿವ್ ಸೊಸೈಟಿ ಯ ನೂತನ ಶಾಖೆ ಸೆ.25 ರಂದು ಕಳ್ಳಿಗೆ ಗ್ರಾಮದ ಪಚ್ಚಿನಡ್ಕದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು…

ಕೈಕಂಬ ಶ್ರೀ ವಿಶ್ವಕರ್ಮ ಮಹಾಪೂಜೆ

ಕೈಕಂಬ: ವಿಶ್ವಕರ್ಮ ಸಮಾಜ ಸೇವಾ ಸಂಘ ಕೈಕಂಬ ಇದರ ವತಿಯಿಂದ ಶ್ರೀ ವಿಶ್ವಕರ್ಮ ಮಹಾಪೂಜೆಯು ಸೆ.20ರಂದು ಭಾನುವಾರ ಪುರೋಹಿತ್ ಶ್ರೀ ಕೆ.ಧನಂಜಯ ಆಚಾರ್ಯ ಇವರ ನೇತೃತ್ವದಲ್ಲಿ ಕಿನ್ನಿಕಂಬಳ…

ಉಚಿತ ಬೈಸಿಕಲ್ ವಿತರಣೆ

ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಮಳಲಿ ಇದರ 8ನೇ ತರಗತಿಯ ಆರ್ಥಿಕವಾಗಿ ಹಿಂದಳಿದ ವಿದ್ಯಾರ್ಥಿಗಳಿಗೆ ಶಾಸಕ ಬಿ.ಎ.ಮೊಯಿದಿನ್ ಬಾವ ಇವರ ಸರಕಾರದಿಂದ ಸಿಗುವ…

ಚೆಕ್ ವಿತರಣೆ

ಕೈಕಂಬ:ಶಾಸಕ ಮೊಯಿದಿನ್ ಬಾವ ಇವರು ಮೊಗರು ಗ್ರಾಮದ ಜಯರಾಮ ಕುಲಾಲ್ ಇವರ ಹೃದಯ ಕಾಯಿಲೆ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.50,000 ವನ್ನು ಮಂಜೂರು ಮಾಡಿದ ಚೆಕ್ಕನ್ನು…

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶಿಶುಮಂದಿರಗಳ ಕಾರ್ಯಾಗಾರ

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪುತ್ತೂರು, ಮಂಗಳೂರು, ಉಡುಪಿ, ಜಿಲ್ಲೆಗಳಲ್ಲಿ ಇರುವ ಸಮಗ್ರ ಶಿಶುಮಂದಿರಗಳ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು. 39 ಶಿಶುಮಂದಿರಗಳಿಂದ 110 ಜನ ಆಡಳಿತ ಮಂಡಳಿ ಸದಸ್ಯರು…

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆ

ಬಂಟ್ವಾಳ:ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ ವಲಯ ಹಾಗೂ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ…

ದ.ಕ.ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟ

ಬಂಟ್ವಾಳ: ಪರಿಪೂರ್ಣವಾದ ಆರೋಗ್ಯಕ್ಕೆ ಕ್ರೀಡೆ ಪೂರಕವಾಗಿದ್ದು,ಕ್ರೀಡೆಯೂ ಶಿಕ್ಷಣದ ಒಂದು ಭಾಗವಾಗಿದೆ, ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು ಎಂದು ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್…

ಕತ್ತಲೆ ಭಾಗ್ಯಯೋಜನೆ ವಿರುದ್ದ ಬೃಹತ್ ಪ್ರತಿಭಟನೆ

ಬಂಟ್ವಾಳ ತಾಲೂಕು ಬಿ.ಜೆ.ಪಿ ಬಂಟ್ವಾಳ ಕ್ಷೇತ್ರ ಸಮಿತಿ ಇದರ ನೇತೃತ್ವದಲ್ಲಿ ಬಿ.ಸಿ.ರೋಡಿನ ಮೆಸ್ಕಾಂ ಕಛೇರಿ ಮುತ್ತಿಗೆ, ಮತ್ತು ರಾಜ್ಯದ ಕಾಂಗ್ರೇಸ್ ಸರ್ಕಾರದ “ಕತ್ತಲೆ ಭಾಗ್ಯ” ಯೋಜನೆ ವಿರುದ್ದ…

ವಡಲಾ ಶ್ರೀರಾಮ ಮಂದಿರದ ಜಿಎಸ್ಬಿ ಗಣಪತಿ ದರ್ಶನಗೈದ, ಮಾಣಿಲಾಸ್ವಾಮೀಜಿ

ಮುಂಬಯಿ:ಮಹಾರಾಷ್ಟ್ರದಲ್ಲಿನ ಶ್ರೀಮಂತ ಗಣೇಶ ಎಂದೇ ಪ್ರಸಿದ್ಧಿಯ ವಡಾಲದ ಸುಪ್ರಸಿದ್ಧ ಗೋಕರ್ಣ ಪರ್ತ ಜೀವೋತ್ತಮ್ ಮಠದ ಶ್ರೀರಾಮ ಮಂದಿದಲ್ಲಿ ಜಿಎಸ್ಬಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 61ನೇ ವಾರ್ಷಿಕವಾಗಿ ಪೂಜಿಸಲ್ಪಡುವಶ್ರೀ…

ಭ್ರಷ್ಟಾಚಾರ ರಹಿತ ಆದರ್ಶದ ಆಡಳಿತದಿಂದ ಗ್ರಾಮ ಪಂಚಾಯತಿಯನ್ನು ಸ್ವರ್ಣಗ್ರಾಮವನ್ನಾಗಿಸಬೇಕು ,ನಳಿನ್ ಕುಮಾರ್

ಬಂಟ್ವಾಳ: ಕಾಂಗ್ರೆಸ್ನ ದುರಾಡಳಿತದಿಂದ ಬೇಸತ್ತು ಮತ್ತು ಕೇಂದ್ರದಲ್ಲಿ ಮೋದಿಯವರ ಆಡಳಿತ ಮೇಲೆ ವಿಶ್ವಾಸವಿರಿಸಿ ಜನತೆ ಬಿಜೆಪಿ ಮೇಲೆ ಆಶೀರ್ವಾದ ಮಾಡಿದ್ದಾರೆ.ಭ್ರಷ್ಟಾಚಾರ ರಹಿತ ಆದರ್ಶದ ಆಡಳಿತದಿಂದ ಗ್ರಾಮ ಪಂಚಾಯತ್ನ್ನು…