ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಮಳಲಿ ಇದರ 8ನೇ ತರಗತಿಯ ಆರ್ಥಿಕವಾಗಿ ಹಿಂದಳಿದ ವಿದ್ಯಾರ್ಥಿಗಳಿಗೆ ಶಾಸಕ ಬಿ.ಎ.ಮೊಯಿದಿನ್ ಬಾವ ಇವರ ಸರಕಾರದಿಂದ ಸಿಗುವ ಉಚಿತ ಬೈಸಿಕಲನ್ನು ವಿತರಿಸಿದರು.

22vp baisikal vitharane-

ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಮಾಲತಿ , ಉಪಾಧ್ಯಕ್ಷರಾದ ಆರ್.ಎಸ್.ಝಾಕೀರ್, ಪಂಚಾಯತ್ ಸದಸ್ಯರಾದ ಜಿ.ಸುನೀಲ್, ರಝಾಕ್, ದಾಮೋದರ ಕುಲಾಲ್, ಅಬ್ದುಲ್
ಹಮೀರ್, ಬೂಬ ಪೂಜಾರಿ, ರವೀಶ, ನಿರ್ಮಲಾ ಜೈನ್, ಸುಮಿತ್ರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸಲಾಂ, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಪಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *