ಕೈಕಂಬ:ಶಾಸಕ ಮೊಯಿದಿನ್ ಬಾವ ಇವರು ಮೊಗರು ಗ್ರಾಮದ ಜಯರಾಮ ಕುಲಾಲ್ ಇವರ ಹೃದಯ ಕಾಯಿಲೆ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ರೂ.50,000 ವನ್ನು ಮಂಜೂರು ಮಾಡಿದ ಚೆಕ್ಕನ್ನು ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಇವರು ಫಲಾನುಭವಿಯ ಪತ್ನಿಗೆ ಹಸ್ತಾಂತರಿಸಿದರು.

20vp chek vitharane

ಈ ಸಂಧರ್ಭದಲ್ಲಿ ಮಾಜಿ ಉಪಾಧ್ಯಕ್ಷ, ಪಂಚಾಯತ್ ಸದಸ್ಯರಾದ ಜಿ.ಸುನಿಲ್, ರಝಾಕ್, ರವೀಶ, ನಿರ್ಮಲ ಜೈನ್ ಇವರು ಉಪಸ್ಥಿತರಿದ್ದರು.

 

By suddi9

Leave a Reply

Your email address will not be published. Required fields are marked *