Month: September 2015

ಸಂಗಬೆಟ್ಟು: ಏಳು ಗ್ರಾಮಗಳ ‘ಕಂದಾಯ ಅದಾಲತ್’ 41 ಮಂದಿಗೆ ಪಿಂಚಣಿ ಪತ್ರ ವಿತರಣೆ

ಬಂಟ್ವಾಳ:ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ನಡೆಸುವ ಮೂಲಕ ನಾಗರಿಕರು ಪಹಣಿಪತ್ರ ತಿದ್ದುಪಡಿ ಮತ್ತು ಪಿಂಚಣಿಗಾಗಿ ಅಲೆದಾಟ ನಡೆಸಬೇಕಿಲ್ಲ. ಇನ್ನೊಂದೆಡೆ ‘ಪೋಡಿ…

ನಿವೃತ್ತ ಲೆಕ್ಕಾಧಿಕಾರಿ ನಾರಾಯಣ ಸಪಲ್ಯ ಅವರಿಗೆ ಸಮ್ಮಾನ

ಬಂಟ್ವಾಳ ತಾಲ್ಲೂಕಿನ ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಿವೃತ್ತ ಲೆಕ್ಕಾಧಿಕಾರಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾರಾಯಣ ಸಪಲ್ಯ…

ಬಿ ಸಿ ರೋಡ್ : ಗಣೇಶೋತ್ಸವದ ಅಂಗವಾಗಿ ನೇತ್ರಾವತಿಯನ್ನು ಉಳಿಸಿ ಎನ್ನುವ ಸ್ತಬ್ದ ಚಿತ್ರ

ಬಂಟ್ವಾಳ: ಬಿ.ಸಿರೋಡಿನ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶಿವಾಜಿ ಪ್ರೆಂಡ್ಸ್ ಬೈಪಾಸ್ ಇವರ ವತಿಯಿಂದ ಕಾರಣಿಕದ ಮಂತ್ರದೇವತೆ ಜೊತೆಗೆ ನೇತ್ರಾವತಿಯನ್ನು ಉಳಿಸಿ ಎನ್ನುವ ಸ್ತಬ್ದ ಚಿತ್ರ ಎಲ್ಲರ ಗಮನ…

ಅಕ್ರಮವಾಗಿ ಕೂಡಿಟ್ಟ 20 ದನಗಳು ಪೊಲೀಸ್ ವಶ

ಬಜ್ಪೆ: ಅಕ್ರಮವಾಗಿ ಕೂಡಿಟ್ಟ ಸುಮಾರು 20 ಹಸುಗಳನ್ನು ಪೊಲೀಸರು ವಶಪಡಿಸಿದ ಘಟನೆ ಮಂಗಳವಾರ ರಾತ್ರಿ ಗುರುಪುರ ಕೈಕಂಬ ಸಮೀಪದ ಗುರುಕಂಬ್ಳ ಮಸೀದಿ ಬಳಿ ನಡೆದಿದೆ. ಆರೋಪಿಗಳು ಎಲ್ಲಿಂದಲೋ…

ಕೆ.ಎಸ್. ಭಗವಾನ್ ವಿರುದ್ಧ ಪೆರ್ಮುದೆ ನಿವಾಸಿ ಸುಶಾಂತ್ ಸುವರ್ಣ ಬಜ್ಪೆ ಠಾಣೆಗೆ ದೂರು

ಬಜ್ಪೆ: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹೇಳಿಕೆ ನೀಡಿದ ಕೆ.ಎಸ್. ಭಗವಾನ್ ವಿರುದ್ಧ ಪೆರ್ಮುದೆ ನಿವಾಸಿ ಸುಶಾಂತ್ ಸುವರ್ಣ ಅವರು ಬಜ್ಪೆ ಠಾಣೆಗೆ ದೂರು ನೀಡಿದ್ದು,…

ಕೊಣಾಜೆ ಮಂಗಳೂರು ವಿ.ವಿ.ಯಲ್ಲಿ ಅಂಬೇಡ್ಕರ್ ಭವನ

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಎಲ್ಲಾ ರೀತಿಯ ಶಿಫಾರಸ್ಸು ಮಾಡುವುದಾಗಿ ರಾಜ್ಯ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ. ಅವರು ಕೊಣಾಜೆ ಮಂಗಳೂರು…

ಆಳ್ವಾಸ್‍ನಲ್ಲಿ ಕನಕ ಸಂಸ್ಕಂತಿ ಕಮ್ಮಟ ಕಾರ್ಯಕ್ರಮ

ಭಕ್ತಿ ಶರಣಾಗತಿಯಲ್ಲ : ಡಾ.ಎಂ.ಮೋಹನ ಆಳ್ವಮೂಡುಬಿದಿರೆ : ಭಕ್ತಿ ಶರಣಾಗತಿಯಲ್ಲ. ಅದು ಭಕ್ತ ಮತ್ತು ದೈವತ್ವದ ನಡುವಿನ ಸಮನ್ವಯದ ಮೂಲಕ ಸಾಮರಸ್ಯದ ವಿಚಾರವನ್ನು ತಿಳಿಸಿ ಕೊಡುವಂತದ್ದು ಎಂದು…

ತಮಾಷಾ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆ

ಮುಂಬೈ ಸೆಪ್ಟೆಂಬರ್ 22: ಮುಂಬೈ ತಮ್ಮ ಮುಂಬರುವ ಚಿತ್ರ ತಮಾಷಾ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ನಟ ರಣಬೀರ್ ಕಪೂರ್, ದೀಪಿಕಾ ಪಡುಕೊಣೆ ಮತ್ತು ಡೈರೇಕ್ಟರ್ ಇಮ್ತಿಯಾಜ್ ಅಲಿ…

ಮೂಡುಬಿದರೆ ಶ್ರೀ ಗಣೇಶೋತ್ಸವ ಸಂಪನ್ನ

ಮೂಡಬಿದರೆ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಮಾಜಮಂದಿರದಲ್ಲಿ ನಡೆದ, 52ನೇ ವರ್ಷದ ಮೂಡಬಿದಿರೆ ಶ್ರೀ ಗಣೇಶೋತ್ಸವ ಸೋಮವಾರ ಸಂಪನ್ನಗೊಂಡಿತು. ಮೂಡುಬಿದರೆ ನ್ಯಾಯಾಲಯದ ನ್ಯಾಯಾದೀಶ ಸತೀಶ್…

ಮೂಡುಮಾರ್ನಾಡು ಪೌಷ್ಠಿಕ ಆಹಾರ ಸಪ್ತಾಹ

ಮೂಡುಬಿದರೆ: ಬೆಳುವಾಯಿ ವಲಯದ ಮೂಡುಮಾರ್ನಾಡು ಅಂಗನವಾಡಿ ಕೇಂದ್ರದಲ್ಲಿ ಪೌಷ್ಠಿಕ ಆಹಾರ ಸಪ್ತಾಹ ನಡೆಯಿತು. ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ , ಸಮನ್ವಯ ಸಮಿತಿ ಗೌರವ ಸದಸ್ಯ ಶ್ರೀನಾಥ್ ಎನ್.ಸುವರ್ಣ ಕಾರ್ಯಕ್ರಮ…

ಅಲಂಗಾರಿನಲ್ಲಿ ವನ ಮಹೋತ್ಸವ

ಮೂಡುಬಿದರೆ: ದೇಶದಾದ್ಯಂತ ನಡೆಯುತ್ತಿರುವ ವೃಕ್ಷಾ ಆಂದೋಲನದಂಗವಾಗಿ ಮೂಡುಬಿದರೆ ಎಕ್ಸಿಸ್ ಬ್ಯಾಂಕ್ ಸಹಯೋಗದಲ್ಲಿ ಆಲಂಗಾರಿನ ಪಂಡಿತ್ ರೆಸಾರ್ಟ್ ಆವರಣದಲ್ಲಿ ಶನಿವಾರ ವನ ಮಹೋತ್ಸವ ನಡೆಯಿತು.ಮೂಡುಬಿದರೆ ಪುರಸಭಾ ಮುಖ್ಯಾಧಿಕಾರಿ ಶೀನ…

ಆಳ್ವಾಸ್ ನುಡಿಸಿರಿ ಪ್ರದರ್ಶನ, ಮಾರಾಟ ಮಳಿಗೆಗಳಿಗೆ ಅವಕಾಶ

ಮೂಡುಬಿದರೆ: ನವೆಂಬರ್ 26ರಿಂದ 29ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿ-2015 ಸಮ್ಮೇಳನದಲ್ಲಿ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಕಾಯ್ದಿರಿಸಬಹುದಾಗಿದೆ. ಸಮ್ಮೇಳನದ ಮಳಿಗೆಗಳಲ್ಲಿ ಪುಸ್ತಕ, ಕರಕುಶಲ ವಸ್ತುಗಳು, ದೇಶೀ ಉತ್ಪನ್ನಗಳು…

ಮೂಡುಬಿದರೆ ಗಣೇಶೋತ್ಸವಕ್ಕೆ ವೈಭವದ ತೆರೆ

ಮೂಡುಬಿದಿರೆ: ಜಾತ್ಯತೀತ ಹಬ್ಬವೆಂದೇ ಆಚರಿಸಲಾಗುತ್ತಿರುವ ಮೂಡುಬಿದರೆ ಗಣೇಶೋತ್ಸವಕ್ಕೆ ಸೋಮವಾರ ರಾತ್ರಿ ವೈಭವದ ತೆರೆಯನ್ನು ಎಳೆಯಲಾಯಿತು. ನಿಶ್ಮಿತಾ ಟವರ್ಸ್ ಎದುರಿನಿಂದ ಆಕರ್ಷಕ ಟ್ಯಾಬ್ಲೋ, ಹುಲಿವೇಷ, ಚೆಂಡೆ ಮೊದಲಾದ ಕಲಾತಂಡಗಳೊಂದಿಗೆ…

ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಿಂದ ಡಿಮೆನ್ಶಿಯಾ ಕೇರ್ (ಮಾನಸಿಕ ಅಸ್ವಸ್ಥತೆ) ಎಂಬ ಕಾರ್ಯಕ್ರಮ

ಮುಂಬೈ : ಸೆಪ್ಟೆಂಬರ್ 22: ನಾನಾವತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಿಂದ ಡಿಮೆನ್ಶಿಯಾ ಕೇರ್ (ಮಾನಸಿಕ ಅಸ್ವಸ್ಥತೆ) ಎಂಬ ಕಾರ್ಯಕ್ರಮವನ್ನು ಆಯೋಜಿಸಿದಲಾಗಿತ್ತು. ಅನೇಕ ಹಿರಿಯ ನಾಗರಿಕರು ಈ…