ಬಂಟ್ವಾಳ: ಬಿ.ಸಿರೋಡಿನ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶಿವಾಜಿ ಪ್ರೆಂಡ್ಸ್ ಬೈಪಾಸ್ ಇವರ ವತಿಯಿಂದ ಕಾರಣಿಕದ ಮಂತ್ರದೇವತೆ ಜೊತೆಗೆ ನೇತ್ರಾವತಿಯನ್ನು ಉಳಿಸಿ ಎನ್ನುವ ಸ್ತಬ್ದ ಚಿತ್ರ ಎಲ್ಲರ ಗಮನ ಸೆಳೆಯಿತು . ಅಮೂಲಕ ನೇತ್ರಾವತಿಯನ್ನು ಉಳಿಸುವ ಹೋರಾಟ ಕ್ಕೆ ಬೆಂಬಲವನ್ನು ಇವರು ನೀಡಿದ್ದಾರೆ 
SUDDI9 MEDIA NETWORK