Month: September 2015

ಪ್ರಚೋದನಕಾರಿ ಹೇಳಿಕೆ. ಭಗವಾನ್ ವಿರುದ್ಧ ದೂರು

ಮೂಡುಬಿದಿರೆ: ಹಿಂದೂಗಳ ಭಾವನೆಯನ್ನು ಕೆರಳಿಸುವ ರೀತಿಯಲ್ಲಿ ಕಾನೂನು ಬಾಹಿರ ಹೇಳಿಕೆ ನೀಡಿರುವ ಪ್ರೊ. ಕೆ. ಎಸ್. ಭಗವಾನ್ ಅವರ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದರೆಗುಡ್ಡೆಯ…

‘ಚಂಡಿಕೋರಿ’ ತುಳು ಚಲನ ಚಿತ್ರ ಬಿಡುಗಡೆ

ತುಳು ಸಿನಿಮಾರಂಗಕ್ಕೆ ಪರ್ವಕಾಲ: ರಮಾನಾಥ ರೈ ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾದ ಶರ್ಮಿಳಾ ಡಿ,ಕಾಪಿಕಾಡ್ ಮತ್ತು ಸಚಿನ್ ಎ.ಎಸ್.ಉಪ್ಪಿನಂಗಡಿ ನಿರ್ಮಾಣದ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಂಡಿಕೋರಿ…

ಕೈಕಂಬ: ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಬೆನಕಧಾಮದ ಕಟ್ಟಡಕ್ಕೆ ಶಿಲಾನ್ಯಾಸ

ಗುರುಪುರ ಕೈಕಂಬ ಸಾರ್ವಜನಿಕ ಗಣೇಶೋತ್ಸವದ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಲ್ಪಡುವ ಬೆನಕಧಾಮದ ಕಟ್ಟಡದ ಶಿಲಾನ್ಯಾಸ ಸೆ.25ರಂದು ಶುಕ್ರವಾರ ಬೆಳಗ್ಗೆ ಕೈಕಂಬ ಗಣೇಶ್ ಕಟ್ಟೆಯ ಬಳಿ ನಡೆಯಿತು. ಕಂದಾವರ…

ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ

ಪುತ್ತೂರು: ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿಯಾದ ವೃದ್ಧರೊಬ್ಬರು ಉಪ್ಪಿನಂಗಡಿ ಬಳಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ಗುರುವಾರ ಸಂಭವಿಸಿದೆ.…

ರೈಲಿನ ಹಳಿಯಲ್ಲಿ ಯುವಕನ ಶವ ಪತ್ತೆ

ಮೂಲ್ಕಿ: ಕುಬೆವೂರು ಶಿಮಂತೂರು ಬಳಿಯ ರೈಲ್ವೇ ಹಳಿಯಲ್ಲಿ ಸ್ಥಳೀಯ ಕೆರೆಕಾಡಿನ ಯುವಕನೋರ್ವನ ಶವವು ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕಿಸಲಾಗಿದೆ. ಕೆರೆಕಾಡಿನ ಕೆನರಾ ಲೈಟಿಂಗ್ ಹಿಂಭಾಗದ ದೂಮಪ್ಪ ಬಂಗೇರರವರ ಪುತ್ರ…

ಅಪ್ರಾಪ್ತ ಬಾಲಕನ ಹೆಂಡತಿ ಗರ್ಭಿಣಿ

ಮಡಿಕೇರಿ: ಅಪ್ರಾಪ್ತರಿಬ್ಬರು ಕಾನೂನುಬಾಹಿರವಾಗಿ ವಿವಾಹವಾಗಿ ಬಾಲಕಿ ಗರ್ಭ ಧರಿಸಿದ ಘಟನೆ ಕರಿಕೆ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದ ವಿಚಾರ ತಿಳಿದ ಅಂಗನವಾಡಿ ಕಾರ್ಯಕರ್ತೆ ಬಾಲಕಿಯ ಮನೆಗೆ…

ಪುಂಚಮೆ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ

ಕೈಕಂಬ: ಪುಂಚಮೆ ಹಾಲು ಉತ್ಪಾದಕರ ವಾರ್ಷಿಕ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸೆ.25 ರಂದು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಪಂಚಮೆ ಸಂಘದ ವಠಾರದಲ್ಲಿಸಂಘದ ಅಧ್ಯಕ್ಷ…

ಬಿ.ಸಿ.ರೋಡ್: 27ರಂದು ‘ಪುಸ್ತಕ ಹಬ್ಬ’

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ಪದ್ಮ ವಾಣಿಜ್ಯ ಸಂಕೀರ್ಣ ಆವರಣದಲಿನಿದೇ 27ರಂದು ವಿಶೇಷ ‘ಪುಸ್ತಕ ಹಬ್ಬ’ ಆಯೋಜಿಸಲಾಗಿದೆ. ಬಂಟ್ವಾಳ ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್…

ವಾರ್ಷಿಕ ಮಹಾಸಭೆ:ಗಾಯತ್ರಿ ಕೆಡಿಟ್ 15ಶೇಕಡಾ ಡಿವಿಡೆಂಡ್ ಘೋಷಣೆ.

ಬಂಟ್ವಾಳ: ಗಾಯತ್ರಿ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಮೆಲ್ಕಾರ್ ಕೇಂದ್ರ ಕಛೇರಿ ಹಾಗೂ ಮಂಗಳಪದವು ಶಾಖಾ ಕಛೇರಿ ಹೊಂದಿರುವ ಹತ್ತು ಕೋಟಿ ಎಪ್ಪತ್ತೊಂಭತ್ತು ಲಕ್ಷ ಹನ್ನೆರಡು ಸಾವಿರ ಅಧಿಕ…

ಶಂಭೂರು: ಪೆರ್ಲ ಹೈಡ್ರೋ ಫವರ್ ಮೇಲೆ ಕ್ರಿಮಿನಲ್ ಕೇಸು ದಾಖಲು

ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತು ವ್ಯಾಪ್ತಿಯ ಶಂಭೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಗ್ರೀನ್ಕೋ ಸಂಸ್ಥೆಯ ಪೆರ್ಲ ಹೈಡ್ರೋ ಫವರ್ ಪ್ರೈವೇಟ್ ಲಿಮಿಟೆಡ್ನ ಷಣ್ಮುಖ ಸುಬ್ರಮಣ್ಯ ಮಿನಿ ಹೈಡಲ್…

ಗಿಡಗಳನ್ನು ನೆಡುವ ಕಾರ್ಯಕ್ರಮ

ಬಂಟ್ವಾಳ:.ಕ.ಜಿ.ಪಂ.ಹಿ.ಪ್ರಾ ಶಾಲೆ ಮಜಿವೀರಕಂಭ ಇಲ್ಲಿ ಸೆ. 23 ರಂದು ಶಾಲಾ ಆವರಣದಲ್ಲಿ ಅಡಿಕೆ ತೋಟವನ್ನು ಪ್ರಾರಂಭಿಸಲಾಯಿತು. ಈ ಪ್ರಯುಕ್ತ ಇಂಟರ್ ಮಂಗಳ ತಳಿಯ ಗಿಡಗಳನ್ನು ಉದಾರವಾಗಿ ನೀಡಿದ…

ಉಳ್ಳಾಲ ದರ್ಗಾದಲ್ಲಿ ಬಕ್ರೀದ್ ಆಚರಣೆ

ಉಳ್ಳಾಲ: ತ್ಯಾಗ ಬಲಿದಾನದ ಸಂಕೇತವಾಗಿ ಪ್ರತಿಯೊಬ್ಬ ಮುಸಲ್ಮಾನನು ಪ್ರಾಣಿಬಲಿಯೊಂದಿಗೆ ಆಚರಿಸುವ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಆರೋಗ್ಯ ಮತ್ತು…