Month: September 2015

ವಿದ್ಯಾಭಾರತಿ ಜಿಲ್ಲಾ ಮಟ್ಟದ ಮೇಲಾಟ

ಕಲಡ್ಕ: ಶ್ರೀ ಶಾರದಾ ವಿದ್ಯಾನಿಕೇತನ ತಲಪಾಡಿ ಕೀನ್ಯಾ ಇಲ್ಲಿ ವಿದ್ಯಾಭಾರತಿ ಸೆ.3ರಂದು ನಡೆದ ಜಿಲ್ಲಾ ಮಟ್ಟದ ಶಿಶು ವಿಭಾಗದ ಮೇಲಾಟದಲ್ಲಿ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ…

ಬಂಟ್ವಾಳ: ಮಸೀದಿ ಅಭಿವೃದ್ಧಿಗೆ ರೂ.11 ಲಕ್ಷ ಅನುದಾನ ಮಂಜೂರು

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 9ವಕ್ಫ್ ಸಂಸ್ಥೆಗಳ ಅಭಿವೃದ್ಧಿಗಾಗಿ ರೂ.11ಲಕ್ಷ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ಸರಕಾರದ ಅರಣ್ಯ,…

ಪಾಣೆಮಂಗಳೂರು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಇದರ ನೂತನ ಕಛೇರಿ ಉದ್ಘಾಟನೆ ಹಾಗೂ ರೈತರಿಗೆ ಮಾಹಿತಿ ಕಾರ್ಯಕ್ರಮ

ಬಂಟ್ವಾಳ : ಪಾಣೆಮಂಗಳೂರು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ಇದರ ನೂತನ ಕಛೇರಿ ಉದ್ಘಾಟನೆ ಹಾಗೂ ರೈತರಿಗೆ ಮಾಹಿತಿ ಕಾರ್ಯಕ್ರಮವು ಶನಿವಾರ ಮೆಲ್ಕಾರ್ ಬಿರ್ವ ಸೆಂಟರ್‍ನಲ್ಲಿ ನಡೆಯಿತು.…

ಮಲಾಡ್ ಪಶ್ಚಿಮದ ದೀಪಮಾಲಾ ಸಭಾಗೃಹದಲ್ಲಿ ರೈಲ್ವೇ ಯಾತ್ರಿ ಸಂಘ ಮುಂಬಯಿ ವತಿಯಿಂದ ಅದಾಲತ್

ಮುಂಬಯಿ: ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ಮಲಾಡ್ ಕನ್ನಡ ಸಂಘದ ಸಹಯೋಗದೊಂದಿಗೆ ಇದೇ ಅಕ್ಟೋಬರ್.02ನೇ ಶುಕ್ರವಾರ ಸಂಜೆ 4:30 ಗಂಟೆಗೆ ಮಲಾಡ್…

ಕಾರಿಂಜ: ಅಪ್ರಾಪ್ತ ಯುವತಿ ನಾಪತ್ತೆ

ಬಂಟ್ವಾಳ : ಅಪ್ರಾಪ್ತ ಯುವತಿಯೋರ್ವಳು ನಾಪತ್ತೆಯಾದ ಘಟನೆ ಕಾವಳಮೂಡೂರು ಗ್ರಾಮದ ಕಳಸಡ್ಕ ಮನೆ ಕಾರಿಂಜ ಎಂಬಲ್ಲಿ ಸೆ.24ರಂದು ಸಂಭವಿಸಿದೆ. ಇಲ್ಲಿನ ನಿವಾಸಿ ಪದ್ಮಾ ದೇವಾಡಿಗ ಅವರ ಪುತ್ರಿ…

ಎಡಪದವು ಜಿ.ಪಂ.ಕ್ಷೇತ್ರದ 9ನೇ ಗ್ರಾಮಸ್ನೇಹಿ ಕಾರ್ಯಕ್ರಮ

ಬಜಪೆ: ಹಿರಿಯ ನಾಗರಿಕರ ನೋಂದಣಿ, ಕಟ್ಟಡ ಹಾಗೂ ಇತರ ಕಾರ್ಮಿಕರ ನೋಂದಣಿ, ಕೇಂದ್ರ ಸರಕಾರ ವಿಮಾ ಯೋಜನೆಗಳಿಗೆ ನೋಂದಣಿ, ಉಚಿತ ವೈದ್ಯಕೀಯ ತಪಾಸಣೆ, ಉಚಿತ ನೇತ್ರ ತಪಾಸಣೆ,…

ಬಾಳ್ತಿಲ: ವೈದ್ಯಾಧಿಕಾರಿ ಡಾ.ಸುಜಯ್ ಭಂಡಾರಿಯವರಿಗೆ ಸನ್ಮಾನ

ಬಂಟ್ವಾಳ : ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ನೀರಪಾದೆ ಬಾಳ್ತಿಲ ಇದರ ಆಶ್ರಯದಲ್ಲಿ 19ನೇ ಗಣೇಶೋತ್ಸವ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ನೀರಪಾದೆ ಯಲ್ಲಿ ನಡೆದ…

ಮಂಚಿ: ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಗ್ರಾ.ಪಂ. ಸದಸ್ಯ ಪದ್ಮನಾಭ ನಾಯಕ್ ಅವರ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಬಂಟ್ವಾಳ: ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನೂಜಿ ನಿವಾಸಿ ಗ್ರಾ.ಪಂ. ಸದಸ್ಯ ಪದ್ಮನಾಭ ನಾಯಕ್ ಅವರ ಮನೆಗೆ…

ವಿಭಕ್ತ ನೆಲೆಯಲ್ಲಿ ಅರ್ಥಕಂಡುಕೊಂಡ ಅವಿಭಕ್ತ ಮೌಲ್ಯಗಳು

ಒಗ್ಗಟ್ಟು, ಪ್ರೀತಿ, ಸೌಹಾರ್ದ,ಪರಸ್ಪರ ಅರಿವು,ಗೌರವಾದರಗಳೇ ಕೌಟುಂಬಿಕ ಜೀವನದ ಅಡಿಪಾಯ. ಈ ಅಡಿಪಾಯಕ್ಕೆ ಗಟ್ಟಿಯಾದ ನೆಲೆ ಒದಗಿರುವುದು ಅವಿಭಕ್ತ ಕುಟುಂಬದ ಅನನ್ಯತೆ. ಅನನ್ಯತೆ ಇಲ್ಲಿ ಹಾಕಿಕೊಟ್ಟಿರುವ ಮಾರ್ಗವೇ ಕಷ್ಟ-ಸುಖದ…

ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ಎಂಜಿನಿಯರ್ಸ್ ಡೇ ಹಾಗೂ ಶಿಕ್ಷಕರ ದಿನಾಚರಣೆ

ಮೂಡುಬಿದರೆ: ಯೇನೆಪೋಯಾ ಸಮೂಹ ಶಿಕ್ಷಣ ಸಂಸ್ಥೆ ಅಡಳಿತದಲ್ಲಿರುವ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ತೋಡಾರು ಕ್ಯಾಂಪಸ್‍ನಲ್ಲಿ ಎಂಜಿನಿಯರ್ಸ್ ಡೇ ಹಾಗೂ ಶಿಕ್ಷಕರ ದಿನ ಆಚರಿಸಲಾಯಿತು. ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸರ್ವಪಳ್ಳಿ…

ತುಳು ಚಲನಚಿತ್ರ ಪನೊಡಾ ಬೊಡ್ಚಾ ಇದರ ಮೊದಲ ಹಂತದ ಚಿತ್ರೀಕರಣ ಯಶಸ್ವಿ

ಬಂಟ್ವಾಳ : ತಾಲೂಕಿನ ಪ್ರಥಮ ಸಿನಿಬ್ಯಾನರ್ ಎಂಬ ಖ್ಯಾತಿಯ ವಗ್ಗ ವೃದ್ಧಿ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನ್ಯಾಯವಾದಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನೀತಾ ವಿನಯ ನಾಯಕ್…

ಸ್ಪೂರ್ತಿ ವಿಚಾರ ಸಂಕಿರಣ ಕಾರ್ಯಕ್ರಮ

ಬಂಟ್ವಾಳ: ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಯಶಸ್ಸು ಖಂಡಿತ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲೆ ಎಂ.ಕವಿತಾ ಶಾಸ್ತ್ರಿ ಹೇಳಿದರು. ಬಂಟ್ವಾಳ ಲಯನ್ಸ್ ಹಾಗೂ ಲಯನೆಸ್ ಕ್ಲಬ್ ನ…

ವಿಚಾರ ಸಂಕಿರಣ ಹಾಗೂ ಮಾಹಿತಿ ಕಾರ್ಯಗಾರ

ಬಂಟ್ವಾಳ: ಪಂಚಾಯಿತಿ ಪ್ರತಿನಿಧಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಿದರೆ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಹಕ್ಕೋತ್ತಾಯ ಆಂದೋಲನದ ಜನಾರ್ದನ ಮರವಂತೆ ತಿಳಿಸಿದರು. ದ.ಕ.ಜಿಲ್ಲಾ ಪಂಚಾಯಿತಿ ಪ್ರತಿನಿಧಿಗಳ ಒಕ್ಕೂಟ…

ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರಿಗೆ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕøತಿಕ ಏಕೀಕರಣ ಪ್ರಶಸ್ತಿ

ಮೂಡುಬಿದಿರೆ: ಕಾಂತಾವರ ಕನ್ನಡಸಂಘವು ನಲುವತ್ತನೇ ವರುಷಕ್ಕೆ ಕಾಲಿಟ್ಟ ಸಂದರ್ಭದ ಸಂಭ್ರಮಕ್ಕೆ ಈ ಗ್ರಾಮದಲ್ಲೇ ಹುಟ್ಟಿ ಬೆಳೆದು ಕರ್ನಾಟಕದ ಏಕೀಕರಣಕ್ಕೆ ವಿಶೇಷವಾಗಿ ಹೋರಾಡಿದ ಕೆ.ಬಿ (ಕಾಂತಾವರ ಬಾರಾಡಿ) ಜಿನರಾಜ…