Month: May 2015

ರೈಲ್ವೆ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಕೆ.ಎ.ಖಾನ್ ಮತ್ತು ಎಎಸ್ಪಿ ರಾಹುಲ್ ಕುಮಾರ್

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಉಂಟಾಗುತ್ತಿರುವ ರಸ್ತೆ ಸಂಚಾರ ತೊಡಕು ಮತ್ತು ಹೊಸ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರ ಅಧಿಕಾರಿ…

ಉದ್ಘಾಟನೆಗೆ ಸಿದ್ದಗೊಂಡ ಬಿ.ಸಿ.ರೋಡ್ ರೈಲ್ವೆ ಮೇಲ್ಸೇತುವೆ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತದ ಬಳಿ ನಿರ್ಮಿಸಲಾದ ರೈಲ್ವೆ ಮೇಲ್ಸೇತುವೆ ಡಾಂಬರೀಕರಣಗೊಂಡು ಉದ್ಘಾಟನೆಗೆ ಸಿದ್ಧಗೊಂಡಿದೆ.

ಅಭಿವೃದ್ಧಿ ಸಾಧನೆಗಳನ್ನು ಜನತೆಗೆ ತಲುಪಿಸುವುದು ಕಾರ್ಯಕರ್ತರ ಜವಾಬ್ದಾರಿ ,ರೈ

ಬಂಟ್ವಾಳ : ಗ್ರಾಮಾಭಿವೃದ್ಧಿಗಾಗಿ ಕಾಂಗ್ರೆಸ್ ಸರಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಈಗಾಗಲೇ ಜನಮೆಚ್ಚುಗೆ ಗಳಿಸಿದೆ. ಈ ಅಭಿವೃದ್ಧಿ ಸಾಧನೆಗಳನ್ನು ಜನತೆಗೆ ತಲುಪಿಸುವ ಜವಾಬ್ದಾರಿಯನ್ನು ಕಾರ್ಯಕರ್ತರು ವಹಿಸಿಕೊಂಡು…

ಆರೋಗ್ಯ ಸಚಿವ ಯು.ಟಿ.ಖಾದರ್ ಜ್ಯೋತಿಗುಡ್ಡೆ ಪರಿಸರದಲ್ಲಿ ಮತಯಾಚನೆ

ಬಂಟ್ವಾಳ: ಗ್ರಾಮಪಂಚಾಯತ್ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಅಭ್ಯಥರ್ಿಗಳ ಪರ ಪ್ರಚಾರದ ಅಬ್ಬಾರ ಹೆಚ್ಚಾಗುತ್ತಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಭಾನುವಾರ ತುಂಬೆ…

ಜ್ಯೋತಿಗುಡ್ಡೆ ತರಿಕಿಟ ಕಲಾ ಕಮ್ಮಟ ಇದರ ಆಶ್ರಯದಲ್ಲಿ ಪಿಂಗಾರ ಮಕ್ಕಳ ಶಿಬಿರದ ಉದ್ಘಾಟನೆ

ಜ್ಯೋತಿಗುಡ್ಡೆ :ತರಿಕಿಟ ಕಲಾ ಕಮ್ಮಟ ಸಿಂಪನಿ ಮಕ್ಕಳ ಪತ್ರಿಕೆ ಹಾಗೂ ಚಾವಡಿ ಗ್ರಾಮ ಶಿಕ್ಷಣ ಸಂಸ್ಥೆ ಕಳ್ಳಿಗೆ ಇದರ ಆಶ್ರಯದಲ್ಲಿ ಪಿಂಗಾರ ಮಕ್ಕಳ ಶಿಬಿರದ ಉದ್ಘಾಟನೆಯು ನೆರವೇರಿತು.…

ಬಂಟ್ವಾಳ : ಮಾಹಿತಿ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಬಂಟ್ವಾಳ : ಬ್ಯಾರಿ ಫೌಂಡೇಶನ್ ಬಂಟ್ವಾಳ ಇದರ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ಮುಂದೇನು? ಮಾಹಿತಿ ಕಾರ್ಯಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬಿ.ಸಿ.ರೋಡು ಕೈಕಂಬದ ಸೂರ್ಯವಂಶ…

ಅಮ್ಮುಂಜೆ: ಗ್ರಾಮ ಪಂಚಾಯತ್ ಚುನಾವಣೆಯ ಸಭೆ

ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಕ್ಕೆ ಒಳಪಟ್ಟ ಅಮ್ಮುಂಜೆಯು ಈ ಸಲ ಪ್ರತ್ಯೆಕ ಪಂಚಾಯತ್ ನಡೆಸಲು ಮುಂದಾಗಿದೆ. ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಲು…

ಅಮ್ಮುಂಜೆ: ಯಾಧವ ಫ್ರೆಂಡ್ಸ್ ವತಿಯಿಂದ ಶಾಲಾ ಪುಸ್ತಕ ವಿತರಣೆ

ಕೈಕಂಬ9: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ವೀರ ಯೋಧ ಯಾಧವ ಫ್ರೆಂಡ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಶ್ಯಕ್ಷಣಿಕ ವರ್ಷದ ಪಠ್ಯ ಪುಸ್ತಕ ಹಾಗೂ ಸಾಮಾಗ್ರಿಗಳನ್ನುಗಳನ್ನು ಮೇ.24ರಂದು ಭಾನುವಾರ…

ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ

ಬಂಟ್ವಾಳ:ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್‍ಗಳಲ್ಲಿ ಸ್ಪರ್ಧಿಸುತ್ತಿರುವ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವು ಸಾಧಿಸಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ ಗ್ರಾಮೀಣ…

ಬಿಲ್ಲವ ಭವನದಲ್ಲಿ ಸುಧೀರ್ ಜಿ.ಅಮೀನ್ ಸದ್ಗತಿಗೆ ಸಂತಾಪ ಸಭೆ

ಮುಂಬಯಿ: ಮೇ.23: ವಾಣಿಜ್ಯ ನಗರಿ ಬೃಹನ್ಮುಂಬಯಿಯಲ್ಲಿನ ದಕ್ಷ ಮತ್ತು ಶಿಸ್ತುಬದ್ಧ ಆಗ್ನಿಶಾಮಕದಳದ ಉನ್ನತಾಧಿಕಾರಿದ್ದು ಕಳೆದ ವಾರ ಕಲ್ಭಾದೇವಿ ಪ್ರದೇಶದ ಕಟ್ಟಡದಲ್ಲಿ ಸಂಭವಿಸಿದ್ದ ಭಾರೀ ಆಗ್ನಿದುರ್ಘಟನೆಯಲ್ಲಿ ರಕ್ಷಣಾ ಕಾರ್ಯಚರಣೆಯಲ್ಲಿ…

“ಉರೆತ್ತ ಕಣ್ಣ್ ದ ಸಿರಿ” ಕವನ ಸಂಕಲನ ಅನಾವರಣ

ಮಂಗಳೂರು:ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಕುಡ್ಲ ಧ್ವನಿ ಪ್ರತಿಷ್ಠಾನ ಘಟಕದ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಅಕಾಡೆಮಿ ಕಚೇರಿಯಲ್ಲಿ ಏರ್ಪಡಿಸಿದ್ದ ಪ್ರಕಾಶ್‍ರಾವ್ ಪಯ್ಯಾರ್ ಅವರ ` ಉರೆತ್ತ…

ಬಂಟ್ವಾಳ: 12 ಹೊಸ ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ‘ಕೈವಶ ಮಾಡಿಕೊಳ್ಳಲು ಕಾಂಗ್ರೆಸ್- ಬಿಜೆಪಿ ತವಕ’

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಈ ಬಾರಿ ಒಟ್ಟು 12 ಹೊಸ ಗ್ರಾಮ ಪಂಚಾಯಿತಿ ಅಸ್ತಿತ್ವಗೊಂಡಿದ್ದು ಈ ಹೊಸ ಪಂಚಾಯಿತಿಯನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ತೆಗೆದುಕೊಳ್ಳಬೇಕು ಎಂಬ…

ಜಯಾ ಪ್ರಮಾಣವಚನಕ್ಕೆ ಕಳೆ ತಂದ ರಜನಿ, ಇಳಯರಾಜಾ

ಚೆನ್ನೈ, ಮೇ 23 : ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮದ್ರಾಸ್ ವಿವಿಯಲ್ಲಿ ನಡೆದ ಸಮಾರಂಭದಲ್ಲಿ ಜಯಲಲಿತಾ ಮತ್ತು 28…