ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಉಂಟಾಗುತ್ತಿರುವ ರಸ್ತೆ ಸಂಚಾರ ತೊಡಕು ಮತ್ತು ಹೊಸ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಕೆ.ಎ.ಖಾನ್ ಮತ್ತು ಎಎಸ್ಪಿ ರಾಹುಲ್ ಕುಮಾರ್ ಮತ್ತಿತರರು ಭಾನುವಾರ ವೀಕ್ಷಿಸಿ ಪರಸ್ಪರ ಮಾತುಕತೆ ನಡೆಸಿದರು.

