ಕೈಕಂಬ9: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ವೀರ ಯೋಧ ಯಾಧವ ಫ್ರೆಂಡ್ಸ್ ವತಿಯಿಂದ ಶಾಲಾ ಮಕ್ಕಳಿಗೆ ಶ್ಯಕ್ಷಣಿಕ ವರ್ಷದ ಪಠ್ಯ ಪುಸ್ತಕ ಹಾಗೂ ಸಾಮಾಗ್ರಿಗಳನ್ನುಗಳನ್ನು ಮೇ.24ರಂದು ಭಾನುವಾರ ಯಾದವ ಫ್ರೆಂಡ್ಸ್ ಅಮರಶ್ರೀ ಕಟ್ಟಡದಲ್ಲಿ ವಿತರಿಸಲಾಯಿತು.

10

3

4

 

11

12

13

14

15

16

17

19

20

1

2
ಅಲ್ಲದೆ ಕಲಿಯುವಿಕೆಯಲ್ಲಿ ಮುಂದಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಹಧನವನ್ನು ವಿತರಿಸಿದರು. ಅಮ್ಮುಂಜೆ ಗ್ರಾಮದ ಬಡ ವಿದ್ಯಾರ್ಥಿನಿಯೊಬ್ಬಳ ಶಾಲಾ ಸಂಪೂರ್ಣ ಖರ್ಚು ವೆಚ್ಚವನ್ನು ಅಮ್ಮುಂಜೆಗುತ್ತು ದೇವದಾಸ್ ಹೆಗ್ಡೆ ಅವರ ತಾಯಿ ಸುಮತಿ ಹೆಗ್ಡೆ ಅವರ ಸವಿನೆನಪಿಗಾಗಿ ನೀಡುವುದೆಂದು ಅಮ್ಮುಂಜೆ ಗುತ್ತು ದೇವ್ ದಾಸ್ ಹೆಗ್ಡೆ ತಿಳಿಸಿದರು. ವೀರ ಯೋಧ ಯಾಧವ ಫ್ರೆಂಡ್ಸ್ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಪಠ್ಯ ಪುಸ್ತಕ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಶಾಲಾ ಮಕ್ಕಳಿಗೆ ನೀಡಿದರು. ಈ ಸಂದರ್ಭದಲ್ಲಿ ಅಮ್ಮುಂಜೆಗುತ್ತು ದೇವ್ ದಾಸ್ ಹೆಗ್ಡೆ , ಚಂದ್ರಶೇಖರ ಭಂಡಾರಿ, ವೀರ ಯೋದ ಯಾದವ ಫ್ರೆಂಡ್ಸನ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜನಾರ್ಧನ ಬಾರಿಂಜೆ, ಹರೀಶ್ ರಾವ್, ದಿನೇಶ್
ದಿನೇಶ್ ಮುಡಾಯಿಕೋಡಿ.ಸತ್ಯಪ್ರಸಾದ್ ಶೆಟ್ಟಿ, ಉದಯ ,ನಿಶಾಂತ್ ,ಸತೀಶ್ ಮತ್ತು ವೀರ ಯೋಧ ಯಾಧವ ಫ್ರೆಂಡ್ಸ್ ಇದರ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *