ಕೈಕಂಬ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಕ್ಕೆ ಒಳಪಟ್ಟ ಅಮ್ಮುಂಜೆಯು ಈ ಸಲ ಪ್ರತ್ಯೆಕ ಪಂಚಾಯತ್ ನಡೆಸಲು ಮುಂದಾಗಿದೆ. ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಲು ಪಕ್ಷದ ಪ್ರಮುಖರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹಾಗೂ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡಿದರು.

7
6

 

8

9

22

5
ಈ ಸಂದರ್ಭದಲ್ಲಿ ಅಮ್ಮುಂಜೆಯ ಹಿರಿಯ ಕೃಷಿಕರಾದ ವಿನೋದ ಆಳ್ವ , ಬಾಬು ಶೆಟ್ಟಿ ಉಪಸ್ಥಿತರಿದ್ದರು. ಎ ಪಿ ಎಂ ಸಿ ಉಪಾಧ್ಯಕ್ಷ  ಅಮ್ಮುಂಜೆ ಸಂಪತ್ ಕುಮಾರ್ ಶೆಟ್ಟಿ  ಅಮ್ಮುಂಜೆ ಬಿಜೆಪಿ ಪಕ್ಷದ ಅಧ್ಯಕ್ಷರಾದ ಜನಾರ್ಧನ ಬಾರಿಂಜೆ, ರವೀಂದ್ರ ಕಣಿಯೂರು, ಆನಂದ ಬೆಲ್ಚಾಡ, ಕರಿಯಂಗಳ ಗ್ರಾಮದ ಮಾಜಿ ಅಧ್ಯಕ್ಷ ಪ್ರಶಾಂತ್ ಕೊಟ್ಟಾರಿ, ವಾಮನ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *