ಸಜಿಪ : ಬ್ರಹ್ಮಶ್ರೀ ನಾರಾಯಣ ಗುರುವರ್ಯರ 160ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರುಪೂಜೆ , ಶ್ರೀ ಸತ್ಯನಾರಾಯಣ ಪೂಜೆ
ಸುದ್ದಿ9 ಬಂಟ್ವಾಳ : ಭಕ್ತಿ ಶ್ರದ್ಧೆಯಿಂದ ಈ ಗುರುಮಂದಿರ ನಿರ್ಮಾಣವಾಗಿ ಶ್ರದ್ಧಾ ಕೇಂದ್ರವಾಗಲಿ . ಉತ್ತಮ ಗುರು ಸಂದೇಶದ ಮೂಲಕ ಈ ಸಂಘವು ಬೆಳಗಲಿ ಎಂದು ಶ್ರೀ…
SUDDI9 MEDIA NETWORK
ಸುದ್ದಿ9 ಬಂಟ್ವಾಳ : ಭಕ್ತಿ ಶ್ರದ್ಧೆಯಿಂದ ಈ ಗುರುಮಂದಿರ ನಿರ್ಮಾಣವಾಗಿ ಶ್ರದ್ಧಾ ಕೇಂದ್ರವಾಗಲಿ . ಉತ್ತಮ ಗುರು ಸಂದೇಶದ ಮೂಲಕ ಈ ಸಂಘವು ಬೆಳಗಲಿ ಎಂದು ಶ್ರೀ…
ದೈವವು ಕ್ಷೀಪ್ರ ಫಲದಾಯಕ-ಶ್ರೀ ವೆಂಕಟರಮಣ ಆಸ್ರಣ್ಣ ಸುದ್ದಿ9 ಬಜಪೆ: ದೈವ ದೇವರುಗಳಿಗೆ ನಮ್ಮ ನಿಷ್ಕಲ್ಮಶ ಭಕ್ತಿ ಪ್ರಿಯವಾದದ್ದು. ದೀಪವು ಕತ್ತಲನ್ನು ಬೇಗನೇ ದೂರ ಮಾಡುತ್ತದೆ ಅದೇ ರೀತಿ…
ಸುದ್ದಿ9 ಬಜಪೆ:ಕಿನ್ನಿಪದವು ಶ್ರೀ ಬ್ರಹ್ಮ ಮುಗೇರ ಮಹಾಕಾಳೀ ದೈವಸ್ಥಾನ ಪುನಃಪ್ರತಿಷ್ಠ ಬ್ರಹ್ಮ ಕಲಶೋತ್ಸವವು ಭಾನುವಾರ ಎಡಪದವು ರಾಧಕೃಷ್ಣತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಿತು.
ಸುದ್ದಿ9 ಬಂಟ್ವಾಳ: ಶ್ರೀ ಪಿಲಿಚಾಮುಂಡಿ ಜುಮಾದಿ ಬಂಟ ಮಹಿಸಂದಾಯ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಧರ್ಮಚಾವಡಿ ಪಿಲ್ಕಜೆಗುತ್ತಿನ ಧರ್ಮಚಾವಡಿಯ ಶ್ರೀ ಧರ್ಮದೈವಗಳ ನೇಮೋತ್ಸವ ಫೆ.13ರಂದು ನಡೆಯಲಿದೆ.
ಸುದ್ದಿ9 ಬಂಟ್ವಾಳ : 2012-13 ನೇ ಸಾಲಿನಲ್ಲಿ ಭೂ ಲಭ್ಯತಾ ಪಟ್ಟಿಗೆ ಸೇರಿಸಿರುವ ಜಮೀನನ್ನು ತೆರವು ಗೊಳಿಸಲು ಹಿಂದೇಟು ಹಾಕಿರುವ ಕಂದಾಯ ಇಲಾಖೆಯ ವಿರುದ್ದ ದ.ಕ.ಜಿಲ್ಲಾ ದಲಿತ್…
ಸುದ್ದಿ9 ಬಂಟ್ವಾಳ: ಕರ್ನಾಟಕ ರಾಜ್ಯದಾದ್ಯಂತ ಪಡಿತರ ಚೀಟಿ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆ ಮಾಡುವುದರ ಮುಖಾಂತರ ಹೊಸ ಆಯಾಮವನ್ನೇ ಸೃಷ್ಟಿಸಿರುವುದು ಸಂತೋಷದ ವಿಚಾರವಾಗಿರುತ್ತದೆ. ತದನಂತರ ಅದೆಷ್ಟೋ ಬಡಕುಟುಂಬಗಳಿಗೆ ಬಿ.ಪಿ.ಎಲ್…
ಸುದ್ದಿ9 ಬಂಟ್ವಾಳ: ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸರಕಾರವು ಗ್ರಾಮೀಣ ಭಾಗದಲ್ಲಿ ವಸತಿ ರಹಿತರಿಗೆ ರೂ 1.20ಲಕ್ಷ ವೆಚ್ಚದಲ್ಲಿ ಮನೆಕಟ್ಟಲು ಬಸವ ವಸತಿ ಯೋಜನೆಯ ಸಹಾಯಧನ ರಾಜೀವಗಾಂಧಿ ವಸತಿ…
ಸುದ್ದಿ9 ಬಂಟ್ವಾಳ : ವ್ಯಕ್ತಿ, ಜಾತಿ, ಮತಕ್ಕಿಂತಲೂ ಮುಖ್ಯವಾಗಿ ಅಧರ್ಮದ ವಿರುದ್ದದ ಹೋರಾಟಕ್ಕೆ ಜನಸಂಘಟನೆ ಅತೀಅಗತ್ಯವಾಗಿ ಆಗಬೇಕಿದೆ, ಅಮಾನುಷಳಾಗಿ ಹತ್ಯೆಗೀಡಾದ ಸೌಮ್ಯಳ ಸಾವಿಗೆ ಕಾರಣನಾದ ಆರೋಪಿಯ ಕಠೋರತನಕ್ಕೆ…
ಸುದ್ದಿ9 ಬಂಟ್ವಾಳ: ಬಂಟ್ವಾಳ ಪುರಸಭೆ ನಿಧಿಯಿಂದ ನಿರ್ಮಾಣ ಗೊಂಡ ಬಿ.ಮೂಡ ಗ್ರಾಮದ ರಾಜೀವ ಪಲ್ಕೆ ಕಾಂಕ್ರೀಟಿಕರಣ ರಸ್ತೆಯನ್ನು ಊರಿನ ಹಿರಿಯರಾದ ಬೆನೆಡಿಕ್ಟ್ ಪಿಂಟೋ ಉದ್ಘಾಟಿಸಿದರು. ಪುರಸಭಾ ಸದಸ್ಯ…
ಸುದ್ದಿ9 ಮಂಗಳೂರು: ಫೆ.27 ಹಿಂದೂಗಳ ಪಾಲಿಗೆ ಅತ್ಯಂತ ಕ್ರೂರ ದಿನ, ಫೆ.27. 2002ರಂದು ಗುಜರಾತ್‍ನ ಗೋಧ್ರಾ ರೈಲ್ವೆ ನಿಲ್ದಾಣದ ಹತ್ತಿರ ಸಾಬರಮತಿ ಎಕ್ಸಪ್ರೆಸ್‍ನಲ್ಲಿ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ 59…
ಸುದ್ದಿ9 ಮೂಡುಬಿದಿರೆ: ನಿಜವಾದ ನ್ಯಾಯವನ್ನು ಸರಿಯಾದ ಸಮಯದಲ್ಲಿ ಸೂಕ್ತ ಪರಿಶ್ರಮದೊಂದಿಗೆ ನ್ಯಾಯ ಕೇಳಲು ಬಂದವರಿಗೆ ನೀಡುವುದಕ್ಕೆ ನ್ಯಾಯಾಂಗ ವ್ಯವಸ್ಥೆ ಆದ್ಯತೆಯ ಸೇವೆ ನೀಡಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ, ಸೌಲಭ್ಯಗಳಲ್ಲಿ…
ಕಾಂತಾವರದಲ್ಲಿ ಮೊಗಸಾಲೆ ‘ಮುಖಾಂತರ’ ನಾಡಿಗೆ, ಕಾವ್ಯ ನಮಸ್ಕಾರ ಮಾವಿನ ಕುಳಿಯವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಸುದ್ದಿ9 ಮೂಡುಬಿದಿರೆ: ‘ಕಾವ್ಯ ಕಟ್ಟುವುದಲ್ಲ, ಅದು ಹುಟ್ಟುವುದು’ ಹಾಗಾಗಿ ಗದ್ಯ…
ಸುದ್ದಿ9 ಮೂಡುಬಿದಿರೆ: ಬೆಳುವಾಯಿ ಪೇಟೆಯ ಹೊಮಲ್ಕೆ ಎಂಬಲ್ಲಿ ಮನೆಯೊಂದರಲ್ಲಿ ರವಿವಾರ ಬೆಳಿಗ್ಗೆ 8 ರವೇಳೆಗೆ ಸ್ಫೋಟ ಸಂಭವಿಸಿದ ಆತಂಕದ ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ ಮನೆ ಭಾಗಶಃ…
ಬಂಟ್ವಾಳ; ಕ್ರೀಡೆಗೆ ಯಾವುದೇ ಜಾತಿ ಇಲ್ಲ, ರಾಜಕಾರಣಿಗಳೂ ಕೂಡ ಕ್ರೀಡಾ ಸ್ಪೂತರ್ಿಯನ್ನು ಮೈಗೂಡಿಸಿಕೊಂಡು ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು ಎಂದು ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎಂ.ರಾಜೇಂದ್ರ ಕುಮಾರ್…