Month: November 2014

ಮೂಡುಬಿದರೆ `ಸ್ವಚ್ಛ ಮಿಜಾರ್’ ಅಭಿಯಾನಕ್ಕೆ ಚಾಲನೆ

ಮೂಡುಬಿದರೆ: ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಆಶ್ರಯದಲ್ಲಿ ತೋಡಾರು ಜಂಕ್ಷನ್ನಲ್ಲಿ ಸ್ವಚ್ಛ ಮಿಜಾರು ಆಂದೋಲನಕ್ಕೆ ಚಾಲನೆ ನೀಡಲಾಯಿತು. ಯುವಜನ ಸೇವಾ ಸಚಿವ ಕೆ.ಅಭಯಚಂದ್ರ ಜೈನ್…

ಸತೀಶ್ ಬೈಕಂಪಾಡಿ ಪಣಂಬೂರು ಪೊಲೀಸ್ ವಶಕ್ಕೆ: ಠಾಣೆಗೆ ಮುತ್ತಿಗೆ

ಸುರತ್ಕಲ್: ಮೀನುಗಾರ ಮುಖಂಡ ಗಂಗಾಧರ ಪಾಂಗಳ ಅವರನ್ನು ಕಳೆದ ಮೇ ತಿಂಗಳ ??ರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಅಪಘಾತ ನಡೆಸಿ ಕೊಲೆ ಮಾಡಿದ್ದ ಪ್ರಕರಣದ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಮಾಜಿ ಪ್ರದಾನಿ ಭೇಟಿ

ಸುದ್ದಿ9 ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಮಾಜಿ ಪ್ರದಾನಿ ದೇವೆಗೌಡ ನ.4ರಂದು ಮಂಗಳವಾರ ಭೇಟಿನೀಡಿದರು ಅವರೊಂದಿಗೆ ಎಂ ಬಿ ಸದಾಶಿವ ಇದ್ದರು. ದೇವಳದ ವತಿಯಿಂದ ಅವರನ್ನು ಸ್ವಾಗತಿಸಿ…

ನನ್ನ ವೃತ್ತಿ ಜೀವನ ಇಲ್ಲಿಗೇ ಮುಗಿದಿಲ್ಲ: ನಟಿ ಶ್ವೇತಾ ಬಸು

ಮುಂಬೈ: ನನ್ನ ವೃತ್ತಿ ಜೀವನ ಇಲ್ಲಿಗೇ ಮುಗಿದಿಲ್ಲ. ನಾನು ಮತ್ತೆ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ ಎಂದು ನಟಿ ಶ್ವೇತಾ ಬಸು ಪ್ರಸಾದ್ ಹೇಳಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದು…

ಅತ್ಯಾಚಾರಿಗಳನ್ನು ರಕ್ಷಿಸುತ್ತಿರುವ ಸರ್ಕಾರ 420 ಕೆಲಸ ಮಾಡುತ್ತಿದೆ: ಶೋಭಾ ಕರಂದ್ಲಾಜೆ

ಬೆಂಗಳೂರು : ‘ತೀರ್ಥಹಳ್ಳಿ’ಯ ವಿದ್ಯಾರ್ಥಿನಿ ನಂದಿತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುವ ಮೂಲಕ ಸರ್ಕಾರ ಹಾಗೂ ಪೊಲೀಸ್ ಇಲಾಖೆ 420 ಕೆಲಸ ಮಾಡುತ್ತಿದೆ ಎಂದು…

ನಂದಿತಾ ಹತ್ಯೆ ಪ್ರಕರಣ: ಸಿಐಡಿ ತನಿಖೆಗೆ ಸಿಎಂ ಆದೇಶ

ಬೆಂಗಳೂರು: ಲೈಂಗಿಕ ಕಿರುಕುಳದಿಂದ ಸಂಭವಿಸಿದ 8ನೇ ತರಗತಿ ವಿದ್ಯಾರ್ಥಿನಿ ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಪ್ರಕರಣ ತಿನಕ್ಕೊಂದು ತಿರುವು ಪಡೆಯುತ್ತಿದ್ದು, ತೀರ್ಥಹಳ್ಳಿಯಲ್ಲಿ…

ಡೆತ್ ನೋಟ್ ಬರೆದುಕೊಟ್ಟವರಾರು?

ತೀರ್ಥಹಳ್ಳಿ: ಅ.29ರಂದು ದುರುಳರ ಅಟ್ಟಹಾಸಕ್ಕೆ ಕೊಲೆಯಾಗಿ ಹೋದ ನಂದಿತಾ ಪೂಜಾರಿ(13) ಬರೆದಿದ್ದಾಳೆ ಎನ್ನಲಾದ ಪತ್ರ ಸಂಶಯದಿಂದ ಕೂಡಿದ್ದು, ಅದನ್ನು ಬರೆದುಕೊಟ್ಟವರ್ಯಾರು ಎಂದು ಸಾರ್ವಜನಿಕರು ಪ್ರಶ್ನಿಸತೊಡಗಿದ್ದಾರೆ. ಸಂಶಯಗಳು: ನಂದಿತಾಳ…

ಬಾಲ ಗೋಕುಲ ಅಭ್ಯಾಸ ವರ್ಗ

ಬಂಟ್ವಾಳ: ಗ್ರಾಮ ವಿಕಾಸ ಪ್ರತಿಷ್ಠಾನ ನ. 9ರಂದು ಭಾನುವಾರ ಬೆಳಗ್ಗೆ 9ರಿಂದ ಸಾಯಂಕಾಲ 4.30ರವರೆಗೆ ಬಂಟ್ವಾಳ ಎಸ್ ವಿ ಎಸ್ ಆಂಗ್ಲಮಾದ್ಯಮ ಶಾಲೆಯ ವಠಾರದಲ್ಲಿ ನಡೆಯಲಿದೆ. “ಬಾಲಗೋಕುಲ”…

ಸಾಮೂಹಿಕ ಶ್ರೀ ಸತ್ಯನಾರಯಣ ಪೂಜೆಯ ಧಾರ್ಮಿಕ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣ್ಣೋರಿ, ಬ್ರಿಂಡೇಲ್ ಒಕ್ಕೂಟ, ಕೈಕಂಬ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತೆಂಕಎಡಪದವು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ…

ಸಂಘನಿಕೇತನ ಪ್ರ ಶಿಕ್ಷಣ ಪರಿಚಯವರ್ಗದ ಸಮಾರೋಪ ಸಮಾರಂಭ

ಮಂಗಳೂರು; ಪಕ್ಷದಲ್ಲಿ ಕಾಲಕಾಲಕ್ಕೆ ನಡೆಯುವ ಪ್ರಶಿಕ್ಷಣವು ಪಕ್ಷಕ್ಕೆ ಬದ್ಧತೆಯನ್ನು ದೃಢಗೊಳಿಸುವುದಲ್ಲದೆ, ಅಧ್ಯಯನಶೀಲ ಕಾರ್ಯಕರ್ತನನ್ನು ರೂಪಿಸುತ್ತದೆ. ಬಿಜೆಪಿಯಲ್ಲಿ ವಿಶಿಷ್ಟ ಕಲ್ಪನೆಯಾದ ಪ್ರಶಿಕ್ಷಣವು ಸಮರ್ಥ ಭಾರತ ನಿರ್ಮಾಣಕ್ಕಾಗಿ ಕಾರ್ಯಕರ್ತರು ಹೆಗಲು…

ಹಿಂದೂ ಜಾಗರಣಾವೇದಿಕೆ ಬೃಹತ್ ಪ್ರತಿಭಟನಾ ಸಭೆ

ಸುರತ್ಕಲ್: ಹಿಂದೂ ಸಂಘಟನೆಯ ಕಾರ್ಯಕರ್ತ ಮನೋಜ್ ಕೋಡಿಕೆರೆ ಅವರ ಮೇಲೆ ಹಾಕಿರುವ ಗೂಂಡಾ ಕಾಯಿದೆ ರದ್ದುಪಡಿಸಬೇಕು ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸುರತ್ಕಲ್ನಲ್ಲಿ ಹಿಂದೂ ಜಾಗರಣಾವೇದಿಕೆ…

ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳ ವಿರುದ್ಧ ರಸ್ತೆತಡೆ

ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಸೋಮವಾರ ಬೆಳಿಗ್ಗೆ ನೂರಾರು ಮಂದಿ ವಿದ್ಯಾಥರ್ಿಗಳು ಸೇರಿಕೊಂಡು ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿ ರಾಜ್ಯದಲ್ಲಿ ಹೆಚ್ಚುತ್ತಿರುವ ಪುಟ್ಟ…