ಬಂಟ್ವಾಳ : ಬಿಲ್ಲವ ಸಮಾಜ ಸೇವಾ ಸಂಘ (ರಿ.) ಗಾಣದಪಡ್ಪು ಇದರ ವತಿಯಿಂದ ವಿದ್ಯಾಥರ್ಿಗಳಾದ ಅವಿನಾಶ್ , ಕುಮಾರಿ ನೇಹಾ , ಕುಮಾರಿ ಅಶ್ವಿನಿ , ಸ್ವಾತಿ , ಶ್ರುತಿ , ಪ್ರತಿಭಕುಮಾರಿ ಯವರನ್ನು ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳ ಶೈಕ್ಷಣಿಕ ಖಚರ್ಿನ ಚೆಕ್ಕನ್ನು ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ರವರು ವಿದ್ಯಾಥರ್ಿಗಳಿಗೆ ಹಸ್ತಾಂತರಿಸಿದರು . ಈ ಸಂದರ್ಭ ಕಾರ್ಯದಶರ್ಿ ಗಿರೀಶ್ ಪೂಜಾರಿ ಬಸ್ರ , ಕೋಶಾಧಿಕಾರಿ ಬೇಬಿ ಕುಂದರ್ ಬಾಂಬಿಲ , ಜತೆ ಕಾರ್ಯದಶರ್ಿ ರಾಜೇಶ್ ಸುವರ್ಣ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು .

 

billava

By Suddi9

Leave a Reply

Your email address will not be published. Required fields are marked *