ನಂದಿತಾ ಡೆತ್ ನೋಟ್ ಬಗ್ಗೆ ತೀರದ ಗೊಂದಲ!
ತೀರ್ಥಹಳ್ಳಿ: ನಂದಿತಾ ಡೆತ್ನೋಟ್ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ನಂದಿತಾ ಅಶ್ವಸ್ಥ ಸ್ಥಿತಿಯಲ್ಲಿ ಸಿಕ್ಕ ಸ್ಥಳದಲ್ಲಿ ಈ ಮೊದಲು ಯಾವುದೇ ಡೆತ್ ನೋಟ್ ಸಿಗದಿದ್ದರೂ, ಆಮೇಲೆ ಪೊಲೀಸರ…
SUDDI9 MEDIA NETWORK
ತೀರ್ಥಹಳ್ಳಿ: ನಂದಿತಾ ಡೆತ್ನೋಟ್ ಬಗ್ಗೆ ಇನ್ನೂ ಗೊಂದಲ ಮುಂದುವರಿದಿದೆ. ನಂದಿತಾ ಅಶ್ವಸ್ಥ ಸ್ಥಿತಿಯಲ್ಲಿ ಸಿಕ್ಕ ಸ್ಥಳದಲ್ಲಿ ಈ ಮೊದಲು ಯಾವುದೇ ಡೆತ್ ನೋಟ್ ಸಿಗದಿದ್ದರೂ, ಆಮೇಲೆ ಪೊಲೀಸರ…
ಬಂಟ್ವಾಳ: ವಾಮದಪದವು ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಯವರ 160ನೇ ಜನ್ಮ ದಿನಾಚರಣೆಯ ಅಂಗವಾಗಿ…
ಬಂಟ್ವಾಳ: ಪುರಸಭೆಯ ಆಡಳಿತ ಸಮಿತಿಯು ವಿಪಕ್ಷ ಸದಸ್ಯರಿಗೆ ಸೂಕ್ತ ಗೌರವ ನೀಡದಿರುವುದು,ವಿವಿಧ ದೂರುಗಳಿಗೆ ಹಿರಿಯ ಅಧಿಕಾರಿಗಳು ಸ್ಪಂದಿಸದೆ ನಿರ್ಲಕ್ಷ್ಯ ದೋರಣೆ ಅನುಸರಿಸಿರುವುದನ್ನು ಖಂಡಿಸಿ ನಾಳೆ (ನ.5) ನಡೆಯಲಿರುವ…
ಬಂಟ್ವಾಳ:ತಾಲ್ಲೂಕಿನ ಸಜಿಪನಡು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಗಾಂಜಾ ಪತ್ತೆಯಾಗಿ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ದಿ. ಅಬ್ದುಲ್ ಅಜೀಜ್ ಸ್ಮರಣಾರ್ಥ ಭಾನುವಾರ ನಡೆದ ಅವಿಭಜಿತ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಮರಿಪಾದೆ…
ತೀರ್ಥಹಳ್ಳಿ: ಅತ್ಯಾಚಾರಕ್ಕೊಳಪಟ್ಟು ಕೊಲೆಗೀಡಾದ ಮುಗ್ಧ ಬಾಲಕಿ ನಂದಿತಾ ಪೂಜಾರಿ ಕೂಲ್ ಹುಡುಗಿ ಎಂದು ಆಕೆ ಓದುತ್ತಿದ್ದ ತೀರ್ಥಹಳ್ಳಿಯ ಶಾಲೆಯ ಉಪಪ್ರಾಂಶುಪಾಲರಾದ ಜೈದೇವ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ನಂದಿತಾ ಬ್ರೈಟ್…
ಬಂಟ್ವಾಳ : ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ , ಕುಕ್ಕಾಜೆ ಇರಾ ಗ್ರಾಮದಲ್ಲಿ ನ.ರಂದು ಮಂಗಳವಾರ ಸೂರ್ಯೋದಯದಿಂದ ನ.11ರ ಸೂರ್ಯೋದಯದವರೆಗೆ 7 ದಿವಸಗಳ ನಡೆಯಲಿರುವ ಅಖಂಡ ಭಜನಾ…
ಬಂಟ್ವಾಳ: ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಮಾಧ್ಯಮಕ್ಕೆ ಸಿಕ್ಕಿದ ಮಾಹಿತಿಯಂತೆ ನಾಲ್ಕು ಸಾರ್ವಜನಿಕ ಶೌಚಾಯಲಕ್ಕೆ ಸಣ್ಣ ಪುಟ್ಟ ನೆಪವೊಡ್ಡಿ ಬಾಗಿಲು ಹಾಕಲಾಗಿದೆ. ಬದಲಿ ವ್ಯವಸ್ಥೆ ಇಲ್ಲವಾಗಿದೆ. ಬಯಲು…
ಸುರತ್ಕಲ್: ಲಾರಿಯ ಅಡಿಭಾಗದಲ್ಲಿ ಮಲಗಿದ್ದ ಭಿಕ್ಷುಕನನ್ನು ಗಮನಿಸದೇ ಚಾಲಕ ನಿರ್ಲಕ್ಷ್ಯತನದಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕುಳಾಯಿ-ಹೊನ್ನಕಟ್ಟೆ ಎಂಬಲ್ಲಿ…
ಬಜ್ಪೆ: ನಂದಿತಾ ಕೊಲೆ ಹಾಗೂ ಅತ್ಯಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು `ಧರ್ಮ ರಕ್ಷಾ ಸಮಿತಿ-ಬಜ್ಪೆ’ ಎಂಬ ಸಂಘಟನೆ ಹಾಕಿದ ಬ್ಯಾನರ್ಗೆ ಮುಸ್ಲಿಂ ಸಮಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ಈ ಬ್ಯಾನರ್…
ಬಂಟ್ವಾಳ : ಸೋಮವಾರ ತಡರಾತ್ರಿ ಸಜಿಪನಡು ಪೇಟೆಯಲ್ಲಿ ಕಾಯರ್ಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಗಾಂಜಾ ಮಾರಾಟಕ್ಕೆ ಯತ್ನಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ತೊಕ್ಕೊಟ್ಟು, ಉಳ್ಳಾಲ, ಕಿನ್ಯ…
ಬಂಟ್ವಾಳ; ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವೃದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬರಿಮಾರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಬಲ್ಯ ನಿವಾಸಿ ಸೆಲಿನ್ ಪಿಂಟೋ(54) ಆತ್ಮಹತ್ಯೆ ಮಾಡಿಕೊಂಡವರು.…
ಮೂಡುಬಿದಿರೆ: ಇಲ್ಲಿನ ಸಮೀಪದ ಪಡುಮಾನರ್ಾಡಿನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರವೆಸಗಲಾಗಿದೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪಡುಮಾನರ್ಾಡಿನ 19 ವರ್ಷದ ಯುವತಿಯನ್ನು, ಅದೇ ಪರಿಸರದ…
ಮೂಡುಬಿದರೆ: ತೋಡಾರಿನ ಡಾ.ಎಂ.ವಿ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಪ.ಪೂ.ಕಾಲೇಜಿನ ವಿದ್ಯಾಥರ್ಿಗಳಿಗೆ ನಡೆದ `ಸ್ಮಾಶ್-2014′ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಆಳ್ವಾಸ್ ಪಿಯು ಕಾಲೇಜು…