ಮೂಡುಬಿದಿರೆ: ಇಲ್ಲಿನ ಸಮೀಪದ ಪಡುಮಾನರ್ಾಡಿನಲ್ಲಿ 19 ವರ್ಷದ ಯುವತಿಯನ್ನು ಅತ್ಯಾಚಾರವೆಸಗಲಾಗಿದೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪಡುಮಾನರ್ಾಡಿನ 19 ವರ್ಷದ ಯುವತಿಯನ್ನು, ಅದೇ ಪರಿಸರದ ದಯಾನಂದ ಹೆಗ್ಡೆ(45) ಮಂಗಳವಾರ ರಾತ್ರಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿಯ ಪಾಲಕರು ಮೂಡುಬಿದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

