ಜೀವ ಬೆದರಿಕೆಯೊಡ್ಡಿ ಯುವತಿ ಅತ್ಯಾಚಾರ: ಆರೋಪಿಯ ಸೆರೆ
ಮೂಡುಬಿದರೆ: ಪಡುಮಾನರ್ಾಡು ಗ್ರಾಮದ ಮುನ್ನೇರು ಎಂಬಲ್ಲಿ 19ರ ಹರೆಯದ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಆರೋಪಿಯನ್ನು ಮೂಡುಬಿದರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪಡುಮಾನರ್ಾಡು ಗ್ರಾಮದ…
SUDDI9 MEDIA NETWORK
ಮೂಡುಬಿದರೆ: ಪಡುಮಾನರ್ಾಡು ಗ್ರಾಮದ ಮುನ್ನೇರು ಎಂಬಲ್ಲಿ 19ರ ಹರೆಯದ ಯುವತಿಯೊಬ್ಬಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎನ್ನಲಾದ ಆರೋಪಿಯನ್ನು ಮೂಡುಬಿದರೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪಡುಮಾನರ್ಾಡು ಗ್ರಾಮದ…
ಸುದ್ದಿ 9 ಪೊಳಲಿ: ಬಂಟ್ವಾಳ ತಾಲೂಕು ಕರಿಯಂಗಳ ಗ್ರಾಮದ ಕಲ್ಕುಟ ಪ್ರದೇಶಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ಗೆ ಸಾಣೂರು ಪದವಿನಲ್ಲಿ ಜಿಲ್ಲಾ ಪಮಚಾಯತ್…
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಕಂಟ್ರಾಕ್ಟರ್ಸ್ ಎಸೋಶಿಯೇಷನ್ ಮಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಬೆಂಗಳೂರು ಇದರ ಸಹಯೋಗದಲ್ಲಿ 2 ದಿನಗಳ ಉಚಿತ ಕ್ಯಾನ್ಸರ್ ತಪಾಸಣಾ…
ಹಳೆಯಂಗಡಿ: ಹಲೆಯಂಗಡಿ ಮನೆಯೊಂದರಲ್ಲಿ ಮತ್ತು ಮನೆಯಲ್ಲಿ ಆಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನದಾಸೋಹದ ಅಕ್ಕಿಯನ್ನು ಆಹಾರ ಇಲಾಖಾಧಿಕಾರಿಗಳು ಮತ್ತು ಕಂದಾಯಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಆಹಾರ ಮತ್ತು ನಾಗರಿಕ ಇಲಾಖಾಧಿಕಾರಿಗಳು ಇಂದು…
ಬಂಟ್ವಾಳ: ಬಿ.ಸಿ.ರೋಡಿನ ಬಸ್ತಿ ಪಡ್ಪು ಬಳಿ ನಿರ್ಮಿಸಲಾಗಿರುವ ಅಗ್ನಿಶಾಮಕ ಠಾಣೆಗೆ ಇನ್ನೂ ಉದ್ಘಾಟನೆಯ ಭಾಘ್ಯ ಒದಗಿ ಬಂದಿಲ್ಲ. ಆದರೆ ಅದಾಗಲೇ ಅದು ಭಿಕ್ಷುಕರು, ವಲಸಿಗರು ಹಾಗೂ ಕುಡುಕರ…
ಬಂಟ್ವಾಳ: ಬಾಳ್ತಿಲ ಹಾಗೂ ಬಿ.ಕಸ್ಬಾ ವಲಯ ಅಂಗನವಾಡಿ ಕೇಂದ್ರಗಳ, ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕತರ್ೆಯರ ವತಿಯಿಂದ ಮಂಗಳೂರು ಆರೋಗ್ಯ ಕೇಂದ್ರಕ್ಕೆ ವಗರ್ಾವಣೆಗೊಂಡಿರುವ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ…
ಬಂಟ್ವಾಳ: ಕರೆಂಕಿ ಮೂಡುನಡುಗೋಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸುತ್ತುಪೌಳಿಯ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾ ಧಿಕಾರಿ ವಿರೇಂದ್ರ ಹೆಗ್ಡೆಯವರು ಅನುದಾನ ನೀಡಿದ ರೂ. 3 ಲಕ್ಷ ಚೆಕ್ಕನ್ನು ಬಂಟ್ವಾಳ…
ಸುರತ್ಕಲ್: ಲಾರಿಯ ಅಡಿಭಾಗದಲ್ಲಿ ಮಲಗಿದ್ದ ಭಿಕ್ಷುಕನನ್ನು ಗಮನಿಸದೇ ಚಾಲಕ ನಿರ್ಲಕ್ಷ್ಯತನದಿಂದ ಲಾರಿಯನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಆತ ಗಂಭೀರ ಗಾಯಗೊಂಡ ಘಟನೆ ಇಲ್ಲಿಗೆ ಸಮೀಪದ ಕುಳಾಯಿ-ಹೊನ್ನಕಟ್ಟೆ ಎಂಬಲ್ಲಿ…
ಬಂಟ್ವಾಳ:ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುವ ‘ಜನತಾ ದರ್ಶನ’ ಕಾರ್ಯಕ್ರಮವು ಬಿ.ಸಿ.ರೋಡ್ನಲ್ಲಿ ಇದೇ 19ರಂದು ನಡೆಯಲಿದೆ ಎಂದು ಸಹಾಯಕ ಆಯುಕ್ತ ಡಾ.ಅಶೋಕ್ ಹೇಳಿದ್ದಾರೆ. ಬಿ.ಸಿ.ರೋಡ್…
ಬಂಟ್ವಾಳ: ತಾಲ್ಲೂಕಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡ್ನ ಗಾಣದಪಡ್ಪುವಿನಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಾದ ಅವಿನಾಶ್, ನೇಹಾ, ಅಶ್ವಿನಿ, ಸ್ವಾತಿ,…
ಬಂಟ್ವಾಳ : ಪುರಸಭಾ ವ್ಯಾಪ್ತಿಯ ವಿವಿಧ ವಿಚಾರಗಳ ಕುರಿತಾಗಿ ಅಧ್ಯಕ್ಷರ ವಿರುದ್ದವೇ ಆಡಳಿತಪಕ್ಷದ ಮಹಿಳಾ ಸದಸ್ಯರೇ ಗರಂ ಆಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆದ ಬಂಟ್ವಾಳ…
ನವದೆಹಲಿ: ವಾಹನ ಸವಾರರಿಗೆ ಇದೀಗ ಸುಗ್ಗಿಕಾಲ. ಯಾಕಂದ್ರೆ ಕಳೆದ ಆಗಸ್ಟ್ ನಿಂದ ಈಚೆಗೆ 6 ಬಾರಿ ಪೆಟ್ರೋಲ್ ದರ ಮತ್ತು ಎರಡು ಬಾರಿ ಡೀಸೆಲ್ ದರ ಇಳಿಕೆ…
ಸುದ್ದಿ9ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣವಲಯ- ಬೋಳಾರ, ಮಂಗಳೂರು ಹಾಗೂ ಸೈಂಟ್ ಜೋಸೆಫ್ ವರ್ಕರ್ಸ್ ಹಿ.ಪ್ರಾ.ಶಾಲೆಮತ್ತು…
ಬೆಂಗಳೂರು: ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಛಾ ನಡೆಸಿದ ಪ್ರತಿಭಟನೆ ಉದ್ವಿಗ್ನ ಸ್ಥಿತಿ ತಲುಪಿದ ಘಟನೆ ಇಂದು ಬೆಂಗಳೂರಿನ ಸಿಎಂ ನಿವಾಸ ಕಾವೇರಿ ಮುಂಭಾಗದಲ್ಲಿ ನಡೆದಿದೆ.…