ಸುರತ್ಕಲ್: ಹಿಂದೂ ಸಂಘಟನೆಯ ಕಾರ್ಯಕರ್ತ ಮನೋಜ್ ಕೋಡಿಕೆರೆ ಅವರ ಮೇಲೆ ಹಾಕಿರುವ ಗೂಂಡಾ ಕಾಯಿದೆ ರದ್ದುಪಡಿಸಬೇಕು ಇಲ್ಲದಿದ್ದಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಸುರತ್ಕಲ್ನಲ್ಲಿ ಹಿಂದೂ ಜಾಗರಣಾವೇದಿಕೆ ವತಿಯಿಂದ ಸೋಮವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ನಿರ್ಧರಿಸಲಾಯಿತು. 
SUDDI9 MEDIA NETWORK