ಸುದ್ದಿ9 ಕೈಕಂಬ:ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಮಾಜಿ ಪ್ರದಾನಿ ದೇವೆಗೌಡ ನ.4ರಂದು ಮಂಗಳವಾರ ಭೇಟಿನೀಡಿದರು
ಅವರೊಂದಿಗೆ ಎಂ ಬಿ ಸದಾಶಿವ ಇದ್ದರು. ದೇವಳದ ವತಿಯಿಂದ ಅವರನ್ನು ಸ್ವಾಗತಿಸಿ ಪ್ರಸಾದ ನೀಡಿ ಗೌರವಿಸಿದರು. ಆಡಳಿತಮೊಕ್ತೇಸರ ಡಾ. ಮಂಜಯೈ ಶೆಟ್ಟಿ, ಮೋಕ್ತೇಸರರಾದ ಚೇರ ಸೂರ್ಯನಾರಾಯಣ ರಾವ್ ಪ್ರಧಾನ ಅರ್ಚಕ ಮಾಧವಭಟ್,ಅರ್ಚಕ ರಾಮ್ ಭಟ್ ಬಂಟ್ವಾಳ ಎ ಪಿ ಎಂ ಸಿ ಉಪಾಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ , ದೇವಳದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ನಾಗೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
5vp polali devegauda beti

5vp polalige devegauda  beti

By suddi9

Leave a Reply

Your email address will not be published. Required fields are marked *