ಕೊಹ್ಲಿಯ ಫ್ಲೈಯಿಂಗ್ ಕಿಸ್ ಗೆ ಫಿದಾ ಆದ ಅನುಷ್ಕಾ
ಹೈದರಾಬಾದ್: ತನ್ನ ಲವ್ವರ್ ಆಗಿರುವ ವಿರಾಟ್ ಕೊಹ್ಲಿಯ ಫ್ಲೈಯಿಂಗ್ ಕಿಸ್ ಗೆ ಅನುಷ್ಕಾ ಶೆಟ್ಟಿ ಫಿದಾ ಆಗಿರುವ ಘಟನೆ ನಿನ್ನೆ ಹೈದರಬಾದ್ ನಲ್ಲಿ ನಡೆಯಿತು. ನಿನ್ನೆ ನಡೆದ…
SUDDI9 MEDIA NETWORK
ಹೈದರಾಬಾದ್: ತನ್ನ ಲವ್ವರ್ ಆಗಿರುವ ವಿರಾಟ್ ಕೊಹ್ಲಿಯ ಫ್ಲೈಯಿಂಗ್ ಕಿಸ್ ಗೆ ಅನುಷ್ಕಾ ಶೆಟ್ಟಿ ಫಿದಾ ಆಗಿರುವ ಘಟನೆ ನಿನ್ನೆ ಹೈದರಬಾದ್ ನಲ್ಲಿ ನಡೆಯಿತು. ನಿನ್ನೆ ನಡೆದ…
ಮಂಗಳೂರು: ಭಜರಂಗದಳ ಕಾರ್ಯಕರ್ತ ವಾಮಂಜೂರು-ಮೂಡುಶೆಡ್ಡೆ ನಿವಾಸಿ ಚರಣ್ ಮೇಲೆ ಮಾರಣಾಂತಿಕ ಹಲ್ಲೆಗೈದು, ಭಜರಂಗದಳ ಪ್ರತಿಭಟನೆಯಿಂದಾಗಿ ಅಮಾನತು ಆಗಿದ್ದ ಕಾವೂರು ಠಾಣಾಧಿಕಾರಿ ಉಮೇಶ್ ಮತ್ತದೇ ಠಾಣೆಯಲ್ಲಿ ವಕ್ಕರಿಸಿದ್ದಾರೆ. ಆದಿತ್ಯವಾರದಿಂದ…
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ಅಪ್ರಾಪ್ತ ಮಕ್ಕಳ, ಯುವತಿ ಮೇಲೆ ನಿರಂತರ ಅತ್ಯಾಚಾರ ಘಟನೆಗಳು ನಡೆಯುತ್ತಿದ್ದು, ಇದನ್ನು ನಿರ್ವಹಿಸಲು ರಾಜ್ಯ ಸಕರ್ಾರ ಮತ್ತು ಗೃಹ…
ಮಂಗಳೂರು: ನಟೋರಿಯಸ್ ಡಾನ್ ಕಲಿ ಯೋಗೀಶನ ಹೆಸರಿನಲ್ಲಿ ಪುತ್ತೂರಿನ ಇಬ್ಬರು ಖ್ಯಾತ ಉದ್ಯಮಿಗಳಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ. ಚಿನ್ನಾಭರಣ ಉದ್ಯಮಿ ಹಾಗೂ ರಿಯಲ್…
ಮಂಗಳೂರು : ಅಂತರಾಷ್ಟೀಯ ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನೋರ್ವನಿಂದ 3,68,158 ಮೌಲ್ಯದ 140.9 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಅಂಗಿಲ್ಲಾತ್ ಗ್ರಾಮದ…
ಬಂಟ್ವಾಳ ತಾಲ್ಲೂಕಿನ ಬೋಳಂತೂರು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ವತಿಯಿಂದ ಶನಿವಾರ ನಡೆದ 12ನೇ ವರ್ಷದ ಭಜನಾ ಕಮ್ಮಟ ಕಾರ್ಯಕ್ರಮವನ್ನು ಸಮಿತಿ ಅಧ್ಯಕ್ಷ ವೆಂಕಟರಮಣ ಬಳ್ಕುರಾಯ ಉದ್ಘಾಟಿಸಿದರು.…
ಬಂಟ್ವಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ಮತ್ತು ಅಖಿಲ ವೈದ್ಯಕೀಯ ದಂತ ವೈದ್ಯಕೀಯ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಸ್ಥಳೀಯ…
ಬಂಟ್ವಾಳ ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾತರ್ಿಕ ಮಾಸ ಪ್ರಯುಕ್ತ ಶನಿವಾರ ರಾತ್ರಿ ವಿಶೇಷ ದೀಪಾರಾಧನೆ ಮತ್ತು ಅಲಂಕಾರ ಪೂಜೆ ಸಂಭ್ರಮದಿಂದ ನಡೆಯಿತು.
ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಅಣ್ಣಳಿಕೆ ಎಂಬಲ್ಲಿ ಭಾನುವಾರ ಶುಭಾರಂಭಗೊಂಡ ‘ಶ್ರೀ ವಿಘ್ನೇಶ್ವರ ಸಭಾಂಗಣ’ ಉದ್ಘಾಟನಾ ಕಾರ್ಯಕ್ರಮದಲ್ಲಿ ‘ಕನಕಾಮೃಗ’ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.
ಬಂಟ್ವಾಳ: ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮೂವರು ಕ್ರಿಮಿನಲ್ಗಳ ವಿರುದ್ಧ ಪೊಲೀಸ್ ಇಲಾಖೆ ಗೂಂಡಾ ಕಾಯ್ದೆ ಜಾರಿಗೆ ವರದಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ…
ಉಳ್ಳಾಲ : ಸೌಹಾರ್ದ ಕಲಾವಿದರು ಕುತ್ತಾರು ಹಾಗೂ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಇದರ ಜಂಟಿ ಸಹಯೋಗದಲ್ಲಿ ದೆಪ್ಪೆಲಿಮಾರು ಗದ್ದೆಯಲ್ಲಿ ಭಾನುವಾರ ನಡೆದ ಮುನ್ನೂರು ಗ್ರಾಮಡೊಂಜಿ…
ಮೂಡುಬಿದಿರೆ: ವ್ಯಾವಹಾರಿಕ ಚಿಂತನೆ ಹೆಚ್ಚಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಚಿಂತನೆಯ ಕೊರತೆ ಎದ್ದು ಕಾಣುತ್ತಿದೆ. ಕಲೆಯ ಅಗತ್ಯವೇನಿದೆ?ಅದರಲ್ಲೇನು ಸಂಪಾದನೆಯಿದೆ? ಕಲಾವಿದರಿಗೆ ಹುಚ್ಚು ಎನ್ನುವವರು ಹೆಚ್ಚಾಗಿದ್ದಾರೆ. ಹಿತ್ತಲ ಗಿಡ…
ಬಂಟ್ವಾಳ: ಇಲ್ಲಿನ ಚಲನಚಿತ್ರದ ಇತಿಹಾಸದಲ್ಲೇ ಚಾಲಿಪೋಲಿಲು ವಿಶಿಷ್ಟ್ಯ ದಾಖಲೆಯನ್ನು ನಿರ್ಮಿಸಿದೆ. ಬಿಡುಗಡೆಯ ನಂತರದ ಪ್ರತಿ ದಿನವೂ ಥಿಯೇಟರ್ ಪ್ರೇಕ್ಷಕರಿಂದ ಹೌಸ್ಫುಲ್ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ನಲ್ಲಿ…
ಬಂಟ್ವಾಳ: ಪ್ರಿಂಟಿಗ್ ಪ್ರೆಸ್ಗೆ ಕೆಲಸಕ್ಕೆ ಹೋದ ಯುವಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾನೆಯಲ್ಲಿ ದೂರು ದಾಖಲಾಗಿದೆ. ಬಂಟ್ವಾಳ ತಾಲೂಕಿನ ಸಜೀಪ ನಡು ಗ್ರಾಮದ ಕೋಟೆಕಣಿ ನಿವಾಸಿ…