12 ನೇ ವರ್ಷದ ಭಜನಾ ಕಮ್ಮಟ
ಬಂಟ್ವಾಳ: ನ. 9: ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ(ರಿ) ತುಳಸೀವನ ಬೋಳಂತೂರು ಇವರು ಆಯೋಜಿಸಿದ 12 ನೇ ವರ್ಷದ ಭಜನಾ ಕಮ್ಮಟವನ್ನು ದ.ಕ.ಜಿ.ಪಂ. ಶಾಲೆ ಬೊಳಂತಿಮೊಗರು ಇಲ್ಲಿನ…
SUDDI9 MEDIA NETWORK
ಬಂಟ್ವಾಳ: ನ. 9: ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ(ರಿ) ತುಳಸೀವನ ಬೋಳಂತೂರು ಇವರು ಆಯೋಜಿಸಿದ 12 ನೇ ವರ್ಷದ ಭಜನಾ ಕಮ್ಮಟವನ್ನು ದ.ಕ.ಜಿ.ಪಂ. ಶಾಲೆ ಬೊಳಂತಿಮೊಗರು ಇಲ್ಲಿನ…
ಮೂಡುಬಿದರೆ: ಆಳ್ವಾಸ್ ನುಡಿಸಿರಿ-2014 ನಾಡು ನುಡಿಯ ಸಮ್ಮೇಳನ ಕ್ಷಣಗಣನೆ ಆರಂಭವಾಗಿದ್ದು, ಇದಕ್ಕೆ ಪೂರಕವಾಗಿ ವಿದ್ಯಾಗಿರಿಯ ಆಳ್ವಾಸ್ ಶೃಂಗಾರಗೊಳ್ಳುತ್ತಿದೆ. ಈ ತಯಾರಿಗಳ ನಡುವೆ ರಾಜ್ಯದ 36 ಕಲಾವಿದರು ತಮ್ಮ…
ಸುದ್ದಿ9ಕೈಕಂಬ: ಮಂಗಳೂರು ವಿಶ್ವ ಹಿಂದೂ ಪರಿಷತ್ ಭಜರಂಗದಳ ಇದರ ಕಾಜಿಲ ವೀರಾಂಜನೆಯ ಶಾಖೆಯದ್ವಜಸ್ಥಂಭ ಕಟ್ಟೆಯನ್ನು ನ.9 ರಂದು ಭಾನುವಾರ ವಿಶ್ವ ಹಿಂದೂ ಪರಿಷತ್ನ ಜಗದೀಶ್ ಸೇಣವ ಉದ್ಘಾಟಿಸಿದರು.…
ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ , ಜ/ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ದೇರಳಕಟ್ಟೆ , ಭಾರತೀಯ ಜೀವ ವಿಮಾ ನಿಗಮ ,…
ಕಟೀಲು : ಯಕ್ಷಗಾನ ಕಲೆಯ ಮಹತ್ವ, ಸಾರವನ್ನು ಕಲಾವಿದರು ಹಾಗೂ ಕಲಾ ಸಂಘಟಕರು ಹೆಚ್ಚಿಸಿದಾಗ ಕಲೆ ಉಳಿಯುತ್ತದೆ ಎಂದು ಕಟೀಲು ದೇವಳ ಅರ್ಚಕ ವೆಂಕಟರಮಣ ಆಸ್ರಣ್ಣ ಹೇಳಿದರು.…
ಬಂಟ್ವಾಳ: ಮಂಗಳೂರು- ಬೆಂಗಳೂರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ ಪರಿಸರದಲ್ಲಿ ತ್ಯಾಜ್ಯಗಳು ಕೊಳೆತು ದುರ್ನಾತ ಬೀರುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕವೇ ಇರುವ ತ್ಯಾಜ್ಯ ತೊಟ್ಟಿ…
ಬಂಟ್ವಾಳ: ಮಂಗಳೂರು ಮಹಾನಗರದ ಜನತೆಗೆ ಕುಡಿಯುವ ನೀರು ಒದಗಿಸಲು ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವೆಂಟೆಡ್ ಡ್ಯಾಂ ನಿರ್ಮಾಣ ಕಾಮಾಗಾರಿ ಮರು ಪ್ರಾರಂಭಗೊಂಡಿಲ್ಲ. ಕಳೆದ ಮಳೆಗಾಲದ…
ಮೂಡುಬಿದರೆ: ಇಲ್ಲಿನ ಆಯುವರ್ೆದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳ ವಿದಾಯ ಸಮಾರಂಭ `ಸಂಪನ್ನಂ’ ಗುರುವಾರ ವಿದ್ಯಾಗಿರಿಯಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ…
ಮೂಡುಬಿದರೆ: ಬೆಳುವಾಯಿಯ ಯಕ್ಷದೇವ ಮಿತ್ರ ಕಲಾಮಂಡಳಿ ಆಶ್ರಯದಲ್ಲಿ ಪದ್ಮಾವತಿ ಕಲಾಮಂದಿರದಲ್ಲಿ ನಡೆಯುತ್ತಿರುವ 17ನೇ ಯಕ್ಷ ಕಲೋತ್ಸವದಲ್ಲಿ ದಿ.ಲಾಡಿ ಕೃಷ್ಣ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ ಶುಕ್ರವಾರ ಸಂಜೆ ನಡೆಯಿತು.…
ಬಂಟ್ವಾ ಳ: ಸಮಾಜದ ಕೆಳವರ್ಗ ಸಮುದಾಯದಲ್ಲಿ ಜನಿಸಿದ್ದರೂ ಕನಕದಾಸರು ಎಲ್ಲಾ ಜಾತಿ ಧರ್ಮ ಮತ ಮತ್ತು ವರ್ಣಬೇಧ ಹೋಗಲಾಡಿಸಲು ಶ್ರಮಿಸಿ ಸಮಾನತೆ ಮೂಡಿಸಿದ ಶ್ರೇಷ್ಟ ಸಂತನಾಗಿ ಮೂಡಿ…
ಬಂಟ್ವಾಳ ತಾಲ್ಲೂಕಿನ ವಾಮದಪದವು ಸಮೀಪದ ಅಂದ್ರಳಿಕೆ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ನಡೆದ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ಎಲ್ಲೈಸಿ ಪ್ರತಿನಿಧಿ ರಮೇಶ ಶೆಟ್ಟಿ ಬಜೆ ಉದ್ಘಾಟಿಸಿದರು. ಗ್ರಾ.ಪಂ.ಸದಸ್ಯ…
ಬಂಟ್ವಾಳ: ತಾಲ್ಲೂಕಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕೌಡಂಬಾಡಿ ನಿವಾಸಿ, ಶಿಕ್ಷಕ ಜಗದೀಶ ಬಲ್ಲಾಳ್ ಇವರ ಪತ್ನಿ , ಮುಖ್ಯಶಿಕ್ಷಕಿ ಸುಖದಾ ಬಲ್ಲಾಳ್(51) ಇವರು ಅಸೌಖ್ಯದಿಂದ ಶುಕ್ರವಾರ…
ಬಂಟ್ವಾಳ: ಸಮಾಜ ಬದಲಾವಣೆಯಾಗಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು. ಕನಕದಾಸರಂತಹ ಸಂತ ಶ್ರೇಷ್ಠರ ಜೀವನಾದರ್ಶಗಳನ್ನು ಅಥರ್ೈಸಿಕೊಂಡು ಮುಂದೆ ಸಾಗಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣಗೊಳ್ಳುತ್ತದೆ ಎಂದು ಜಿಲ್ಲಾ…