ಕಬ್ಬಿಣದ ಸರಳುಗಳ ಕಳ್ಳತನ: ಆರೋಪಿ ಸೆರೆ
ಸುದ್ದಿ9ಮೂಡುಬಿದರೆ: ನಿಮರ್ಾಣ ಹಂತದಲ್ಲಿರುವ ಕಟ್ಟಡಗಳಲ್ಲಿರುವ ಕಬ್ಬಿಣದ ಸರಳುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು 1ಲಕ್ಷ ರೂ ಮೌಲ್ಯದ ವಸ್ತುಗಳ ಸಹಿತ ಮೂಡುಬಿದರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೂಲತ: ಕುಪ್ಪೆಪದವು…
SUDDI9 MEDIA NETWORK
ಸುದ್ದಿ9ಮೂಡುಬಿದರೆ: ನಿಮರ್ಾಣ ಹಂತದಲ್ಲಿರುವ ಕಟ್ಟಡಗಳಲ್ಲಿರುವ ಕಬ್ಬಿಣದ ಸರಳುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು 1ಲಕ್ಷ ರೂ ಮೌಲ್ಯದ ವಸ್ತುಗಳ ಸಹಿತ ಮೂಡುಬಿದರೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮೂಲತ: ಕುಪ್ಪೆಪದವು…
ಸುದ್ದಿ9ಬಂಟ್ವಾಳ : ದೈವಗುಡ್ಡೆ ಫ್ರೆಂಡ್ಸ್ ಬಡ್ಡಕಟ್ಟೆ ಹಾಗೂ ವಾರ್ಡ್ ನಂ.5ರ ಪುರಸಭಾ ಸದಸ್ಯ ಪ್ರವೀಣ್ ಬಿ.ಯವರ ಸಹಯೋಗದಲ್ಲಿ ಸ್ಥಳೀಯ ಕನ್ನಡ ಮಾಧ್ಯಮದ 1ನೇ ತರಗತಿಯಿಂದ 10ನೇ ತರಗತಿವರೆಗಿನ…
ಸುದ್ದಿ9ಮೂಡುಬಿದರೆ: ಜಾಗದ ತಕರಾರು ವಿಕೋಪಕ್ಕೆ ಹೋಗಿ ನಾಲ್ಕು ಮಂದಿಯ ತಂಡವೊಂದು ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಇರುವೈಲಿನಲ್ಲಿ ಭಾನುವಾರ ಸಂಭವಿಸಿದೆ. ಹಲ್ಲೆಗೊಳಗಾದ ಮಹಿಳೆ ಇರುವೈಲಿನ ಚಂದ್ರಹಾಸ ಪೂಜಾರಿ…
ಸುದ್ದಿ9ಸುರತ್ಕಲ್: ಮೊಗವೀರ ನಾಯಕ ಗಂಗಾಧರ ಪಾಂಗಳರನ್ನು ಅಪಘಾತ ನಡೆಸಿ ಕೊಲೆಗೈದು ತಲೆಮರೆಸಿದ್ದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿಯನ್ನು ಬೆಂಬಲಿಸಿ ನಡೆಯುತ್ತಿದ್ದ ಸಭೆಯ ಮೇಲೆ ಪಾಂಗಳ ಬೆಂಬಲಿಗರು ದಾಳಿ…
ಸುದ್ದಿ9ಬಂಟ್ವಾಳ : ದೇವಸ್ಥಾನ ಸೇವಾ ಕೇಂದ್ರವಾಗಿ ಕೆಲಸ ಮಾಡಬೇಕು , ಧರ್ಮವನ್ನು ಕಾಪಾಡಿಕೊಂಡರೆ ಧರ್ಮ ನಮ್ಮನ್ನು ಎಂದೆಂದೂ ರಕ್ಷಿಸುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಪರಮಪೂಜ್ಯ ಶ್ರೀ…
ಸುದ್ದಿ9ಬಂಟ್ವಾಳ : ಕಣ್ಣು ಕಾಣದವರ ಪರಿಸ್ಥಿತಿಯನ್ನು ನೀವು ಅನುಭವಿಸಬೇಕಾದರೆ ನೀವು ನಿಮ್ಮ ಕಣ್ಣನ್ನು ಮುಚ್ಚಿಕೊಂಡರೆ ಸಾಕು , ಅನುಭವಕ್ಕೆ ಬರುತ್ತದೆ . ಮುಂದಿನ ದಿನಗಳಲ್ಲಿ ಕಿವಿಯ ಸಮಸ್ಯೆ…
ಸುದ್ದಿ9ಮೂಡುಬಿದಿರೆ : ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದರೂ ತುಳು ರಾಜಾಶ್ರಯವಿಲ್ಲದೇ ಹಿಂದಿನಿಂದಲೂ ಸೊರಗುತ್ತಾ ಬಂದಿದೆ. ಆದರೆ ಕನ್ನಡ,ತೆಲುಗು, ತಮಿಳು, ಮಲೆಯಾಳ ಭಾಷೆಗಳು ಪ್ರತ್ಯೇಕ ರಾಜ್ಯಗಳ ಭಾಷೆಯಾಗಿ ಬೆಳೆದಿವೆ.…
ಸುದ್ದಿ9ಮೂಡುಬಿದರೆ: ಬೆಳುವಾಯಿ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಆಶ್ರಯದಲ್ಲಿ ಪದ್ಮಾವತಿ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಯಕ್ಷ ಕಲೋತ್ಸವ-2014 ಯಕ್ಷಗಾನ ವೈವಿಧ್ಯ ಕಾರ್ಯಕ್ರಮ ಭಾನುವಾರ ಸಂಜೆ…
ಸುದ್ದಿ9ಬಂಟ್ವಾಳ : ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತುಂಬೆ ಜಿ.ಪಂ , ಎ.ಎಮ್.ಆರ್ ಪವರ್ ಪ್ರಾಜೆಕ್ಟ್ ಶಂಭೂರು ಇವರ ಸುಮಾರು ಹತ್ತು ಲಕ್ಷ…
ಸುದ್ದಿ9ಮೂಡುಬಿದರೆ: ನ 14ರಿಂದ 16ರವರೆಗೆ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ `ಆಳ್ವಾಸ್ ನುಡಿಸಿರಿ-2014’ಕ್ಕೆ ಪೂರಕವಾಗಿ ಆಳ್ವಾಸ್ ಕೊಂಕಣಿ…
ಸುದ್ದಿ9ಮೂಡುಬಿದಿರೆ: ವ್ಯಾವಹಾರಿಕ ಚಿಂತನೆ ಹೆಚ್ಚಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಸಾಂಸ್ಕೃತಿಕ ಚಿಂತನೆಯ ಕೊರತೆ ಎದ್ದು ಕಾಣುತ್ತಿದೆ. ಕಲೆಯ ಅಗತ್ಯವೇನಿದೆ?ಅದರಲ್ಲೇನು ಸಂಪಾದನೆಯಿದೆ? ಕಲಾವಿದರಿಗೆ ಹುಚ್ಚು ಎನ್ನುವವರು ಹೆಚ್ಚಾಗಿದ್ದಾರೆ. ಹಿತ್ತಲ ಗಿಡ…
ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಮೂರು ದಿನಗಳ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಶಿವಸೇನಾ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ. ಈ ಮೂಲಕ ಬಿಜೆಪಿ–ಶಿವಸೇನೆ ನಡುವಣ ಶೀತಲ ಸಮರ…
ಆಸ್ಕರ್ ಪ್ರಶಸ್ತಿ ವಿಜೇತೆ ಜೆನ್ನಿಫರ್ ಲಾರೆನ್ಸ್ ಪ್ರಸಿದ್ದ ಹಾಡುಗಾರ ಕ್ರಿಸ್ ಜೊತೆ ಡೇಟಿಂಗ್ ಮುಗಿಸಿ, ಆತನ ಜೊತೆಗಿದ್ದ ಸಂಬಂಧವನ್ನೂ ಮುರಿದು ಹಾಕಿದ್ದಾಳೆ. ಆತನ ಜೊತೆ ಕಳೆದ ನಾಲ್ಕು…
ಇರಾಕ್ : ಐ.ಎಸ್.ಐ.ಎಸ್ ಉಗ್ರ ಸಂಘಟನೆಯನ್ನ ಸೆದೆಬಡಿಯಲು ಅಮೆರಿಕ ಸನ್ನದ್ಧವಾಗಿದೆ. ಇರಾಕ್ ಜೊತೆಗೂಡಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ, ಐಸಿಸ್ ಮುಖ್ಯಸ್ಥ ಅಬು ಬಕಾರ್ ಅಲ್…