Month: November 2014

ಜೀವನ್ಮರಣ ಹೋರಾಟದಲ್ಲಿದ್ದ ಬಿಕ್ಷುಕಿಯ ರಕ್ಷಣೆ

ಸುದ್ದಿ9 ಬಂಟ್ವಾಳ: ಬಿಕ್ಷುಕಿಯೋರ್ವಳು ಬೆಳಿಗ್ಗೆಯಿಂದ ರಾತ್ರಿಯ ತನಕ ಜೀವನ್ಮರಣ ಹೋರಾಟದಲ್ಲಿ ಬೊಬ್ಬೆ ಹಾಕಿ ಹೊರಲಾಡುತ್ತಿದ್ದ ದೃಶ್ಯ ಪುರಸಭಾ ವ್ಯಾಪ್ತಿಯ ದೇವರಕಟ್ಟೆ ಕೊಟ್ರಮಣ ಗುಂಡಿ ಬಸ್ ನಿಲ್ದಾಣದಲ್ಲಿ ಕಂಡು…

ಜೋಕಟ್ಟೆ: ತೈಲ ತ್ಯಾಜ್ಯವನ್ನು ತೋಡಿಗೆ ಬಿಟ್ಟ ಎಂಆರ್ಪಿಎಲ್! ರಕ್ಕಸ ಕಂಪೆನಿಯ ವಿರುದ್ಧ ಪ್ರತಿಭಟನೆಗೆ ನಿರ್ದಾರ

ಸುದ್ದಿ9 ಬಜ್ಪೆ: ಎಂಆರ್ಪಿಎಲ್ ಕಂಪೆನಿ ತೈಲಮಿಶ್ರಿತ ತ್ಯಾಜ್ಯ ನೀರನ್ನು ಸಾರ್ವಜನಿಕ ತೋಡಿಗೆ ಬಿಟ್ಟಿರುವ ಘಟನೆ ಜೋಕಟ್ಟೆ ಪರಿಸರದಲ್ಲಿ ಬುಧವಾರ ಮಧ್ಯಾಹ್ನ ಮತ್ತೆ ಬೆಳಕಿಗೆ ಬಂದಿದೆ. ನೀರು ಹರಿಯುವ…

ದೇವೇಂದ್ರ ಸರಕಾರ ಪಾಸ್

ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಧ್ವನಿ ಮತದ ಮೂಲಕ ನೂತನ ಬಿಜೆಪಿ ಸರಕಾರವನ್ನು ಬಚಾವ್ ಮಾಡಿದ್ದಾರೆ. ಇಂದು ನಡೆದ ಅಲ್ಪಸಂಖ್ಯಾತ ಸಕರ್ಾರದ ವಿಶ್ವಾಸಮತ…

ಶ್ರೀ ಗೋಪಾಲಕೃಷ್ಣ ವಿಶ್ವಸ್ಥ ಮಂಡಳಿ (ರಿ) ಕನಕಗಿರಿ ಮಂಚಿಯ ವಾರ್ಷಿಕೋತ್ಸವ

ಬಂಟ್ವಾಳ : ಶ್ರೀ ಗೋಪಾಲಕೃಷ್ಣ ವಿಶ್ವಸ್ಥ ಮಂಡಳಿ (ರಿ) ಕನಕಗಿರಿ ಮಂಚಿಯ ವಾರ್ಷಿಕೋತ್ಸವದ ಅಂಗವಾಗಿ 02-01-2015 ರಿಂದ 09-01-2015ರ ಬೆಳಗ್ಗೆವರೆಗೆ ನಡೆಯುವ ಯಕ್ಷೊತ್ಸವ , ಭಜನೆ, ಧಾಮರ್ಿಕ…

ಬಂಟ್ವಾಳ ರೋಟರಿ ಕ್ಲಬ್ ಮಕ್ಕಳ ಸಂರಕ್ಷಣೆ-ಪೋಕ್ಸೋ ಆ್ಯಕ್ಟ್ ಬಗ್ಗೆ ಪ್ರಾಥಮಿಕ ಶಿಕ್ಷಕರಿಗೆ ಮಾಹಿತಿ ಕಾರ್ಯಗಾರ

ಸುದ್ದಿ9 ಬಂಟ್ವಾಳ,ನ.11: ಮಕ್ಕಳ ಸಂರಕ್ಷಣೆ ಮತ್ತು ಪೋಕ್ಸೋ ಆ್ಯಕ್ಟ್ 2012ಬಗ್ಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಹಿತಿಕಾಯರ್ಾಗಾರವು ಬಂಟ್ವಾಳ ರೋಟರಿ ಸಭಾಂಗಣದಲ್ಲಿ ನ. 10ರಂದು ಕ್ಲಬ್ ಅಧ್ಯಕ್ಷ ಎನ್.ಪ್ರಕಾಶ್…

ಖಾಸಗಿಯವರಿಂದ ರಸ್ತೆ ಒತ್ತುವರಿ: ಗ್ರಾಮಸ್ಥರಿಂದ ಪ್ರತಿಭಟನೆ

ಸುದ್ದಿ9 ಮೂಡುಬಿದರೆ: ಪಂಚಾಯಿತಿ ರಸ್ತೆಯನ್ನು ಖಾಸಗಿಯವರು ಬಂದ್ ಮಾಡಿದ್ದಾರೆ ಎಂದು ಆರೋಪಿಸಿ ಬಡಗಮಿಜಾರು ಗ್ರಾಮಸ್ಥರು ಮಂಗಳವಾರ ವಿವಾದಾತ್ಮಕ ಜಾಗದಲ್ಲಿ ಪ್ರತಿಭಟನೆ ನಡೆಸಿದರು. ಪಂಚಾಯತ್ ಕಚೇರಿ ರಸ್ತೆಯಿಂದ ಪಿದಮಲೆ…

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಮಾರೋಪ ಮಂಗಳೂರು ಉತ್ತರ, ಮೂಡುಬಿದರೆಗೆ ಪ್ರಶಸ್ತಿ

ಸುದ್ದಿ9 ಮೂಡುಬಿದರೆ: ವಿದ್ಯಾಗಿರಿಯ ಡಾ.ಎ.ಎಸ್ ಆಚಾರ್ಯ ಸಭಾಂಗಣದಲ್ಲಿ ಎರಡು ದಿನಗಳ ದ.ಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿರಿಯ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಮಂಗಳೂರು ಉತ್ತರ ಹಾಗೂ…

ಬೀಳ್ಕೋಡುಗೆ ಸಮಾರಂಭ

ಸುದ್ದಿ9ಬಂಟ್ವಾಳ: ಸಜೀಪ ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಮಾರ್ನಬೈಲು ಅಂಗನನವಾಡಿ ಕೇಂದ್ರದ ಸಹಾಯಕಿ ಬೇಬಿ ಮತ್ತು ಸಜೀಪಮೂಡ ಪಂ.ವ್ಯಾಪ್ತಿಯ ಬೊಳ್ಳಾಯಿ ಅಂ. ಕೇಂದ್ರದ ಸಹಾಯಕಿ ದೇವಕಿ ಇವರು ನಿವೃತ್ತಿಗೊಂಡಿದ್ದು,…

ಪ್ರಗತಿ ಪರಿಶೀಲನಾ ಸಭೆ

ಸುದ್ದಿ9ಬಂಟ್ವಾಳ: ಅಧಿಕಾರಿಗಳು ಇಲಾಖೆಯ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿದಾಗ ಸರಕಾರದ ಯೋಜನೆಗಳು ಸಮರ್ಪಕವಾಗಿ ಸದ್ಬಳಕೆಯಾಗುತ್ತವೆ, ಅಲ್ಲದೆ ಅಧಿಖಾರಿಗಳೊಂದಿಗೆ ನಾಗರಿಕರು ಕೈಜೋಡಿಸಿದಾಗ ಅಭಿವೃದ್ದಿಯಲ್ಲಿ ಪ್ರಗತಿ ಕಾಣಲು ಸಾಧ್ಯವಾಗುತ್ತದೆ ಎಂದು…

ಭಜನೆ ಮನೆಮನಗಳನ್ನು ಬೆಸೆಯುತ್ತದೆ : ಪ್ರಭು

ಸುದ್ದಿ9ಬಂಟ್ವಾಳ: ಭಜನಾ ಸಮಾರೋಪಕ್ಕೆ ಅತಿಥಿಯಾಗಿ ಬಂದದ್ದು ನನ್ನ ಭಾಗ್ಯ ಎಂದು ದೇವದಾಸ್ ಶೆಟ್ಟಿ ಬಂಟ್ವಾಳ ಅಭಿಪ್ರಾಯಪಟ್ಟರು. ಅವರು ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ತುಳಸೀವನ ಇದರ ಆಶ್ರಯದಲ್ಲಿ…

ಸಿಂಥೆಟಿಕ್ ಟ್ರಾಕ್ ಪರಿಶೀಲನೆ

ಸುದ್ದಿ9ಮೂಡುಬಿದರೆ: ಸ್ವರಾಜ್ಯ ಮೈದಾನದಲ್ಲಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿಮರ್ಾಣವಾಗುತ್ತಿರುವ ಸಿಂಥೆಟಿಕ್ ಟ್ರಾಕ್ ಹಾಗೂ ಇತರ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೋಮವಾರ…

ರಾಷ್ಟ್ರಮಟ್ಟದ ಕರಾಟೆ: ಪ್ರತ್ಯೂಷ್.ಪಿ.ಗೆ ಚಿನ್ನ

ಸುದ್ದಿ9ಮೂಡುಬಿದರೆ: ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್ ಮೂಡುಬಿದರೆಯ 5 ನೇ ತರಗತಿಯ ವಿದ್ಯಾಥರ್ಿ ಪ್ರತ್ಯೂಷ್.ಪಿ. ಚಿನ್ನದ ಪದಕ ಪಡೆದಿದ್ದಾನೆ. ಮಂಗಳೂರಿನ ಯು.ಶ್ರೀನಿವಾಸ ಮಲ್ಯ ಇಂಡೋರ್…

ಭಾರತ ಹಿಂದೂಗಳ ದೇಶ: ತೇಜಸ್ವಿನಿ ರಮೇಶ್ -ಸಿದ್ದರಾಮಯ್ಯ ರಾವಣ: ನಳಿನ್ ಕುಮಾರ್ ಕಟೀಲ್

ಸುದ್ದಿ9ಬಜಪೆ :ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಏರಿದಂದೇ ಗೋಹತ್ಯೆ ನಿಷೇಧ ಕಾನೂನನ್ನು ತೆಗೆದು ಗೋಹಂತಕರಿಗೆ ರಕ್ಷಣೆ ನೀಡಿದ್ದಾರೆ. ಅಲ್ಲಿಂದ ದಕ್ಷಿಣ ಕನ್ನಡದ ಗೋ ಹಂತಕರು ಎಚ್ಚರವಾಗಿ ತಲವಾರು ಹಿಡಿದು…

ಯುವಕ ಆತ್ಯಹತ್ಯೆ

ಸುದ್ದಿ9ಮೂಡುಬಿದರೆ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.ವಿದ್ಯಾಗಿರಿ ಹಂಸನಗರದ ದಿ.ಗೋಪಾಲ ಪೂಜಾರಿ ಎಂಬವರ ಪುತ್ರ ರಂಜಿತ್…