ಬಂಟ್ವಾಳ : ಶ್ರೀ ಗೋಪಾಲಕೃಷ್ಣ ವಿಶ್ವಸ್ಥ ಮಂಡಳಿ (ರಿ) ಕನಕಗಿರಿ ಮಂಚಿಯ ವಾರ್ಷಿಕೋತ್ಸವದ ಅಂಗವಾಗಿ 02-01-2015 ರಿಂದ 09-01-2015ರ ಬೆಳಗ್ಗೆವರೆಗೆ ನಡೆಯುವ ಯಕ್ಷೊತ್ಸವ , ಭಜನೆ, ಧಾಮರ್ಿಕ ಕಾರ್ಯಕ್ರಮ ಮತ್ತು ಕಟೀಲು ಮೇಳದ ಸೇವಾ ಬಯಲಾಟದ ಪ್ರಯುಕ್ತ ಲಕ್ಕಿಡಿಪ್ ಕೂಪನ್ ಬಿಡುಗಡೆಗೊಳಿಸಿ ಮಾತನಾಡಿದ ನವೀನ್ ಶೆಟ್ಟಿ (ಮೇಲ್ವಿಚಾರಕರು , ಧ.ಗ್ರಾ.ಯೋ.)ಯವರು ನಿಶ್ಚಯಿಸಿದ ಕಾರ್ಯಕ್ರಮವು ಸಾಂಘವಾಗಿ ನೆರವೇರಲಿ ಎಂದು ಶುಭ ಹಾರೈಸಿದರು . ಈ ಸಂದರ್ಭದಲ್ಲಿ ಪ್ರಮುಖರಾದ ಕೈಯೂರು ನಾರಾಯಣ ಭಟ್ , ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು .006---

By Suddi9

Leave a Reply

Your email address will not be published. Required fields are marked *