ಉಳ್ಳಾಲ : ಸೌಹಾರ್ದ ಕಲಾವಿದರು ಕುತ್ತಾರು ಹಾಗೂ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಇದರ ಜಂಟಿ ಸಹಯೋಗದಲ್ಲಿ ದೆಪ್ಪೆಲಿಮಾರು ಗದ್ದೆಯಲ್ಲಿ ಭಾನುವಾರ ನಡೆದ ಮುನ್ನೂರು ಗ್ರಾಮಡೊಂಜಿ ಗೌಜಿ ಕೆಸರು ಗದ್ದೆಯ ಕ್ರೀಡಾಕೂಟದಲ್ಲಿ ವಿಶೇಷ ಆಕರ್ಷಣೆಯಾಗಿ ಮನರಂಜನೆಗಾಗಿ ಕೋಣಗಳ ಓಟ ನಡೆಯಿತು.
ullal1

9ullal2

01

02

03

05

06
ಕ್ರೀಡಾಕೂಟದಲ್ಲಿ ಕೆಸರಿನಲ್ಲಿ ಓಟ, ಕೆಸರಿನಲ್ಲಿ ಮೂರು ಕಾಲು ಓಟ, ಮೀನು ಹಿಡಿಯುವುದು, ಕೆಸರಿನಲ್ಲಿ ಮಡಕೆ ಒಡೆಯುವುದು , ಚಮಚದಲ್ಲಿ ಲಿಂಬೆ, ಸೋಗೆ ಎಳೆಯುವುದು, ಅಕ್ಕಿಮುಡಿ ಕಟ್ಟುವುದು, ಬೈಹುಲ್ಲಿನಲ್ಲಿ ಹಗ್ಗ ತಯಾರಿ, ತೆಂಗಿನ ಗರಿಯಿಂದ ಆಕೃತಿ ರಚನೆ, ಮಣ್ಣಿನಿಂದ ಆಕೃತಿ ರಚನೆ, ಬುಟ್ಟಿ ಹೆಣೆಯುವುದು, ತೆಂಗಿನ ಗರಿ ಹೆಣೆಯುವುದು, ನಿಧಿ ಶೋಧ ವೈಯಕ್ತಿಕ ವಿಭಾಗದಲ್ಲಿ ನಡೆದರೆ, ತಂಡ ವಿಭಾಗದಲ್ಲಿ ಹಗ್ಗ-ಜಗ್ಗಾಟ, ಕೆಸರಿನಲ್ಲಿ ಚೆಂಡೆಸತ, ಕೆಸರಿನಲ್ಲಿ ರಿಲೆ ಆಟೋಟಗಳು ಮತ್ತು ಗ್ರಾಮೀಣ ಬದುಕಿನ ವಸ್ತುಪ್ರದರ್ಶನ ನಡೆಯಿತು.

By suddi9

Leave a Reply

Your email address will not be published. Required fields are marked *