Month: October 2014

ಶ್ರೀಲಂಕಾ ಸರಣಿ: ಕಟಕ್‌ನಲ್ಲಿ ಮೊದಲ ಪಂದ್ಯ

ನವದೆಹಲಿ : ಭಾರತ ಹಾಗೂ ಶ್ರೀಲಂಕಾ ನಡುವಣ ಐದು ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ನವೆಂಬರ್ 2ರಂದು ಕಟಕ್‌ ಆತಿಥ್ಯ ವಹಿಸಲಿದೆ. ವೇತನ…

ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗ್ತಾರೆ? ಮೋಹನ್ ಭಾಗ್ವತ್ ಭೇಟಿ ಮಾಡಿದ ಗಡ್ಕರಿ

ನಾಗ್ಪುರ: ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರಾಗ್ತಾರೆ? ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ, ಶನಿವಾರಗಡ್ಕ ರಿ ಅವರು ರಾಷ್ಟ್ರೀಯ ಸ್ವಯಂಸೇವಕ್ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು…

ದೀಪಾವಳಿ ಮಿಲನ್’: ಮಾಧ್ಯಮಕ್ಕೆ ಮೋದಿ ಅಭಿನಂದನೆ

ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ಚಹಾ ಕೂಟದಲ್ಲಿ ಮಾಧ್ಯಮದವರಿಗೆ ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದ್ದಾರೆ. ಶನಿವಾರ ಬೆಳಗ್ಗೆ 11.30ಗೆ ದೆಹಲಿಯ…

ವೈದ್ಯರ ನ್ಯಾಯಯುತ ಬೇಡಿಕೆ ಈಡೇರಿಸಲು ಸರ್ಕಾರ ಸಿದ್ಧ: ಯು.ಟಿ ಖಾದರ್

ಗುಲ್ಬರ್ಗಾ: ಸರ್ಕಾರಿ ವೈದ್ಯರ ಸಾಮೂಹಿಕ ರಾಜಿನಾಮೆ ಬೆದರಿಕೆಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ ವೈದ್ಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ…

ಕೃಷಿ ಚಟುವಟಿಕೆಗೆ ಪ್ರೋತ್ಸಾಹ ಹಿನ್ನೆಲೆ; ಭಾಡಿಗೆ ಆಧಾರದಲ್ಲಿ ಕೃಷಿಯಂತ್ರೋಪಕರಣ ಪೂರೈಕೆ

ಸುದ್ದಿ9ಕೈಕಂಬ: ಇಂದು ಜನರಿಗೆ ಕೃಷಿ ಚಟುವಟಿಕೆಗಳತ್ತ ಆಸಕ್ತಿ ತೀರಾ ಕಡಿಮೆಯಾಗುತ್ತಿದೆ. ಒಂದೆಡೆ ಕೂಲಿಯಾಳುಗಳ ಸಮಸ್ಯೆ, ಮತ್ತೊಂದೆಡೆ ಆಥರ್ೀಕ ಹೊಡೆತ ಇವೆಲ್ಲಾ ಸಮಸ್ಯೆಗಳಿಂದ ರೈತನಿಗೆ ಕೃಷಿಚಟುವಟಿಕೆಯ ಆಸಕ್ತಿ ನಿಧಾನವಾಗಿ…

ಕೃಷಿ ಯಂತ್ರೋಪರಕರಣಗಳ ಬಾಡಿಗೆ ಆಧಾರಿತ ಸೇವಾಕೇಂದ್ರದ ಉದ್ಘಾಟನೆ

ಸುದ್ದಿ9 ಕೈಕಂಬ : ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಮಂಗಳೂರು ಹಾಗೂ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆಯ ವತಿಯಿಂದ ಶನಿವಾರ ಪೂರ್ವಾಹ್ನ ಎಡಪದವಿನ ಕೊಂದೋಡಿ ಎಂಬಲ್ಲಿ ಹೋಬಳಿ ಮಟ್ಟ…

ಧರ್ಮಸ್ಥಳ: ವಿಜೃಂಭಣೆಯಿಂದ ಜರುಗಿದ ವೀರೇಂದ್ರ ಹೆಗ್ಗಡೆ 47ನೇ ವರ್ಧಂತ್ಯುತ್ಸವ

ಬೆಳ್ತಂಗಡಿ: ಧರ್ಮಸ್ಥಳದ ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 47ನೇ ವರ್ಷದ ವರ್ಧಂತ್ಯುತ್ಸವದ ಪ್ರಯುಕ್ತ ಶುಕ್ರವಾರ ಊರ ಹಾಗೂ ಪರವೂರ ಗಣ್ಯರು ಆಗಮಿಸಿ ಶುಭಹಾರೈಸಿದರು. ಕನ್ಯಾಡಿ ರಾಮ ಮಂದಿರದ…

ರಾಷ್ಟ್ರೀಯ ಪಿಂಚಣಿ ಯೋಜನೆ ಮತ್ತು ಸ್ವಚ್ಛ ಪರಿಸರ ಮಾಹಿತಿ ಕಾರ್ಯಗಾರ

ಸುದ್ದಿ9ಕೈಕಂಬ:ಪ್ರತಿಯೊಬ್ಬ ವ್ಯಕ್ತಿಯು ದುಡಿಮೆಯೊಂದಿಗೆ ಭವಿಷ್ಯದ ತನ್ನ ವೃದ್ದಾಪ್ಯದ ಕುರಿತು ಯೋಚಿಸುವುದು ಅಗತ್ಯವಾಗಿದೆ. ಅಸಂಘಟಿತ ವಲಯದಲ್ಲಿ ದುಡಿಯುತಿರುವ ಕಾರ್ಮಿಕರಿಗೆ ವೃದ್ದಾಪ್ಯದ ಪಿಂಚಣಿಗಾಗಿ ಕೇಂದ್ರ ಸರಕಾರ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು…

`ಜೋಡಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು, ಒಪ್ಪಿಯೇ ಮದುವೆಯಾಗಿದ್ದಾರೆ’ ತಿರುವು ಪಡೆದ `ಆರ್ಯ ಸಮಾಜ’ ಮದುವೆ ಪ್ರಕರಣ

ಸುದ್ದಿ9ಮಂಗಳೂರು: `ಹಿಂದೂ ಯುವಕ ಮತ್ತು ಕ್ರೈಸ್ತ ಯುವತಿ ಪರಸ್ಪರ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು ಒಪ್ಪಿಯೇ ಮದುವೆಯಾಗಿದ್ದಾರೆ. ಇದರಲ್ಲಿ ನಾನು ಹುಡುಗಿಯ ಮನೆಮಂದಿಯನ್ನು ಬೆದರಿಸಿದ್ದೇನೆ ಎಂಬ ಮಾತು ಸತ್ಯಕ್ಕೆ…

ಧರ್ಮಸ್ಥಳ: `ಗೋವನ್ನು ರಾಷ್ಟ್ರಪ್ರಾಣಿ ಎಂದು ಘೋಷಣೆ ಮಾಡಬೇಕು’ ಗೋಪೂಜೆಯಲ್ಲಿ ವಿ.ಹಿಂ.ಪ. ನಾಯಕ ಒತ್ತಾಯ

ಸುದ್ದಿ9ಬೆಳ್ತಂಗಡಿ: `ದೇಶದಲ್ಲಿ ಗೋವುಗಳ ಮಾರಣಹೋಮ ನಡೆಯುತ್ತಿದ್ದು ಗೋಸಂತತಿ ನಾಶವಾಗುತ್ತಿದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಗೋವನ್ನು ಸರಕಾರ ರಾಷ್ಟ್ರ ಪ್ರಾಣಿ ಎಂಬುದಾಗಿ ಘೋಷಿಸಬೇಕು’ ಎಂದು ವಿಶ್ವ ಹಿಂದು ಪರಿಷತ್…

ಕುಂದಾಪುರ: ಬಾಲಕ ನಾಪತ್ತೆ

ಕುಂದಾಪುರ: ಬೆಂಗಳೂರಿನಿಂದ ಊರಿಗೆ ಹೊರಟಿದ್ದ ಬಾಲಕ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಗುಜ್ಜಾಡಿ ನಿವಾಸಿ ಶಾಂತಿ ಖಾವರ್ಿ ಎಂಬವರ ಪುತ್ರ ಕಿರಣ್(19) ನಾಪತ್ತೆಯಾದವನು. ಈತ…

ಗಾವೋ ವಿಶ್ವಸ್ಯ ಮಾತರಂ; ಮಣಿಕಂಠಪುರದ ಮನೆಯಲ್ಲಿ ಗೋವಂದನೆ

ಸುದ್ದಿ9ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರದ ಶುಭವತಿ ವಿ. ಪೂಜಾರಿ ಎಂಬವರ ಮನೆಯಲ್ಲಿ ದೀಪಾವಳಿ ಪ್ರಯುಕ್ತ ಗೋಪೂಜೆ ಮಾಡುವ ಮೂಲಕ ಗೋವುಗಳನ್ನು ವಂದಿಸಲಾಯ್ತು. ಪೊಳಲಿ ರಾಮಕೃಷ್ಣ ತಪೋವನದ ವಿವೇಕ…

ಗಾಣದಪಡ್ಪು: ‘ತುಡರ್ ಪರ್ಬ’ ಆಚರಣೆ ಗೂಡುದೀಪ, ರಂಗೋಲಿ ಸ್ಪರ್ಧೆ

ಬಂಟ್ವಾಳ:ಬೆಳಕಿನ ಹಬ್ಬವು ಸಮಾಜದಲ್ಲಿರುವ ದುಷ್ಟ ಚಿಂತನೆ ಮತ್ತಿತರ ಅಂಧಕಾರ ತೊಳೆದು ಪರಸ್ಪರ ಸೌಹಾರ್ದತೆ ಮತ್ತು ಸ್ನೇಹಮಯ ಬದುಕು ರೂಪಿಸುವಪರಿಶುದ್ಧ ಬೆಳಕನ್ನು ನೀಡುವ ಮೂಲಕ ದೀಪಾವಳಿ ಹಬ್ಬ ಜಗತ್ತಿನಾದ್ಯಂತ…