Month: October 2014

ಬಂಟ್ವಾಳ: ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ:ತಾಲ್ಲೂಕಿನ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಮುಂಬೈ ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಿರಣ್ ಹೆಗ್ಡೆ ಅನಂತಾಡಿ, ಉಪಾಧ್ಯಕ್ಷೆಯಾಗಿ ಪ್ರಪುಲ್ಲಾ ಆರ್. ರೈ…

ವಗ್ಗ : ಜೈನ್ ಮಿಲನ್ ವತಿಯಿಂದ ಛದ್ಮವೇಷ ಸ್ಪರ್ಧೆ

ಬಂಟ್ವಾಳ ತಾಲ್ಲೂಕಿನ ಜೈನ್ ಮಿಲನ್ ವತಿಯಿಂದ ವಗ್ಗದಲ್ಲಿ ಭಾನುವಾರ ನಡೆದ ಛದ್ಮವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಕಾರಿಂಜ ಕ್ಷೇತ್ರದ ಮಾಜಿ ಆಡಳಿತ ಧರ್ಮದರ್ಶಿ ಪಿ.ಜಿನರಾಜ ಅರಿಗ ಅವರು ಸಾಧಕರನ್ನು…

ಪುತ್ತಿಲ: ಮನೆಗೆ ನುಗ್ಗಿ ನಗದು ಕಳವು

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪುತ್ತಿಲ ಗ್ರಾಮದ ಕಲ್ಲೇರಿ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ನಗದು ಮತ್ತು ಅಡುಗೆ ಅನಿಲ ಸಿಲಿಂಡರ್ ಎಗರಿಸಿ ಪರಾರಿಯಾಗಿರುವ ಘಟನೆ…

ತುಂಬೆ ಅಣೆಕಟ್ಟೆ: ಅಪರಿಚಿತ ಮೃತ ದೇಹ ಪತ್ತೆ

ಬಂಟ್ವಾಳ:ತಾಲ್ಲೂಕಿನ ತುಂಬೆ ನೇತ್ರಾವತಿ ನದಿ ಅಣೆಕಟ್ಟೆ ಬಳಿ ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾದ ಘಟನೆ ಗುರುವಾರ ನಡೆದಿದೆ. ಇಲ್ಲಿನ ಹಳೆ ಮತ್ತು ಹೊಸ ಅಣೆಕಟ್ಟೆ ಮಧ್ಯೆ…

ಐವರು ಅಂತಾರಾಜ್ಯ ದರೋಡೆಕೋರರ ಸೆರೆ

ಸುದ್ದಿ9ಕಾಸರಗೋಡು: ಹಣಕಾಸು ಸಂಸ್ಥೆಗಳಿಂದ ನಗ-ನಗದು ದೋಚಲು ಸ್ಕೆಚ್ ಹಾಕಿದ್ದ ಐವರು ಅಂತಾರಾಜ್ಯ ದರೋಡೆಕೋರರ ತಂಡವನ್ನು ಉಪ್ಪಳ ಸಮೀಪ ಪೊಲೀಸರು ಬಂಧಿಸುವ ಮೂಲಕ ಸಂಭವನೀಯ ಅನಾಹುತಗಳನ್ನು ತಪ್ಪಿಸಿದ್ದಾರೆ. ಕಾರ್ಕಳದ…

ಮೂಡುಬಿದಿರೆ ವೈದ್ಯ ಜೋಡಿ ಪತ್ತೆ

ಸುದ್ದಿ9ಮೂಡುಬಿದಿರೆ:ಕಡಲಕೆರೆ ನಿಸರ್ಗಧಾಮದಲ್ಲಿ ದೀಪಾವಳಿಯ ದಿನವಾದ ಗುರುವಾರ ವೈದ್ಯ ಜೋಡಿಯೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಉಂಟಾದ ವಿವಾದ ವಿವಾದಕ್ಕೇರಿ ಕಾಂಗ್ರೆಸ್ ಕಾರ್ಯಕರ್ತ ಮತ್ತು ಪೊಲೀಸ್ ಮಧ್ಯೆ ಮಾತಿನ ಚಕಮಕಿ, ತಳ್ಳಾಟ…

ಸುರತ್ಕಲ್: ಸುಸಜ್ಜಿತವಾದ ಮಾರುಕಟ್ಟೆ ನಿರ್ಮಿಸಲು ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ:

ಸುರತ್ಕಲ್ :ಮಂಗಳೂರು ತಾಲೂಕಿನ ಸುರತ್ಕಲ್ ಎಂಬಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಯೋಜನೆ ನಿರ್ಮಿಸಲು ಜಾಗದ ಅವಸ್ಯವಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಎ. ಬಿ. ಇಬ್ರಾಹಿಂ ಅವರು ಗುರುವಾರ…

ಚಿನ್ನದ ಪದಕ ವಿಜೆತರಿಗೆ ಅದ್ದೂರಿಯ ಸ್ವಾಗತ :

ಬಜ್ಪೆ: ಅಮೇರಿಕಾ ಲಾಸ್ ವೇಗಸ್ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ತಲಾ ಎರಡು ಚಿನ್ನದ ಪದಕ ವಿಜೇತರಾದ ಮಂಗಳೂರು ವಿರಾಂಜನೆಯ ವ್ಯಾಯಮ ಶಾಲೆಯ ವಿಜಯ್…

ಗುರುಪುರ; ಮಟ್ಟಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ

ಬಜ್ಪೆ: ಗುರುಪುರ ಕೈಕಂಬ ಸಮೀಪದ ಮಟ್ಟಿ, ಕಾಜಿಲ, ಗುರುಪುರ ಸಮೀಪದ ಕಡ್ಲೆಗುಡ್ಡೆ ಎಂಬಲ್ಲಿ ಅಲ್ಲಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಮಳಲಿಯ ಮಟ್ಟಿ…

ಅಂಗಡಿಪೂಜೆಯಲ್ಲೂ ವಿಶೇಷತೆ; ಹೇಗನ್ನುತ್ತೀರಾ?

ಸುದ್ದಿ9 ಕೈಕಂಬ: ದೀಪಾವಳಿ ದೀಪಗಳ ಹಬ್ಬ. ಮನಸ್ಸಲ್ಲಿ ಆವರಿಸಿದ್ದ ತಮಸ್ಸನ್ನು ಹೋಗಲಾಡಿಸಿ ಜ್ಞಾನವೆಂಬ ದೀಪವನ್ನು ಬೆಳಗಿಸುವ ಹಬ್ಬವಿದು. ಈ ಹಬ್ಬದಂದು ಗೋಪೂಜೆ, ಲಕ್ಷ್ಮೀಪೂಜೆ, ಬಲಿಯೇಂದ್ರಪೂಜೆ, ಅಂಗಡಿಪೂಜೆ ಈಗೆ…

ವಿಧವೆಯರಿಂದ ಲಕ್ಷ್ಮಿಪೂಜೆ; ತಲೆತರಾಂತರದಿಂದ ವೈದಿಕ ಆಚರಣೆಗೆ ತಿಲಾಂಜಲಿ

ಸುದ್ದಿ9ಮಂಗಳೂರು: ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಧವೆಯರೇ ಲಕ್ಷ್ಮೀಪೂಜೆ ಮಾಡುವ ಮೂಲಕ ವೈದಿಕ ಆಚರಣೆಯನ್ನು ಮುರಿದ ಘಟನೆಗೆ ದೇವಸ್ಥಾನ ಸಾಕ್ಷಿಯಾಯಿತು. ಈ ಹಿಂದೆ ಅರ್ಚಕ ಸ್ಥಾನವನ್ನು ವಹಿಸಿಕೊಂಡಿದ್ದ…

ಮೋದಿ ಜಮ್ಮುಕಾಶ್ಮೀರ ಭೇಟಿ; ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಶ್ರೀನಗರ: ಪ್ರತ್ಯೇಕವಾದಿ ಸಂಘಟನೆಗಳಿಂದ ಪ್ರಧಾನಮಂತ್ರಿ ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ಕೊಟ್ಟ ಹಿನ್ನಲೆಯಲ್ಲಿ ಕರೆದಿದ್ದ ಮುಷ್ಕರಕ್ಕೆ ಮಿಶ್ರ ಪ್ರತಿಕೆಯಿ ಬಂದಿದೆ. ವಾಣಿಜ್ಯ ಕೇಂದ್ರವಾದ ಲಾಲ್ ಚೌಕ್ ನಗರದ…

ಉರ್ವ: ಕಲ್ಲನ್ನು ಎತ್ತಿ ಹಾಕಿ ಯುವಕನ ಕೊಲೆ

ಮಂಗಳೂರು: ಹೆಂಡತಿ-ಮಕ್ಕಳನ್ನು ಬಿಟ್ಟು ಸಾರ್ವಜನಿಕ ಬಯಲು ಮಂಟಪದಲ್ಲಿ ಮಲಗುತ್ತಿದ್ದ ಯುವಕನ ತಲೆಗೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಉರ್ವ ಠಾಣಾ ವ್ಯಾಪ್ತಿಯ ಮಾರಿಗುಡಿ ಮುಂಭಾಗ ಗುರುವಾರ…

ಬ್ಲಾಕ್ ಮನಿ ಪಟ್ಟಿಯಲ್ಲಿ ಯುಪಿಎ ಸಚಿವರ ಹೆಸರು: ಜೇಟ್ಲಿ

ನವದೆಹಲಿ: ವಿದೇಶದಲ್ಲಿ ಬ್ಲಾಕ್ ಮನಿ ಹೊಂದಿರುವವರ ಬಗ್ಗೆ ಕೇಂದ್ರ ಒಂದೊಂದೇ ಹೇಳಿಕೆ ನೀಡುವ ಮೂಲಕ ಶ್ರೀಮಂತ ರಾಜಕಾರಣಿಗಳಲ್ಲಿ ಭಯಹುಟ್ಟಿಸಿತ್ತು. ಇದೀಗ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು…