ಸುರತ್ಕಲ್ :ಮಂಗಳೂರು ತಾಲೂಕಿನ ಸುರತ್ಕಲ್ ಎಂಬಲ್ಲಿ ಸುಸಜ್ಜಿತವಾದ ಮಾರುಕಟ್ಟೆ ಯೋಜನೆ ನಿರ್ಮಿಸಲು ಜಾಗದ ಅವಸ್ಯವಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಡಾ. ಎ. ಬಿ. ಇಬ್ರಾಹಿಂ ಅವರು ಗುರುವಾರ ಸ್ಥಳ ಪರಿಶೀಲನೆ ನಡೆಸಿದರು. ಈಸಂದರ್ಭದಲ್ಲಿ ಉತ್ತರ ವಿಧಾನ ಸಭೆ ಶಾಸಕ ಮೊದೀನ್ ಬಾವಾ, ಕಾರ್ಪೊರೇಟರ್ಗಳು ಹಾಗೂ ಆಧಿಕಾರಿಗಳು ಉಪಸ್ಥಿತರಿದ್ದರು.
23dc11

23dc

By suddi9

Leave a Reply

Your email address will not be published. Required fields are marked *