ಬಂಟ್ವಾಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ವಿಜಯದಶಮಿ ಪ್ರಯುಕ್ತ ಇದೇ 26ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಆಕರ್ಷಕ ಪಥ ಸಂಚಲನ ಮತ್ತು ಬೌದ್ಧಿಕ್ ಕಾರ್ಯಕ್ರಮ ನಡೆಯಲಿದೆ.
images
ಆರಂಭದಲ್ಲಿ ಕೊಯಿಲ ಗ್ರಾಮದ ಅಣ್ಣಳಿಕೆಯಿಂದ ಗಣವೇಷಧಾರಿಗಳ ಪಥಸಂಚಲನ ನಡೆದು ಬಳಿಕ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಳ್ಳಲಿದೆ. ಇದೇ ವೇಳೆ ಮಂಗಳೂರು ವಿಭಾಗದ ಕಿಶೋರ ಪ್ರಮುಖ್ ರಾಜೇಶ್ ಅವರು ಬೌದ್ಧಿಕ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *