Month: September 2014

ಅಕ್ರಮ ಆಸ್ತಿ: ಜಯಲಲಿತಾ ತಪ್ಪಿತಸ್ಥೆ, ಚಾರಿತ್ರಿಕ ತೀರ್ಪು

ಬೆಂಗಳೂರು: ಹದಿನೆಂಟು ವರ್ಷಗಳ ಹಿಂದಿನ ಆಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ತಪ್ಪಿತಸ್ಥೆ ಎಂದು ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ವಿಶೇಷ ನ್ಯಾಯಾಲಯ ಸೆ.27ರಂದು ಶನಿವಾರ ತೀರ್ಪ ನೀಡಿದೆ.…

ಸಿದ್ದರಾಮಯ್ಯ ಅವರು ಶಾಸಕ ಮೊದೀನ್ ಬಾವಾ ಅವರ ಮನೆಯಲ್ಲಿ ಉಪಹಾರ ಸ್ವೀಕಾರ:

ಸುದ್ದಿ9 ಸುರತ್ಕಲ್: ಕರ್ನಾಟಕ ರಾಜ್ಯ ಮುಖ್ಯಮಂ ಸಿದ್ದರಾಮಯ್ಯ ಅವರು ಸೆ.26ರಂದು ಶುಕ್ರವಾರ ಬಜಪೆ ವಿಮಾನ ನಿಲ್ದಾಣದಿಂದ ನೇರವಾಗಿ ಉತ್ತರ ವಿಧಾನಸಭಾ ಶಾಸಕ ಮೊದೀನ್ ಬಾವಾ ಅವರ ಮನೆಗೆ…

ಬಿ,ಸಿ.ರೋಡು: ವಯರ್ ಕಡಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ

ಬಂಟ್ವಾಳ; ಕೇಬಲ್ ವಯರ್ ಹಾಗೂ ಟೆಲಿಫೋನ್ ವಯರ್ಗಳು ಕಡಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಬಿ,ಸಿ.ರೋಡು ಜಂಕ್ಷನ್ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಜೋತಾಡುತ್ತಿದ್ದ…

`ದಮನಿತರು, ಶೋಷಿತರು ಧೈರ್ಯದಿಂದ ಧ್ವನಿಯೆತ್ತಿ’

ಕೈಕಂಬ: `ಸಮಾಜದಲ್ಲಿನ ದಮನಿತರು, ಶೋಷಿತರು ಧೈರ್ಯದಿಂದ ಧ್ವನಿಯೆತ್ತಬೇಕು. ರಾಜಕೀಯ ಡೊಂಬರಾಟಕ್ಕೆ ಬಲಿಯಾಗದೆ, ರಾಜಕೀಯ ನಾಯಕರ ಕಪಿಮುಷ್ಠಿಯಲ್ಲಿ ನಲುಗದೆ ಸ್ವಾವಲಂಬಿಯಾಗಿ ಬದುಕಬೇಕು. ಶೋಷಿತರ ಆಶಾಕಿರಣವಾದ ಎಸ್ಡಿಪಿಐ ರಾಜಕೀಯ ಪಕ್ಷ…

ಶ್ರೀ ಆದಿಶಕ್ತಿ ಚಾಮಂಡೇಶ್ವರೀ ದೇವಸ್ಥಾನ ಬಡಗ ಬೆಳ್ಳೂರು ನವರಾತ್ರಿ ಮಹೋತ್ಸವ.

ಸುದ್ದಿ 9 ಕೈಕಂಬ: ಶ್ರೀ ಆದಿಶಕ್ತಿ ಚಾಮಂಡೇಶ್ವರೀ ದೇವಸ್ಥಾನದಲ್ಲಿ ಸೆ. 25 ಗುರುವಾರದಿಂದ ಮೊದಲ್ಗೊಂಡು ಅ.4ರ ಶನಿವಾರದವರೇಗೆ ನವರಾತ್ರಿ ಮಹೊತ್ಸವ ನಡೆಯಲಿದೆ ಎಂದು ಕ್ಷೇತ್ರಾಧಿಕಾರಿ ಸಂದೀಪ್ ತಿಳಿಸಿದ್ದಾರೆ.…

ಇಂದು ಜಯಾ ಪ್ರಕರಣದ ಮಹತ್ವದ ತೀರ್ಪು ಹೊರಬೀಳಲಿದೆ

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಗಿದಿದ್ದು, ಸೆ.27ರಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಹೀಗಾಗಿ ಶನಿವಾರ ಪರಪ್ಪನ…

ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ರಾಜಿನಾಮೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರು ಸಿಎಂ ಸ್ಥಾನಕ್ಕೆ ಶುಕ್ರವಾರ ರಾಜಿನಾಮೆ ನೀಡಿದ್ದಾರೆ. ಪೃಥ್ವಿರಾಜ್ ಚೌಹಾಣ್ ಅವರು ಸಂಜೆ ತಮ್ಮ ರಾಜಿನಾಮೆ ಪತ್ರವನ್ನು ಮಹಾರಾಷ್ಟ್ರ ರಾಜ್ಯಪಾಲ…

ದುರ್ಗಾಪ್ರಸಾದ್ ಕೊಲೆ ಪ್ರಕರಣ; ಆರೋಪಿಗಳ ಸೆರೆ

ಮಂಗಳೂರು: ಮಂಗಳೂರು ನಗರದ ವೆಲೆನ್ಸಿಯಾ ಗೋರಿಗುಡ್ಡೆ ರಸ್ತೆಯಲ್ಲಿ ದಿನಾಂಕ 22-09-2014 ರಂದು ಮಧ್ಯಾಹ್ನ ಎರಡರ ವೇಳೆ ಬಡಗ ಎಡಪದವು-ಕುಂದೊಟ್ಟು ನಿವಾಸಿ ದುರ್ಗಾ ಪ್ರಸಾದ್ ಶೆಟ್ಟಿ ಎಂಬವರನ್ನು ಮಾರಕಾಯುಧಗಳಿಂದ…

ನೆತ್ರಕೆರೆ: ಮರದ ಗೆಲ್ಲು ಮುರಿದು ಬಿದ್ದು ಇಬ್ಬರು ಬಾಲಕರಿಗೆ ಗಾಯ

ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ನೆತ್ರಕೆರೆ ಎಂಬಲ್ಲಿ ಗುಉವಾರ ಸಂಜೆ ಬೃಹತ್ ಗಾತ್ರದ ಅರಳಿ ಮರದ ಗೆಲ್ಲು ಮುರಿದು ಬಿದ್ದು ಇಬ್ಬರು ಬಾಲಕರು ಗಾಯಗೊಂಡ ಹಿನ್ನೆಲೆಯಲ್ಲಿ ಬಂಟ್ವಾಳ:ತಾಲ್ಲೂಕಿನ…

ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ರೂ 25ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ಸ್ವರ್ಣ ಪ್ರಭಾವಳಿ’

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ರೂ 25ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ಸ್ವರ್ಣ ಪ್ರಭಾವಳಿ’ಯನ್ನು ಗುರುವಾರ ದೇವರಿಗೆ ಅರ್ಪಿಸಲಾಯಿತು. ಸಮಿತಿ ಅಧ್ಯಕ್ಷ ಬಿ.ಗೋಪಾಲ ಸುವರ್ಣ,…

ಹವ್ಯಕ ಮಂಡಲ ವತಿಯಿಂದ ನಿಯೋಗವು ತಹಶೀಲ್ದಾರರಿಗೆ ಮನವಿ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಹವ್ಯಕ ಮಂಡಲ ವತಿಯಿಂದ ನಿಯೋಗವು ಗುರುವಾರ ಬಿ.ಸಿ.ರೋಡ್ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಹೊಸನಗರ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ಹೂಡಿರುವ ಸುಳ್ಳು…

ಬಂಟ್ವಾಳ: ‘ಪೌಷ್ಠಿಕ ಆಹಾರ ಸಪ್ತಾಹ’

ಬಂಟ್ವಾಳ: ತಾಲ್ಲೂಕಿನ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿನಲ್ಲಿ ಶುಕ್ರವಾರ ನಡೆದ’ಪೌಷ್ಠಿಕ ಆಹಾರ ಸಪ್ತಾಹ’ ಕಾರ್ಯಕ್ರಮವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧರ್ಮರಾಜ ಡಿ. ಇವರು ಉದ್ಘಾಟಿಸಿದರು. ಗ್ರಾ.ಪಂ.ಅಧ್ಯಕ್ಷೆ ಮೋಹಿನಿ ಹರೀಶ್,…

ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರೀ ನಾಗದೇವರ ದೇವಸ್ಥಾನದಲ್ಲಿ ಗುರುವಾರ ಆರಂಭಗೊಂಡ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಅಧಿಕಾರಿ ಕೆ.ಆನಂದ ಉದ್ಘಾಟಿಸಿದರು. ಪ್ರಮುಖರಾದ ಈಶ್ವರ…

ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಮಹಾಸಭೆ

ಸುದ್ದಿ9 ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಂಟರ ಯಾನೆ ನಾಡವರ ಸಂಘದ ವತಿಯಿಂದ ಬಿ.ಸಿ.ರೋಡ್ನಲ್ಲಿ ಭಾನುವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳಾದ ಸಂತೋಷ್ ಕುಮಾರ್ ರೈ ಬೋಳಿಯಾರ್,…