ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ರೂ 25ಲಕ್ಷ ವೆಚ್ಚದಲ್ಲಿ  ನಿರ್ಮಾಣಗೊಂಡ ‘ಸ್ವರ್ಣ ಪ್ರಭಾವಳಿ’ಯನ್ನು ಗುರುವಾರ ದೇವರಿಗೆ ಅರ್ಪಿಸಲಾಯಿತು.

26btl-3ಸಮಿತಿ ಅಧ್ಯಕ್ಷ ಬಿ.ಗೋಪಾಲ ಸುವರ್ಣ, ತಂತ್ರಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ, ಎನ್.ಶಿವಶಂಕರ್, ಬಿ. ಮೋಹನ್, ವಿಶ್ವನಾಥ ಗಾಣದಪಡ್ಪು, ಲಿಂಗಪ್ಪ ಆಚಾರ್ಯ, ದಾಮೋದರ ರಾವ್, ಸೋಮನಾಥ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *