ಬಿ.ಸಿ.ರೋಡ್: ಚಿಣ್ಣರ ಸಾಂಸ್ಕೃತಿಕ ಸಂಭ್ರಮ.ಕಲಾ ಸಂಪತ್ತು ಶಾಶ್ವತ: ನಾಗೇಂದ್ರ ಬಾಳಿಗಾ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸಜಿಪಮುನ್ನೂರು ‘ಚಿಣ್ಣರ ಲೋಕ ಮಕೆದ ಕಲಾವಿದೆರ್’ ಟ್ರಸ್ಟಿನ ವತಿಯಿಂದ ಗುರುವಾರ ನಡೆದ ‘ಸಾಂಸ್ಕೃತಿಕ ಸಂಭ್ರಮ’ ಕಾರ್ಯಕ್ರಮವನ್ನು ಸ್ವರ್ಣೋದ್ಯಮಿ ನಾಗೇಂದ್ರ ವಿ.ಬಾಳಿಗಾ ಉದ್ಘಾಟಿಸಿದರು.…
