ನವದೆಹಲಿ: ಸಂದರ್ಶನವೊಂದನ್ನು ಎದುರಿಸಿದ ಖ್ಯಾತ ಬಾಲಿವುಡ್ ನಟಿ ಶೃತಿ ಹಾಸನ್ ನಾನು ಮದುವೆಗೂ ಮುಂಚೆ ಮಗುವೊಂದನ್ನು ಹಡೆಯಲು ಉತ್ಸುಹಳಾಗಿದ್ದೇನೆ ಎಂದು ಎಂದು ಹೇಳಿದ್ದಾರೆ. ದಕ್ಷಿಣದ ಖ್ಯಾತ ತಾರೆ ಶ್ರುತಿ ಹಾಸನ್ ಅವರ ತಂದೆತಾಯಿ ಕಮಲ್ ಹಾಸನ್ – ಸಾರಿಕಾ ದಂಪತಿ ಮದುವೆಗೂ ಮುನ್ನವೇ ಶ್ರುತಿ ಅವರಿಗೆ ಜನ್ಮ ನೀಡಿದ್ದರು. ಇವರಿಗಿಂತ ಕೊಂಚ ಮುಂದೆ ಹೋಗಿರುವ ಶೃತಿ ತನ್ನ ಮಾತನ್ನು ಮೇಲಿನಂತೆ ಶೃತಪಡಿಸಿದ್ದಾಳೆ.



