ನವದೆಹಲಿ: ಹಾಲಿವುಡ್ನ ಖ್ಯಾತ ತಾರೆ, ಸಂಗೀತಗಾರ್ತಿ ಹಾಗೂ ಜಸ್ಟಿನ್ ಬೀವರ್ ನ ಮಾಜಿ ಲವ್ವರ್ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾಳೆಂಬ ಸುದ್ದಿ ಬಂದಿದೆ. ಆದರೆ ಅದು ಯಾರ ನಿರ್ದೇಶನ, ಯಾವ ಚಿತ್ರ ಎಂಬ ಬಗ್ಗೆ ಯಾವುದೇ ಸುದ್ದಿ ಹೊಬಂದಿಲ್ಲ.

selena1

Hakkasan Beverly Hills Hosts Flaunt Magazine Issue Party with Selena Gomez And Amanda De Cadenet

selena3

 

ಭಾರತದ ಸಿನಿಮಾದಲ್ಲಿ ನಟಿಸಬೇಕೆಂಬ ಬಹಳ ಆಸೆ ಹೊತ್ತಿರುವ ಸೆಲೆನಾ ಗೊಮೆಜ್ ಪ್ರಮುಖವಾದ ಪಾತ್ರವೊಂದನ್ನು ಮಾಡಲಿದ್ದಾಳೆ. ಅಲ್ಲದೆ ಆಕೆಗೆ ತಕ್ಕ ನಾದ ನಟನೋರ್ವನನ್ನು ಆಯ್ಕೆ ಮಾಡುವ ಕಸರತ್ತಿನಲ್ಲಿ ಸಿನಿಮಾ ನಿರ್ದೇಶಕರೋರ್ವರು ತೊಡಗಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿದೆ. ಮುಮದಿನ ವಾರದಲ್ಲಿ ಸೆಲೆನಾ ನವದೆಹಲಿಗೆ ಆಗಮಿಸಲಿದ್ದು, ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಲು ಬಾಲಿವುಡ್ ಇಂಡಸ್ಟ್ರಿ ವ್ಯವಸ್ಥೆ ಮಾಡಿದೆ ಎಂಬ ಸುದ್ದಿಯೂ ಹೊರಬಂದಿದೆ.

ಭಾರತದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸೆಲೆನಾ ಯಾವ ಚಿತ್ರದಲ್ಲಿ ನಟಿಸಿರಬಹುದೆಂಬ ಭಾರೀ ಕುತೂಹಲವೊಂದು ಮನೆ ಮಾಡಿದೆ.

By suddi9

Leave a Reply

Your email address will not be published. Required fields are marked *