Month: September 2014

ಉಡುಪಿ: 16,000 ಪಡಿತರ ಚೀಟಿ ಅಮಾನತು

ಉಡುಪಿ: ಎಪಿಕ್‌ ಅಥವಾ ವಿಶಿಷ್ಟ ಗುರುತುಚೀಟಿ ದಾಖಲಿಸದ ಉಡುಪಿ ಜಿಲ್ಲೆಯ ನಗರ ಪ್ರದೇಶದ ಸುಮಾರು 16,000 ಕಾರ್ಡ್‌ಗಳನ್ನು ಅಮಾನತಿನಲ್ಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5,600 ಎಪಿಎಲ್‌, 5,000…

ಕುದ್ರೋಳಿ : ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವರ್ಷಂಪ್ರತಿ ಸಂಭ್ರಮ, ಸಡಗರದಿಂದ ಜರಗುವ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ಶ್ರೀ ಕ್ಷೇತ್ರದಲ್ಲಿ ಶಾರದೆ ಹಾಗೂ ನವದುರ್ಗೆಯರ ವಿಗ್ರಹ ಪ್ರತಿಷ್ಠೆ ಗುರುವಾರ…

ಅಬ್ದುಲ್ ನಾಸಿರ್ ಮದನಿ ಜಾಮೀನು ಅವಧಿ ವಿಸ್ತರಣೆ

ಬೆಂಗಳೂರು: ಬೆಂಗಳೂರು ಸರಣಿ ಬಾಂಬ್ ಸ್ಫೋಟದ ರುವಾರಿ ಅಬ್ದುಲ್ ನಾಸಿರ್ ಮದನಿ ಅವರ ಜಾಮೀನು ಅವಧಿ ವಿಸ್ತರಣೆ ಮಾಡಲಾಗಿದೆ. ಶುಕ್ರವಾರ 1 ತಿಂಗಳು ಕಾಲ ಜಾಮೀನು ವಿಸ್ತರಿಸಿದ…

ಪ್ರಧಾನಿ ಮೋದಿಗೆ ನ್ಯೂಯಾರ್ಕ್ ನ್ಯಾಯಾಲಯದಿಂದ ಸಮನ್ಸ್ ಜಾರಿ

ನ್ಯೂಯಾರ್ಕ್ : 2002ರಲ್ಲಿ ನಡೆದ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನ್ಯೂಯಾರ್ಕ್ ನ್ಯಾಯಾಲಯ ಸಮನ್ಸ್ ಸಮನ್ಸ್ ಜಾರಿ ಮಾಡಿದೆ. 13 ವರ್ಷಗಳ…

ಮುಖ್ಯಮಂತ್ರಿಗಳ ಪರಿಹಾರ ನಿಧಿ ಬಿಡುಗಡೆ

ಬಂಟ್ವಾಳ : ಸಜೀಪಮುನ್ನೂರು ಗ್ರಾಮದ ಇಸ್ಮಾಯಿಲ್ರವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ.35,000 ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಇವರು ಇತ್ತೀಚಿಗೆ…

ಬಿ.ಸಿ.ರೋಡಿನ ಕಾನೂನು ಮಾಹಿತಿ ಕಾರ್ಯಕ್ರಮದ ಉದ್ಘಾಟನೆ

ಬಂಟ್ವಾಳ : ಎಲ್ಲಾ ಕಾನೂನುಗಳ ತಾಯಿ ಸಂವಿಧಾನ. ಸಂವಿಧಾನ ಮೂಲಕ ಹಿಂದುಳಿದ ಸಮಾಜವನ್ನು ಮೇಲೆತ್ತುವ ಅವಕಾಶವನ್ನು ಮಾಡಿಕೊಡಲಾಗಿದೆ. . ಇಂತಹ ಕಾರ್ಯಕ್ರಮಗಳ ಮೂಲಕ ನೀಡಲಾದ ಕಾನೂನು ಮಾಹಿತಿಯನ್ನು…

ಪಾವಂಜೆ: ಲಾರಿ ಪಲ್ಟಿ

ಹಳೆಯಂಗಡಿ: ಸಿಮೆಂಟ್ ಪೈಪ್ಗಳನ್ನು ಹೇರಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲೇ ಪಲ್ಟಿ ಹೊಡೆದ ಘಟನೆ ಶುಕ್ರವಾರ ಮುಂಜಾನೆ ಪಾವಂಜೆ ಸೇತುವೆ ಸಮೀಪ ಸಂಭವಿಸಿದೆ. ಮಂಗಳೂರು ಕಡೆಯಿಂದ ಉಡುಪಿಗೆ ಹೋಗುತ್ತಿದ್ದ…

ಬಜಪೆ ವ್ಯವಸಾಯ ಬ್ಯಾಂಕ್ ಗೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರಧಾನ

ಸುದ್ದಿ9 ಕೈಕಂಬ: ಬಜಪೆ ಸಹಕಾರಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೀಡುವ ಪ್ರಾಥಮಿಕ…

ಮುಳಿಯ ಶ್ರೀ ವೈಷ್ಣವಿ ಆದಿ ಶಕ್ತಿ ಸೇವಾ ಟ್ರಷ್ಟನ ಆಶ್ರಯದಲ್ಲಿ ದೇವಿ ಮಹಾತ್ಮೆ ವಾಚನ , ಪ್ರವಚನ

ಬಂಟ್ವಾಳ : ನವರಾತ್ರಿಯ ಪ್ರಯುಕ್ತ ಮುಳಿಯ ಶ್ರೀ ವೈಷ್ಣವಿ ಆದಿ ಶಕ್ತಿ ಸೇವಾ ಟ್ರಷ್ಟನ ಆಶ್ರಯದಲ್ಲಿ ಸೆ.26,27 ಮತ್ತು 28 ರಂದು ಪ್ರತಿ ದಿನ ಸಂಜೆ 4.30…

ಬಂಟ್ವಾಳ: ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಒಂಭತ್ತು ಲಾರಿಗಳ ವಶ

ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಒಂಭತ್ತು ಲಾರಿಗಳನ್ನು ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್ ನೇತೃತ್ವದ ಪೊಲೀಸರ ತಂಡ ಕಾಯರ್ಾಚರಣೆ ನಡೆಸಿ ಬುಧವಾರ ರಾತ್ರಿ ಮೆಲ್ಕಾರ್ ಬಳಿ…

ಕೋಟ: ಟ್ಯಾಂಕರ್ ಸ್ವಚ್ಚಗೊಳಿಸುತ್ತಿದ್ದ ಇಬ್ಬರ ದುರ್ಮರಣ

ಉಡುಪಿ: ತೈಲ ಟ್ಯಾಂಕರ್ನ ಇಂಧನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾಮರ್ಿಕರು ಆಮ್ಲಜನಕ ಪೂರೈಕೆಯಾಗದೆ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಕೋಟ ಸಮೀಪ ಬುಧವಾರ ತಡರಾತ್ರಿ ನಡೆದಿದೆ. ಮೃತರ ಹೆಚ್ಚಿನ…

ಬಂಟ್ವಾಳ: ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ: ಕನರ್ಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಲ ಶಾಖೆ ಇದರ ವತಿಯಿಂದ ನಿವೃತ್ತ ಸರಕಾರಿ ನೌಕರರಿಗೆ ಮತ್ತು ಸಾಧಕರಿಗೆ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೆ.ರಮೇಶ್…

ಕುಳಾಯಿಯಲ್ಲಿ ಕಳ್ಳತನಕ್ಕೆ ಯತ್ನ

ಸುದ್ದಿ9 ಸುರತ್ಕಲ್:ಸುರತ್ಕಲ್ ಬಳಿಯ ಕುಳಾಯಿಯಲ್ಲಿ ಪಿ. ಸಂತೋಷ್ ಐತಾಳ್ ಎಂಬವರ ಕಚೇರಿಗೆ ಸೆ.25ರಂದು ಗುರುವಾರ ತಡ ರಾತ್ರಿ ಕಳ್ಳರು ನುಗ್ಗಿ ವಿಪಲರಾದ ಘಟನೆ ನಡೆದಿದೆ. ರಾತ್ರಿ ಕಳ್ಳರು…