ಬಂಟ್ವಾಳ : ನವರಾತ್ರಿಯ ಪ್ರಯುಕ್ತ ಮುಳಿಯ ಶ್ರೀ ವೈಷ್ಣವಿ ಆದಿ ಶಕ್ತಿ ಸೇವಾ ಟ್ರಷ್ಟನ ಆಶ್ರಯದಲ್ಲಿ ಸೆ.26,27 ಮತ್ತು 28 ರಂದು ಪ್ರತಿ ದಿನ ಸಂಜೆ 4.30 ರಿಂದ 6.30 ರ ತನಕ ದೇವಿ ಮಹಾತ್ಮೆ ವಾಚನ , ಪ್ರವಚನ ನಡೆಯಲಿರುವುದು. ಅಮೈ ಶಿವರಾಮ ಭಟ್, ಗಣಪತಿ ಪದ್ಯಾಣ , ಮುಳಿಯ ಶಂಕರ ಭಟ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಟ್ರಷ್ಟನ ಪ್ರಕಟನೆ ತಿಳಿಸಿದೆ.
