ಬಂಟ್ವಾಳ; ಕೇಬಲ್ ವಯರ್ ಹಾಗೂ ಟೆಲಿಫೋನ್ ವಯರ್ಗಳು ಕಡಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಬಿ,ಸಿ.ರೋಡು ಜಂಕ್ಷನ್ನಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.


ಜೋತಾಡುತ್ತಿದ್ದ ತಂತಿಗಳು ಕಡಿದುದಕ್ಕೆ ಕಾರಣ ತಿಳಿದುಬಂದಿಲ್ಲವಾದ್ದು, ಕೆಲ ವಯರ್ಗಳು ವಿದ್ಯುತ್ ತಂತಿಯ ಮೇಲೆ ಬಿದ್ದುದರಿಂದ ಅಪಾಯವನ್ನು ಆಹ್ವಾನಿಸುವಂತಿದೆ. ಕೆಲ ವಯರ್ಗಳು ನಡೆದುಕೊಂಡು ಹೋಗುವವರ ತಲೆಗೂ ತಾಕುವಂತಿದೆ.

