ವಿಮಾನ ಕಣ್ಮರೆ: ಮಲೇಷಿಯಾವನ್ನು ಝಾಡಿಸಿದ ಚೀನಾ
ಬೀಜಿಂಗ್: ಮಲೇಷ್ಯಾ ವಿಮಾನ ಕಣ್ಮರೆ ಘಟನೆಯನ್ನು ನಿಭಾಯಿಸುವಲ್ಲಿ ಮಲೇಷ್ಯಾ ಸರ್ಕಾರ ಎಡವಿದೆ ಎಂದಿರುವ ಚೀನ ತನ್ನ ಪ್ರಸಿದ್ಧ ಪತ್ರಿಕೆ ‘ಗ್ಲೋಬಲ್ ಟೈಮ್ಸ್’, ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ…
SUDDI9 MEDIA NETWORK
ಬೀಜಿಂಗ್: ಮಲೇಷ್ಯಾ ವಿಮಾನ ಕಣ್ಮರೆ ಘಟನೆಯನ್ನು ನಿಭಾಯಿಸುವಲ್ಲಿ ಮಲೇಷ್ಯಾ ಸರ್ಕಾರ ಎಡವಿದೆ ಎಂದಿರುವ ಚೀನ ತನ್ನ ಪ್ರಸಿದ್ಧ ಪತ್ರಿಕೆ ‘ಗ್ಲೋಬಲ್ ಟೈಮ್ಸ್’, ವಿಮಾನ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ…
ಸುದ್ದಿ 9 ಬಡಗಬೆಳ್ಳೂರು: ಕೇಪುಲಡ್ಕದಲ್ಲಿ ಮಾ.29ರಂದು ರಕ್ತೇಶ್ವರಿ ದೇವಿಗೆ ನೇಮೋತ್ಸವ ಜರಗಲಿದೆ. ಅಲ್ಲದೆ ಈ ಕಾರ್ಯಕ್ರಮದ ಅಂಗವಾಗಿ ಗಣಹೋಮ, ಹೂವಿನ ಪೂಜೆ, ಸೀಯಾಳಾಭಿಷೇಕ ನಡೆಯಲಿದೆ ಎಂದು ನೇಮೋತ್ಸವ…
ಬಂಟ್ವಾಳ: ದ.ಕ ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಬಂಟ್ವಾಳದಲ್ಲಿ ಮನೆಮನೆಗೆ ತೆರಳಿ ತನ್ನನ್ನು ಗೆಲ್ಲಿಸುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡರು. ಈ ನಡುವೆ ಪಚ್ಚಿನಡ್ಕ ಸೇಸಪ್ಪ…
ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವುದು ಅಪರಾಧ ಎಂದು ಪೊಲೀಸರು ಪ್ರಚಾರ ಮಾಡಿ ಜಾಗೃತಿ ಮೂಡಿಸಿದರೂ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಕಠಿಣ ಕ್ರಮ…
ಜಾರ್ಖಂಡ್: ದೇಶದಲ್ಲಿ ಆಡಳಿತ ವ್ಯವಸ್ಥೆಯ ವಿರುದ್ಧ ಸಮರ ಸಾರಿರುವ ಮಾವೋವಾದಿಗಳ ಕೈಗೆ ಗನ್ ನೀಡಿವುದಲ್ಲ ಬದಲಿಗೆ ಕೃಷಿ ಮಾಡಲು ಸಾಧನಗಳನ್ನು ಮತ್ತು ಪೆನ್ ಮತ್ತು ಪುಸ್ತಕ ನೀಡುವ…
ದೆಹಲಿ: ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ಕಳಂಕಿತವಾಗಿರುವ ಐಪಿಎಲ್ ನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ…
ಮುಂಬೈ: ಬಾಲಿವುಡ್ ನ ಐಟಂ ಗರ್ಲ್ ರಾಖಿ ಸಾವಂತ್ ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸ್ವಲ್ಪ ಸಮಯ ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದ…
ಗಯಾ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಹಾರದ ಗಯಾದಲ್ಲಿ ಸಭೆ ನಡೆಸಲು ಆಗಮಿಸುವ ಒಂದು ಗಂಟೆ ಮೊದಲು ಮಾವೋವಾದಿಗಳು ಎರಡು ಮೊಬೈಲ್ ಟವರ್ ಗಳನ್ನು ಸ್ಫೋಟಿಸಿ…
ಗಂಜಿಮಠ ಆರೋಗ್ಯ ಕೇಂದ್ರದಲ್ಲಿ ಬಹಳ ಕಾಲದಿಂದ ಆಸ್ಪತ್ರೆ ಸಿಬ್ಬಂದಿಗೆ, ರೋಗಿಗಳಿಗೆ ಕಾಟ ಕೊಡುತ್ತಿದ್ದ ಕಪ್ಪೆಯೊಂದು ಕೊನೆಗೂ ಕೇರೆ(ರ್ಯಾಟ್ ಸ್ನೇಕ್) ಹಾವಿನ ಹೊಟ್ಟೆಯನ್ನು ಸೇರಿ ರಗಳೆಯೊಂದು ತಪಿದಂತಾಯ್ತು. ದೈತ್ಯಕಪ್ಪೆಯೊಂದು…
ಕಾರ್ಕಳ: ಬುಧವಾರ ಬೆಳಿಗ್ಗೆ ಕುಂಟಾಡಿ ಅಶೋಕ್ನಗರದಲ್ಲಿ ಮತ್ತಷ್ಟು ಪ್ರಮಾಣದ ಸ್ಫೋಟಕ ಕಚ್ಚವಸ್ತುವನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಬಿಜು ಥೋಮಸ್ ಬಂಧನಕ್ಕೆ ಬಲೆ ಬೀಸಿದ್ದಾರೆ. ಬುಧವಾರ…
ವಿಟ್ಲ: ಕಂಬಳಬೆಟ್ಟು ದರ್ಗಾ ಸಮೀಪ ಮಂಗಳವಾರ ತಡರಾತ್ರಿ ನಡೆದ ಹಿಂದೂ ಯುವಕರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,…
ನವದೆಹಲಿ: ಇತ್ತೀಚೆಗೆ ತೆರೆ ಕಂಡಿರುವ ಸನ್ನಿ ಲಿಯೋನ್ ಅಭಿನಯದ ರಾಗಿಣಿ ಎಂಎಂಎಸ್-2 ಚಿತ್ರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದೆ. ಹೀಗಾಗಿ, ಆ ಚಿತ್ರದ ಪ್ರಚಾರಕ್ಕೆ ತಡೆ ನೀಡಬೇಕು…
ಸುದ್ದಿ 9 ಮಂಗಳೂರು ; ಮಂಗಳೂರು ಏಟಿ ಎಮ್ ಗೆ ಬೆಂಕಿ ಬಿದ್ದ ಘಟನೆ ಬುಧವಾರ ನಡೆದಿದೆ. ಏಟಿಎಮ್ ಮೆಸಿನ್ ಸಂಪೂರ್ಣ ಸುಟ್ಟು ಹೋಗಿದೆ.
ಸುದ್ದಿ9 ಮಂಗಳೂರು; ನಮ್ಮ ಭಾಷೆಯನ್ನು ಮರೆಯದೆ ಎಲ್ಲಾ ಭಾಷೆಯನ್ನು ಗೌರವಿಸುವುದು ನಿಜವಾದ ಭಾಷಾ ಪ್ರೇಮ ಎಂದು ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತರ್ಿ ಸ್ವಾಮಿಗಳು ಅಭಿಪ್ರಾಯಪಟ್ಟರು.…