ಭಾರತೀಯ ಜನತಾ ಪಾರ್ಟಿ ಬಂ ಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ
ಸುದ್ದಿ9 ಕೈಕಂಬ; ಪೊಳಲಿ ಮಾ .27 ರಂದು ಬೆಳಗ್ಗೆ 9 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿನೀಡಿ ಕಾರ್ಯಕರ್ತರನ್ನು ಸಂಪರ್ಕಿಸಲಿದ್ದಾರೆ. 10 30ಕ್ಕೆ ಬಡಗಬೆಳ್ಳೂರು ಗುರುನಾರಾಯಣ…
SUDDI9 MEDIA NETWORK
ಸುದ್ದಿ9 ಕೈಕಂಬ; ಪೊಳಲಿ ಮಾ .27 ರಂದು ಬೆಳಗ್ಗೆ 9 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿನೀಡಿ ಕಾರ್ಯಕರ್ತರನ್ನು ಸಂಪರ್ಕಿಸಲಿದ್ದಾರೆ. 10 30ಕ್ಕೆ ಬಡಗಬೆಳ್ಳೂರು ಗುರುನಾರಾಯಣ…
ಸುದ್ದಿ9ಬಂಟ್ವಾಳ: ಸಂಗಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಸಿದ್ದಕಟ್ಟೆ ಪೇಟೆಯಲ್ಲಿ ಮತದಾರರ ಜಾಗೃತಿ ಜಾಥ ಬುಧವಾರ ಬೆಳಿಗ್ಗೆ ನಡೆಯಿತು. ಸಿದ್ದಕಟ್ಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸಂಯುಕ್ತ ಪದವಿ ಪೂರ್ವ…
ಕೌಲಾಲಂಪುರ: ಮಲೇಷ್ಯಾ ವಿಮಾನ ಎಂಎಚ್370 ಅಪಘಾತಕ್ಕೆ ಪೈಲಟ್ ಕಾರಣ ಎಂದು ಹಿಂದಿನಿಂದಲೂ ಸಂಶಯ ವ್ಯಕ್ತಪಡಿಸಲಾಗುತ್ತಿತ್ತು. ಅದೀಗ ನಿಜವಾದಂತಿದೆ. ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಪೈಲಟ್ ತಾನು ಆತ್ಮಹತ್ಯೆ ಮಾಡಿಕೊಳ್ಳಲು…
ಮುಂಬೈ: ಬ್ಯಾಂಕ್’ನಲ್ಲಿ ಖಾತೆ ಹೊಂದಿಲ್ಲದಿದ್ದರೂ ಎಟಿಎಂನಿಂದ ಹಣ ಪಡೆಯುವ ಸೌಲಭ್ಯ ಇನ್ನು ಮುಂದೆ ಸಿಗಲಿದೆ. ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಈ ಮಹತ್ವದ ಸೌಲಭ್ಯವನ್ನ ಒದಗಿಸುತ್ತಿದೆ. ಮುಂದಿನ…
ನವದೆಹಲಿ(ಮಾ.25): ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್’ಗೆ ಮತ್ತೆ ಕೋರ್ಟ್ ಕಂಟಕ ಶುರುವಾಗಿದೆ. ಐಪಿಎಲ್ ಬೆಟ್ಟಿಂಗ್ ಪ್ರಕರಣ ಸಂಬಂಧ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕೆಂದು ಸುಪ್ರೀಂಕೋರ್ಟ್ ಮಂಗಳವಾರ ಎನ್.ಶ್ರೀನಿವಾಸನ್ ಅವರಿಗೆ…
ಸುದ್ದಿ9 ಕೈಕಂಬ ; ಮಂಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಪೂಜಾರಿ ಬುಧವಾರ ನಾಮಪತ್ರ ಸಲ್ಲಿಸಿದರು. . ನಾಮಪತ್ರ ಸಲ್ಲಿಸುವ ಮೊದಲು ಕುದ್ರೋಳಿ ಗೋಕರ್ಣಾಥೇಶ್ವರ ದೇವಸ್ಥಾನ, ಉಳ್ಳಾಲ…
ಸುದ್ದಿ 9 ಕೈಕಂಬ; ಮಾ. 26 ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಗುರುಪುರ ವಲಯದ ಬಿಜೆಪಿ ಬೆಂಬಲಿತ ಜಿಲಾ ್ಲಪಂಚಾಯತ್ ತಾಲೂಕು ಪಂಚಾಯತ್ ಮತ್ತು…
ಸುದ್ದಿ9ಬಂಟ್ವಾಳ: ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಆಯೋಜಿಸಿದ ಡ್ರಾಯಿಂಗ್ ಹಯರ್ಗ್ರೇಡ್ ಪರೀಕ್ಷೆಯಲ್ಲಿ ಸ.ಪ.ಪೂ.ಕಾಲೇಜು, ವಾಮದಪದವು ಇಲ್ಲಿನ ವಿದ್ಯಾಥರ್ಿನಿ ಅಕ್ಷತಾ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ
ಸುದ್ದಿ 9ಬಂಟ್ವಾಳ; ಮೂಡನಡುಗೋಡು ಗ್ರಾಮದ ದಡ್ಡಲ ಕಾಡು ದೇವಿನಗರದ ಶ್ರೀ ಜಗದಾಂಬಿಕಾ ಶ್ರೀ ಮಹಮ್ಮಾಯಿ ಗುಳಿಗ ಅಣ್ಣಪ್ಪ ಕ್ಷೇತ್ರದ ಲ್ಲಿ ಎ.1 ರಿಂದ 4 ರವರೆಗೆ ನಡೆಯಲಿರುವ…
ವಾರಾಣಸಿ ಮಾ.25 : ನರೇಂದ್ರ ಮೋದಿ ವಿರುದ್ಧ ಇಲ್ಲಿ ಸ್ಪರ್ಧಿಸಬೇಕೆ ಬೇಡವೇ ಎಂದು ಜನತೆಯ ಅಭಿಪ್ರಾಯವನ್ನ ಕೇಳಲು ಬಂದಿರುವ ಮಾಜಿ ಡೆಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್’ಗೆ ಭಾರೀ…
ಸುದ್ದಿ9 ಕೈಕಂಬ ಮಾ.24 ಸೋಮವಾರ ಭಾರತೀಯ ಜನತಾಪಾರ್ಟಿ ಮಂಗಳೂರು ಉತ್ತರ ಕ್ಷೇತ್ರದ ಪಾದಯಾತ್ರೆಯ ಪೂರ್ವ ಭಾವಿ ಸಭೆಯು ಒಡ್ಡೂರು ಪಾರ್ಮ್ಹ್ವ ನಲ್ಲಿ ನಡೆಯಿತು. ಮಾ. 30ರಂದು ಭಾನುವಾರ…
ಸುದ್ದಿ9 ವಾಮಂಜೂರು; ಭಾರತೀಯ ಜನತಾ ಪಾರ್ಟಿಯ ಕಛೇರಿಯು ವಾಮಂಜೂರು ಅಮೃತ್ ಮಹಲ್ ಕಟ್ಟಡದಲ್ಲಿ ಮಾ.24ರ ಸೋಮವಾರ ಮಾಜಿ ತುಳು ಅಕಾಡೆಮಿ ಅಧ್ಯಕ್ಷ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಉತ್ತರ…
ಸುದ್ದಿ9 ಬಂಟ್ವಾಳ: ಉದ್ಭವ ಶ್ರೀ ರೌದ್ರನಾಥೇಶ್ವರ ಕ್ಷೇತ್ರ ನಡುಬೊಟ್ಟು, ಮಂಡತ್ಯಾರು ಇಲ್ಲಿನ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬಿ.ಸಿ.ರೋಡ್ನ ಆರಾಧನಾ ಡೆಕೋರೇಟರ್ಸ್ನವರು ದವಸಧಾನ್ಯದಿಂದ ಮಾಡಿದ ಶಿವನ ಕಲಾಕೃತಿಯು ಜನಾಕರ್ಷಣೆಗೊಂಡಿತು
ಸುದ್ದಿ9ಬಂಟ್ವಾಳ: ಆರೋಪಿಗಳ ಬಂಧನಕ್ಕೆ ಬಂಟ್ವಾಳ ತಾಲೂಕು ವಿಶ್ವ ಹಿಂದೂ ಪರಿಷತ್ ಮೂರು ದಿನಗಳ ಗಡುವು ನೀಡಿದ್ದು, ಇಂದು (ಮಾ.25)ಬಂದ್ಗೆ ಕರೆ ನೀಡಿತ್ತು. ಆದರೆ ಚುನಾವಣಾ ನೀತಿ ಸಂಹಿತೆ…