ಸುದ್ದಿ9 ಕೈಕಂಬ; ಪೊಳಲಿ ಮಾ .27 ರಂದು ಬೆಳಗ್ಗೆ 9 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಭೇಟಿನೀಡಿ ಕಾರ್ಯಕರ್ತರನ್ನು ಸಂಪರ್ಕಿಸಲಿದ್ದಾರೆ.

10 30ಕ್ಕೆ ಬಡಗಬೆಳ್ಳೂರು ಗುರುನಾರಾಯಣ ಮಂದಿರಕ್ಕೆ ಭೇಟಿ 11.30ಕ್ಕೆ ತೆಂಕಬೆಳ್ಳೂರು ಗ್ರಾಮದ ಕಾವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಸಂಪರ್ಕಿಸಲಿದ್ದಾರೆ. 12ಕ್ಕೆ ಕಳ್ಳಿಗೆ ಗ್ರಾಮದ ಪಚಿನಡ್ಕ ಎಸ್ ಸಿ ಕಾಲನಿ ಗೆ ಭೇಟಿ ಮತ್ತು ಪಚನಡ್ಕ ಸೇಸಪ್ಪ ಕೋಟ್ಯಾನ್ ಮನೆಗೆ ಭೇಟಿ. 1 ಗಂಟೆಗೆ ಪಕ್ಷದ ಕಾರ್ಯಲಯ ಮತ್ತು ಕಾರ್ಯಕರ್ತರ ಭೇಟಿ, 1.30ಕ್ಕೆ ಊಟ ರಘು ಸಪಲ್ಯರ ಮನೆಯಲ್ಲಿ. 3ಗಂಟೆಗೆ ನರಿಕೊಂಬು ಕಾರ್ಯಕರ್ತರ ಬೇಟಿ. ಸಂಜೆ 4ಕ್ಕೆ ಶಂಬೂರು ಬಕರ್ೆ ಭೇಟಿ .5ಕ್ಕೆ ಪಣೋಲಿಬೈಲ್ ದ್ಯೆವಸ್ಥಾನಕ್ಕೆ ಭೇಟಿ ಮತ್ತು ಬೊಳ್ಳಾಯಿ ಕಾರ್ಯಕರ್ತರ ಮನೆಗೆ ಭೇಟಿ. 6ಕ್ಕೆ ವೀರವಿಠಲ ದೇವಸ್ಥಾನಕ್ಕೆ ಭೇಟಿ ಮತ್ತು ಪಾಂಡುರಂಗ ಪ್ರಭುಗಳ ಮನೆಗೆ ಭೇಟಿ. 7 ಗಂಟೆಗೆ ಕಳ್ಳಿಗೆ ನೆತ್ತರಕೆರೆ ಕಾರ್ಯಕರ್ತರ ಭೇಟಿ ನೀಡಲಿದ್ದಾರೆ.ಎಂದು ಪಕ್ಷದ ಪ್ರಕಟನೆ ತಿಳಿಸಿದೆ.
