ಸುದ್ದಿ9 ವಾಮಂಜೂರು; ಭಾರತೀಯ ಜನತಾ ಪಾರ್ಟಿಯ ಕಛೇರಿಯು ವಾಮಂಜೂರು ಅಮೃತ್ ಮಹಲ್ ಕಟ್ಟಡದಲ್ಲಿ ಮಾ.24ರ ಸೋಮವಾರ ಮಾಜಿ ತುಳು ಅಕಾಡೆಮಿ ಅಧ್ಯಕ್ಷ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು.

ಉತ್ತರ ಮಂಡಲ ಅಧ್ಯಕ್ಷ ರಮೇಶ್ ಎಸ್ , ಪ್ರದಾನ ಕಾರ್ಯಧರ್ಶಿ ರಾಜೇಶ್ ಕೊಟ್ಟಾರಿ , ಕಾವೂರು ಶಕ್ತಿ ಕೇಂದ್ರ ಅಧ್ಯಕ್ಷ ರಾಜ್ ಕುಮಾರ್ ಶೆಟ್ಟಿ , ವಾರ್ಡ್ ಅಧ್ಯಕ್ಷ ಶೇಖರ ಪೂಜಾರಿ, ವಾರ್ಡ್ ಕಾರ್ಯಧರ್ಶಿ ಉಮೇಶ ಕೋಟ್ಯಾನ್ , ಕಾರ್ಪರೇಟರ್ ಹೇಮಲತಾ ಆರ್ ಸಾಲಿಯಾನ್, ಮಹಳಾರ್ಮೋಚಾ ಜಿಲ್ಲಾ ಕಾರ್ಯದರ್ಶಿ ಬೇಬಿ, ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

