Category: vittla

ಜು.3ರಿಂದ ಜು.10ರವರೆಗೆ ಉಚಿತ ಈಜು ತರಬೇತಿ ಶಿಬಿರ ಪ್ರಾರಂಭ

ವಿಟ್ಲ ಜೇಸಿಐ ವತಿಯಿಂದ ಜು.3ರಿಂದ ರಿಂದ ಜು.10 ರ ತನಕ ವಿಟ್ಲದ ಕೋಟಿಕೆರೆಯಲ್ಲಿ ನಡೆಯುವ ಉಚಿತ ಈಜು ತರಬೇತಿ ಶಿಬಿರವನ್ನು ರಾಷ್ಟ್ರೀಯ ಮಟ್ಟದ ಈಜು ಪಟು ಈಶ್ವರ…

ಎಂ.ಆರ್.ಕಿಟ್ ಹಾಗೂ ದೃಷ್ಟಿ ದೋಷ ಇರುವ ವಿದ್ಯಾರ್ಥಿಗಳಿಗೆ ಕನ್ನಡಕ ವಿತರಣೆ

ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೈಕಿ ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ಸರ್ವಶಿಕ್ಷಾ ಅಭಿಯಾನದ ಯೋಜನೆಯ ಅಡಿಯಲ್ಲಿಎಂ.ಆರ್.ಕಿಟ್ ಹಾಗೂ ದೃಷ್ಟಿದೋಷ ಇರುವ ವಿದ್ಯಾರ್ಥಿಗಳಿಗೆ ಕನ್ನಡಕಗಳನ್ನು ವಿದ್ಯಾಕೇಂದ್ರದ…

ಮೂರ್ಕಜೆ ಮೈತ್ರೇಯಿ ಗುರುಕುಲಕ್ಕೆ ವಾಟರ್ ಪ್ಯೂರಿಫಯರ್ ಕೊಡುಗೆ

ವಿಟ್ಲ: ಜೇಸಿಐ ವತಿಯಿಂದ ಕೊಡಂಗಾಯಿ ಮೂರ್ಕಜೆ ಮೈತ್ರೇಯಿ ಗುರುಕುಲಕ್ಕೆ ವಾಟರ್ ಪ್ಯೂರಿಫಯರ್ ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಗುರುಕುಲದ ಜಗನ್ನಾಥ ಕಾಸರಗೋಡು, ಜೇಸಿಐ ಅಧ್ಯಕ್ಷ ಬಾಬು ಕೊಪ್ಪಳ,…

ಶತಾಬ್ದಿ ಡ್ಯಾನ್ಸ್ ಟ್ರೂಪ್ ಅವರ ಡ್ಯಾನ್ಸ್ ತರಗತಿಯ

ವಿಟ್ಲ: ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ವಿದ್ಯಾವಿಹಾರ ಕಲ್ಲಜೇರ ಅಳಿಕೆ ಇಲ್ಲಿ ಶತಾಬ್ದಿ ಡ್ಯಾನ್ಸ್ ಟ್ರೂಪ್ ಇವರಿಂದ ನಡೆಸಲ್ಪಡುವ ಡ್ಯಾನ್ಸ್ ತರಗತಿಯ ಉದ್ಘಾಟನಾ…

ವಿಠಲ ಪದವಿ ಪೂರ್ವ ಕಾಲೇಜು: ವಿಜ್ಞಾನ ಪುಸ್ತಕ ಪ್ರದರ್ಶನ.

ವಿಟ್ಲ: ಗ್ರಂಥಗಳಿಂದ ವಿದ್ಯೆಗೆ ಬಲ ಎಲ್ಲ ಪುಸ್ತಕಗಳು ಇರುವುದು ಉಪಯೋಗಕ್ಕಾಗಿ ಪ್ರತಿಯೊಂದು ಪುಸ್ತಕವು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಉಪಕಾರಿಯಾಗುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ…

`ಮಲೇರಿಯಾ ವಿರೋಧ ಮಾಸಾಚರಣೆ’ ಕಾರ್ಯಕ್ರಮ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಸಂಘದ ವತಿಯಿಂದ ವಿಟ್ಲ ಸಮುದಾಯ ಆಸ್ಪತ್ರೆಯ ಸಹಯೋಗದೊಂದಿಗೆ `ಮಲೇರಿಯಾ ವಿರೋಧ ಮಾಸಾಚರಣೆ’ ಕಾರ್ಯಕ್ರಮ ನಡೆಯಿತು.…

ಕಡಂಬುವಿನಲ್ಲಿ ಭಾರೀ ಮಳೆಗೆ ವಿದ್ಯುತ್ ಕಂಬ ಬಿದ್ದು ವಾಹನ ಸಂಚಾರ ಅಡಚನೆ

ವಿಟ್ಲ: ಪಡ್ನೂರು ಗ್ರಾಮದ ಕಡಂಬುವಿನಲ್ಲಿ ರಾತ್ರಿ ಗಾಳಿ ಮಳೆಗೆ ರಸ್ತೆ ಬದಿಯ ಮಾವಿನ ಮರವೊಂದು ನಿರ್ಮಾಣ ಹಂತದ ಸೇತುವೆ ಮೇಲೆ ಮತ್ತು ವಿದ್ಯುತ್ ಕಂಬದ ಮೇಲೆ ಬಿದ್ದಿದೆ.…

ವಿಟ್ಲ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ

ವಿಟ್ಲ ಮಾದರಿ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ 21 ಶಿಕ್ಷಣಾಧಿಕಾರಿಗಳ ಕಛೇರಿ , ಬಂಟ್ವಾಳ ಹಾಗೂ ವಿಟ್ಲ ಮಾದರಿ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ವಿಟ್ಲ ಮಾದರಿ ಶಾಲೆಯಲ್ಲಿ…

ಗುರಿ ಸಾಧಿಸಲು ಸನ್ಮಾರ್ಗವನ್ನು ಬಳಸಲು ನಮ್ಮನ್ನು ನಿರ್ದೇಶಿಸುವುದೇ ಯೋಗ.ಕೆ.ಕೃಷ್ಣ ಭಟ್

ಬದುಕಿನಲ್ಲಿ ಗುರಿ ಮುಖ್ಯ: ಗುರಿಯಷ್ಟೇ ಗುರಿಯನ್ನು ಸಾಧಿಸಲಿರುವ ಮಾರ್ಗವೂ ಮುಖ್ಯ . ಗುರಿ ಸಾಧಿಸಲು ಸನ್ಮಾರ್ಗವನ್ನು ಬಳಸಲು ನಮ್ಮನ್ನು ನಿರ್ದೇಶಿಸುವುದೇ ಯೋಗ. ಚಂಚಲ ಚಿತ್ತವನ್ನು ಸ್ಥಿರವಾಗಿರಿಸಿ ಗುರಿಯತ್ತ…

ಪಡಿಬಾಗಿಲು ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

ವಿಟ್ಲ: ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ಪಡಿಬಾಗಿಲು ಇಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ…

ಕಲ್ಲಡ್ಕ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮೂರು ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳ ನೆಡುವಿಕೆ

ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿಶ್ವಯೋಗ ದಿನಾಚರಣೆಯ ಅಂಗವಾಗಿ ಶ್ರೀರಾಮ ಪ್ರೌಢಶಾಲೆಯ 600 ವಿದ್ಯಾರ್ಥಿಗಳು ಬಾಳ್ತಿಲ ಗ್ರಾಮದ ಸುದೆಕಾರ್ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ನೆಟ್ಟರು.…